ETV Bharat / city

ಬಿಬಿಎಂಪಿ ಸ್ಟಾರ್ಮ್ ವಾಟರ್ ಡ್ರೈನ್ ವಿಚಾರ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ - ಬೆಂಗಳೂರು ಸ್ಟಾರ್ಮ್ ವಾಟರ್ ಡ್ರೈನ್

ಕಳೆದ‌ ಬಾರಿ ಹೈಕೋರ್ಟ್‌ ಬೃಹತ್ ನೀರು ಕಾಲುವೆ ವಿಚಾರದ ಕುರಿತು ‌ನೀಡಿದ ಆದೇಶವನ್ನು ಸರ್ಕಾರ ಪಾಲಿಸದೇ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಹೈಕೋರ್ಟ್
author img

By

Published : Nov 7, 2019, 9:36 PM IST

ಬೆಂಗಳೂರು: ಕಳೆದ‌ ಬಾರಿ ಹೈಕೋರ್ಟ್‌ ಬೃಹತ್ ನೀರು ಕಾಲುವೆ ವಿಚಾರದ ಕುರಿತು ‌ನೀಡಿದ ಆದೇಶವನ್ನು ಸರ್ಕಾರ ಪಾಲಿಸದೇ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಕೇಳಿಬಂದಿದೆ.

ಹೌದು, ಸ್ಟಾರ್ಮ್ ವಾಟರ್ ಡ್ರೈನ್ ಕುರಿತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ಬಿಬಿಎಂಪಿಗೆ ತಿಳಿಸಲಾಗಿತ್ತು. ಆದ್ರೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ 4 ವಾರದೊಳಗೆ ಅಫಿಡೆವಿಟ್‌ ಸಲ್ಲಿಸುವಂತೆ‌‌ ಹೈಕೋರ್ಟ್ ಗಡುವು ನೀಡಿದೆ.

ಇನ್ನು ಎನ್‌ಜಿಟಿ ಆದೇಶ ಪಾಲಿಸುವಂತೆ ಕೆಎಸ್‌ಪಿಸಿಬಿ, ಬಿಬಿಎಂಪಿಗೆ ಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ, ಎನ್‌ಜಿಟಿ ಆದೇಶವನ್ನು ನಮ್ಮ ನಗರದಲ್ಲೂ ಪಾಲಿಸಬಹುದೇ? ಇದರಿಂದಾಗುವ ಪರಿಣಾಮ ಏನು? ಎಂದು ತಜ್ಞರ ಸಲಹೆಯನ್ನು ಬಿಬಿಎಂಪಿ ಪಡೆದಿದೆಯಾ ಎನ್ನುವ ಕುರಿತು ವಿವರ ನೀಡುವಂತೆ ತಿಳಿಸಿ ಡಿಸೆಂಬರ್​ 16 ಕ್ಕೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

Intro:Strome water drainBody:ಬಿಬಿಎಂಪಿ ಸ್ಟಾರ್ಮ್ ವಾಟರ್ ಡ್ರೈನ್ ವಿಚಾರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ.

ಬೃಹತ್ ನಿರ್ಗಾಲುವೆ ವಿಚಾರ ಕಳೆದ‌ ಬಾರಿ ಹೈಕೋರ್ಟ್‌‌ ನೀಡಿದ ಆದೇಶವನ್ನು ಸರ್ಕಾರ ಪಾಲಿಸಿದೆ ನಿರ್ಲಕ್ಷ್ಯ ತೋರಿದೆ,ಸ್ಟಾರ್ಮ್ ವಾಟರ್ ಡ್ರೈನ್ ಕುರಿತು ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತ ಮಾಹಿತಿ ಸಲ್ಲಿಸುವಂತೆ ಬಿಬಿಎಂಪಿಗೆ ತಿಳಿಸಲಾಗಿತ್ತು, ಅದರಂತೆ 24-10-19ರಂದು ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಲಾಗಿತ್ತು, ಇಷ್ಟು ದಿನವಾದರೂ ಯಾವುದೇ ಮಾಹಿತಿ ನೀಡದ ಕಾರಣ, ರಾಜ್ಯ ಸರ್ಕಾರ 4 ವಾರಗಳೊಳಗೆ ಅಫಿಡವಿಟ್‌ ಸಲ್ಲಿಸಲು‌‌ ಹೈಕೋರ್ಟ್ ಸೂಚನೆ ನೀಡಿದೆ.

ಎನ್‌ಜಿಟಿ ಆದೇಶ ಪಾಲಿಸುವಂತೆ ಕೆಎಸ್‌ಪಿಸಿಬಿ
ಬಿಬಿಎಂಪಿಗೆ ನಿರ್ದೇಶನ ನೀಡಿತ್ತು,ಆದರೆ, ಎನ್‌ಜಿಟಿ ಆದೇಶವನ್ನು ನಮ್ಮ ನಗರದಲ್ಲೂ ಪಾಲಿಸಬಹುದೇ? ಮತ್ತು ಇದರಿಂದಾಗುವ ಪರಿಣಾಮ ಏನು ಎಂದು ತಜ್ಞರ ಸಲಹೆಯನ್ನು ಬಿಬಿಎಂಪಿ ಪಡೆದಿದ್ಯಾ? ಅಕಸ್ಮಾತ್ ಪಡೆದಿದ್ದಲ್ಲಿ ವಿವರ ನೀಡುವಂತೆ ತಿಳಿಸಿ 16/12/19ಕ್ಕೆ ಅರ್ಜಿ ವಿಚಾರಣೆ ಹೈಕೋರ್ಟ್ ಮುಂದೂಡಿದೆ.

ಈ ಹಿಂದೆ ರಾಜ ಕಾಲುವೆಯಲ್ಲಿ ಬಿದ್ದು ಜನರು ಸಾಯುತ್ತಿದ ಸಂಖ್ಯೆ ಹೆಚ್ಚಾಗಿತ್ತು, ಮಳೆ ಬಂದಾಗ ಸಾರ್ವಜನಿಕರು ಅಚಾನಕ್ಕಾಗಿ ಡ್ರೈನ್‌ಗಳಲ್ಲಿ ಬಿದ್ದು ಮೃತಪಡುತಿದ್ದರು‌,ಇದನ್ನು ಸರಿಪಡಿಸಬೇಕೆಂದರೆ, ಡ್ರೈನ್‌ಗಳನ್ನು ಸಂಪೂರ್ಣ ಮುಚ್ಚಬೇಕು ಎಂದು
೨೦೧೪ರಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು.Conclusion:Use photos
ETV Bharat Logo

Copyright © 2024 Ushodaya Enterprises Pvt. Ltd., All Rights Reserved.