ETV Bharat / city

ಪತ್ನಿಯ ಅಶ್ಲೀಲ ವಿಡಿಯೋ.. ಮೈದುನನ ಮೇಲೆ ಅನುಮಾನ: ಹೆಂಡತಿ ಕೊಂದು ಶರಣಾದ ಗಂಡ - Anekal: husband who killd ihis wife for Pornography video Doubt

ಅಶ್ಲೀಲ ವಿಡಿಯೋ ವಿಚಾರವಾಗಿ ಪತಿ-ಪತ್ನಿ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಪತಿ ಪೊಲೀಸ್​ ಠಾಣೆಗೆ ಶರಣಾಗಿದ್ದಾನೆ.

murdered
ಆನೇಕಲ್: ಪತ್ನಿಯ ಮೇಲೆ ಶಂಕೆ, ಕತ್ತು ಕುಯ್ದು ಕೊಲೆಗೈದ ಗಂಡ
author img

By

Published : Apr 19, 2022, 3:34 PM IST

Updated : Apr 19, 2022, 3:47 PM IST

ಆನೇಕಲ್: ಹೆಂಡತಿಯ ಶೀಲದ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ತಿಮ್ಮರಾಯಸ್ವಾಮಿ ದೇವಾಲಯ ರಸ್ತೆಯ ಮಲ್ಲೇಶ್(35) ಎಂಬಾತ ಪತ್ನಿ ಸರಸ್ವತಿ (33)ಯನ್ನು ಕೊಲೆ ಮಾಡಿದ್ದಾನೆ. ನಂತರ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

murdered
ಪತಿ ಮಲ್ಲೇಶ್ ಮತ್ತು ಪತ್ನಿ ಸರಸ್ವತಿ

ತಡರಾತ್ರಿ ಪತ್ನಿಯ ಅಶ್ಲೀಲ ವಿಡಿಯೋವನ್ನು ಮೈದುನ ತೆಗೆದಿದ್ದಾನೆಂದು ಆರೋಪಿಸಿ ಗಲಾಟೆ ನಡೆದಿದೆ. ಇದನ್ನು ಪತ್ನಿ ಅಲ್ಲಗಳೆದು ಎಷ್ಟೇ ತಿಳಿಹೇಳಿದರೂ ಕೇಳದೇ ವೇಲ್​ನಿಂದ ಕತ್ತಿಗೆ ಸುತ್ತಿ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ನಂತರ ಬೆಳಗ್ಗೆ ಆನೇಕಲ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇದನ್ನೂ ಓದಿ: ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಹೊತ್ತಿ ಉರಿದ ಬೈಕ್

Last Updated : Apr 19, 2022, 3:47 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.