ETV Bharat / city

ರೌಡಿಶೀಟರ್​ಗಳ ಚಳಿ ಬಿಡಿಸಿದ ಲೇಡಿ ಸಿಂಗಂ ರೋಹಿಣಿ ಕಟೋಚ್​​!

author img

By

Published : Jun 26, 2019, 5:06 PM IST

ಅಣ್ಣಾಮಲೈ ಸ್ಥಾನಕ್ಕೆ ನೂತನವಾಗಿ ನೇಮಕವಾಗಿರುವ ದಕ್ಷಿಣ ವಿಭಾಗದ ಡಿಸಿಪಿ ಲೇಡಿ ಸಿಂಗಂ ರೋಹಿಣಿ ಕಟೋಚ್ ಸಪೆಟ್, ರೌಡಿಗಳಿಗೆ ಚಳಿ ಬೀಡಿಸಿದ್ದಾರೆ. ಇವತ್ತು ನಡೆದ ರೌಡಿಗಳ ಪರೇಡ್​ನಲ್ಲಿ ದಕ್ಷಿಣ ವಿಭಾಗದ 206 ರೌಡಿಶೀಟರ್​​ಗಳು ಭಾಗಿಯಾಗಿದ್ರು.

ಡಿಸಿಪಿ ರೋಹಿಣಿ ಕಟೋಚ್

ಬೆಂಗಳೂರು: ಅಣ್ಣಾಮಲೈ ಸ್ಥಾನಕ್ಕೆ ನೂತನವಾಗಿ ನೇಮಕವಾಗಿರುವ ದಕ್ಷಿಣ ವಿಭಾಗದ ಡಿಸಿಪಿ ಲೇಡಿ ಸಿಂಗಂ ರೋಹಿಣಿ ಕಟೋಚ್ ಸಪೆಟ್, ರೌಡಿಗಳಿಗೆ ಚಳಿ ಬೀಡಿಸಿದ್ದಾರೆ. ಇವತ್ತು ನಡೆದ ರೌಡಿಗಳ ಪರೇಡ್​ನಲ್ಲಿ ದಕ್ಷಿಣ ವಿಭಾಗದ 206 ರೌಡಿಶೀಟರ್​​ಗಳು ಭಾಗಿಯಾಗಿದ್ರು.

ಈ ವೇಳೆ ರೌಡಿಶೀಟರ್​​ಗಳ ಪ್ರಸ್ತುತ ವೃತ್ತಿ, ಆದಾಯದ ಮೂಲ ಸೇರಿದಂತೆ ಅಪರಾಧ ಚುಟುವಟಿಕೆಗಳ ಬಗ್ಗೆ ವಿವರಣೆ ಪಡೆದುಕೊಂಡರು. ನಂತರ, ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡ ಡಿಸಿಪಿ ರೋಹಿಣಿ, ಅಪರಾಧ ಚಟುವಟಿಕೆಗಳಲ್ಲಿ ಇನ್ಮುಂದೆ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾದ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇತ್ತಿಚಿಗೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆದು ಆಯಾ ವಿಭಾಗದಲ್ಲಿ ಡಿಸಿಪಿಗಳು ಕ್ರೈಂ ಕಂಟ್ರೋಲ್ ತಗೋಬೇಕು ಎಂದು ಎಚ್ಚರಿಕೆ ನೀಡಿದ್ರು. ಅಷ್ಟೇ ಅಲ್ಲದೆ, ಕ್ರಿಮಿನಲ್ ಚಟುವಟಿಕೆಯಲ್ಲಿ ಯಾರೂ ಭಾಗಿಯಾಗದ ರೀತಿ ವಾರ್ನ್ ಮಾಡಬೇಕು. ಒಂದು ವೇಳೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ್ರೆ ಮುಲಾಜಿಲ್ಲದೆ ರೌಡಿ ಪಟ್ಟಿ ತೆರೆಯಿರಿ ಎಂದು ಎಚ್ಚರಿಕೆ ನೀಡಿದ್ರು. ಹೀಗಾಗಿ ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಅಧಿಕಾರಿಗಳು ಆಲರ್ಟ್ ಆಗಿದ್ದು, ರೌಡಿಗಳಿಗೆ ಸರಿ ದಾರಿ ತೋರುವುದಕ್ಕೆ ಶುರು ಮಾಡಿದ್ದಾರೆ.

