ETV Bharat / city

ಕುಮಾರಸ್ವಾಮಿ, ದೇವೇಗೌಡರಿಂದ ನಾಡಿನ ಜನತೆಗೆ ಬಸವ ಜಯಂತಿ ಶುಭಾಶಯ - ಮಾಜಿ ಪ್ರಧಾನಿ ದೇವೇಗೌಡ

ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿಯ ನಿಮಿತ್ತ ಶುಭಾಶಯ ಕೋರಿರುವ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕಾಯಕಯೋಗಿ ಎಲ್ಲರ ಬಾಳಲ್ಲಿ ನೆಮ್ಮದಿ, ಸುಖ ತರಲಿ ಎಂದು ಪ್ರಾರ್ಥಿಸಿದ್ದಾರೆ.

basava-jayanti-wishes-from-devegouda-kumaraswamy
ಹೆಚ್​.ಡಿ.ಡಿ, ಹೆಚ್​,ಡಿ,ಕೆ
author img

By

Published : Apr 26, 2020, 4:48 PM IST

ಬೆಂಗಳೂರು: ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ಹಸಿದವರಿಗೆ ಊಟ ನೀಡುತ್ತಾ ಎಲ್ಲರೂ ಬಸವ ಜಯಂತಿಯನ್ನು ಆಚರಿಸೋಣ ಎಂದು‌‌‌ ಮಾಜಿ ಸಿಎಂ ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಟ್ವೀಟ್ ಮೂಲಕ ಶುಭಾಶಯ ಕೋರಿರುವ ಅವರು, ನಮ್ಮ ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯುತ್ಸವ ನಾಡಿಗೆ ಸುಖವನ್ನು ತರಲಿ, ದೇಶದಲ್ಲಿ ನೆಮ್ಮದಿ ಮನೆ ಮಾಡಲಿ. ಎಲ್ಲರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.

  • ಎಲ್ಲರನ್ನೂ ಸಮಾನವಾಗಿ ಕಾಣುತ್ತಾ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ಹಸಿದವರಿಗೆ ಊಟ ನೀಡುತ್ತಾ ಎಲ್ಲರೂ ಬಸವ ಜಯಂತಿಯನ್ನು ಆಚರಿಸೋಣ. ನಮ್ಮ ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯೋತ್ಸವ ನಾಡಿಗೆ ಸುಖವನ್ನು ತರಲಿ, ದೇಶದಲ್ಲಿ ನೆಮ್ಮದಿ ಮನೆ ಮಾಡಲಿ. ಎಲ್ಲರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.#BasavaJayanti

    — H D Kumaraswamy (@hd_kumaraswamy) April 26, 2020 " class="align-text-top noRightClick twitterSection" data=" ">

ಇತ್ತ, ಜೆಡಿಎಸ್ ವರಿಷ್ಠ ದೇವೇಗೌಡರು ಸಹ ಶುಭಾಶಯ ಕೋರಿದ್ದು, ಶೋಷಣೆ ರಹಿತ ಸಮಾನತೆಯ ಸಮಾಜಕ್ಕಾಗಿ ಹೋರಾಡಿದ ಬಸವೇಶ್ವರರ ಆದರ್ಶಗಳು ಉತ್ತಮಮಾರ್ಗದಲ್ಲಿ ನಡೆಯಲು ಇರುವ ಬೆಳಕಿನಂತೆ. ಬಸವಣ್ಣನವರ ವಚನಗಳು ಇಡೀ ಜಗತ್ತಿಗೇ ಪ್ರಸ್ತುತವಾಗಿವೆ. ಮಾನವ ಕುಲಕ್ಕೆ ಜಾತ್ಯತೀತ ಸಂವಿಧಾನವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದು ಸ್ಮರಿಸಿದ್ದಾರೆ.

  • ಸಮಸ್ತ ಜನತೆಗೆ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ‌ಜಯಂತಿಯ ಶುಭಾಶಯಗಳು.ಶೋಷಣೆರಹಿತ ಸಮಾನತೆಯ ಸಮಾಜಕ್ಕಾಗಿ ಹೋರಾಡಿದ ಬಸವೇಶ್ವರರ ಆದರ್ಶಗಳು ಉತ್ತಮಮಾರ್ಗದಲ್ಲಿ ನಡೆಯಲು ಇರುವ ಬೆಳಕಿನಂತೆ.ಬಸವಣ್ಣನವರ ವಚನಗಳು ಇಡೀ ಜಗತ್ತಿಗೇ ಪ್ರಸ್ತುತವಾಗಿದ್ದು ಮಾನವ ಕುಲಕ್ಕೆ ಜಾತ್ಯತೀತ ಸಂವಿಧಾನವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ.

    — H D Devegowda (@H_D_Devegowda) April 26, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.