ETV Bharat / city

ಪಾಂಗೋಲಿನ್​ ಚಿಪ್ಪಂದಿಯ ಚಿಪ್ಪು ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್​

author img

By

Published : Aug 14, 2019, 3:11 PM IST

ಪಾಂಗೋಲಿನ್ ಚಿಪ್ಪಂದಿ ಎಂಬ ಪ್ರಾಣಿಯನ್ನ ಅದರ ಚಿಪ್ಪುಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅರೋಪಿಗಳನ್ನು ಮಹಾಲಕ್ಷೀ ಲೇಔಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಚಿಪ್ಪಂದಿಯ ಚಿಪ್ಪು

ಬೆಂಗಳೂರು: ಪಾಂಗೋಲಿನ್ ಚಿಪ್ಪಂದಿ ಮತ್ತದರ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಹಾಲಕ್ಷೀ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

shellpig
ಪಾಂಗೋಲಿನ್ ಚಿಪ್ಪಂದಿ ಹಾಗೂ ಚಿಪ್ಪಂದಿಯ ಚಿಪ್ಪು

ಮುನಿವೆಂಕಟಪ್ಪ, ಗೌತಮ್ ಬಂಧಿತ ಆರೋಪಿಗಳು. ಇವ್ರು ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಕಮಲಮ್ಮನ ಗುಂಡಿ ಆಟದ ಮೈದಾನದ ಹತ್ತಿರ ಪಂಗೋಲಿನ್ ಚಿಪ್ಪಂದಿ ಹಾಗೂ ಅದರ ಚಿಪ್ಪುಗಳನ್ನ ಅಕ್ರಮವಾಗಿ ಮಾರಾಟ ಮಾಡ್ತಿದ್ರು. ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿ ಆರೋಪಿಗಳ ವಶದಲ್ಲಿದ್ದ ಚಿಪ್ಪುಗಳನ್ನ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಹಾಗೆ ಈ ಆರೋಪಿಗಳು ಎಲ್ಲಿಂದ ‌ತಂದು‌ ಮಾರಾಟ ಮಾಡುತ್ತಿದ್ರು ಅನ್ನೋದರ ಬಗ್ಗೆ ವಿಚಾರಣೆ ನಡೆಸಿದ್ದಾರೆ.

Intro:ಚಿಪ್ಪಂದಿಯ ಚಿಪ್ಪು ಮಾರಾಟ ಮಾಡ್ತಿದ್ದ ಆರೋಪಿಗಳ ಬಂಧನ

ಪಂಗೋಲಿನ್ ಚಿಪ್ಪಂದಿ ಹಾಗೂ ಚಿಪ್ಪಂದಿಯ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡುವಲ್ಲಿ‌ ಮಹಾಲಕ್ಷೀ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಮುನಿವೆಂಕಟಪ್ಪ ,ಗೌತಮ್ ಬಂಧಿತ ಆರೋಪಿಗಳು

ಇವ್ರು ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಕಮಲಮ್ಮನ ಗುಂಡಿ ಆಟದ ಮೈದಾನದ ಹತ್ತಿರ ಪಂಗೋಲಿನ್ ಚಿಪ್ಪಂದಿ ಎಂಬ ಪ್ರಾಣಿಯನ್ನ ಹಾಗೂ ಚಿಪ್ಪಂದಿಯ ಚಿಪ್ಪುಗಳನ್ನ ಅಕ್ರಮವಾಗಿ ಮಾರಟ ಮಾಡ್ತಿದ್ರು.. ಖಚಿತ ಮಾಹಿತಿ ಮೇರೆಗೆ ದಾಳಿ‌ನಡೆಸಿ ಆರೋಪಿಗಳ ವಶದಲ್ಲಿದ್ದ ಚಿಪ್ಪುಗಳನ್ನ ವಶಪಡಿಸಿ ತನಿಖೆ ಮುಂದುವರೆಸಿದ್ದಾರೆ. ಹಾಗೆ ಈ ಆರೋಪಿಗಳು ಎಲ್ಲಿಂದ ‌ತಂದು‌ ಮಾರಾಟ ಮಾಡುತ್ತಿದ್ರು ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆBody:KN_BNG_04_MHAlXMI_7204498Conclusion:KN_BNG_04_MHAlXMI_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.