Intro:ರೌಡಿಗಳಿಗೆ ಕ್ಲಾಸ್ ತಗೋಂಡ ಲೇಡಿ ಆಫೀಸರ್

ಭವ್ಯ

ದಕ್ಷಿಣ ವಿಭಾಗದ ಡಿಸಿಪಿ ನಅಣ್ಣಾಮಲೈ ಜಾಗಕ್ಕೆ ನೂತನ ಡಿಸಿಪಿ ರೋಹಿಣಿ ಕಟೋಚ್ ಸಪೆಟ್ ಅಧಿಕಾರ ಸ್ವೀಕಾರ ಮಾಡಿದ್ದು ಇದೀಗ ದಕ್ಷಿಣಾ ವಿಭಾಗ ರೌಡಿಗಳಿಗೆ ಖಡಕ್ ವಾರ್ನ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.. ರೌಡಿ ಪರೇಡಿನಲ್ಲಿ ದಕ್ಷಿಣ ವಿಭಾಗದ
206 ರೌಡಿಶೀಟರ್ ಗಳು ಪರೇಡ್ ನಲ್ಲಿ ಭಾಗಿ ಯಾಗಿದ್ದು
ಪ್ರಸ್ತುತ ಅವರ ವೃತ್ತಿ, ಆದಾಯದ ಮೂಲಗಳ ಬಗ್ಗೆ ವಿವರಣೆ ಪಡೆದು ಅಪರಾಧ ಚಟುವಟಿಕೆಯಲ್ಲಿ ಮುಂದೆ ಭಾಗಿಯಾಗಬಾರದು ಹಾಗೆ ಒಂದು ವೇಳೆ ಭಾಗಿಯಾದ್ರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ರೌಡಿ ಪರೇಡ್ ನಡೆಸುವಾಗ ದಕ್ಷಿಣಾವಿಭಾಗದ ಎಸಿಪಿ ಇನ್ಸ್ಪೆಕ್ಟರ್ ಮೊಕ್ಕಂ ಹೂಡಿದ್ರು..

ಇನ್ನು ಇತ್ತಿಚ್ಚೆಗೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆದು ಖಡಕ್ ವಾರ್ನಿಂಗ್ ನೀಡಿದ್ರು. ಏನಾಂದ್ರೆ ಸಿಲಿಕಾನ್ ಸಿಟಿಯ ಆಯಾ ವಿಭಾಗದಲ್ಲಿ ಡಿಸಿಪಿಗಳು ಕ್ರೈಂ ಕಂಟ್ರೋಲ್ ತಗೋಬೇಕು. ಕ್ರಿಮಿನಲ್ ಚಟುವಟಿಕೆಯಲ್ಲಿ ಯಾರು ಭಾಗಿಯಾಗದ ರೀತಿ ವಾರ್ನ್ ನೀಡಬೇಕು. ಒಂದು ಹೇಳೆ ಹೆಚ್ಚು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ್ರೆ ಮುಲಾಜಿಲ್ಲದೆ ರೌಡಿ ಪಟ್ಟಿ ತೆರೆಯಿರಿ ಎಂದಿದ್ರು. ಹೀಗಾಗಿ ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಅಧಿಕಾರಿಗಳು ಅಲರ್ಟ್ ಆಗಿದ್ದು ರೌಡಿಗಳಿಗೆ ಚಳಿ ಬಿಡಿಸೋಕ್ಕೆ ಶುರು ಮಾಡಿದ್ದಾರೆ.Body:KN_BNG_05_ROWDY_PARED_BHAVYA_7204498Conclusion:KN_BNG_05_ROWDY_PARED_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.