ETV Bharat / city

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದುನಿಯಾ ವಿಜಯ್​ರ​ ತಂದೆ ನಿಧನ - Actor duniya vijay

ನಟ ದುನಿಯಾ ವಿಜಯ್(Actor duniya vijay) ಅವರ ತಂದೆ ರುದ್ರಪ್ಪ (81)ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ  ದುನಿಯಾ ವಿಜಯ್​ರ​ ತಂದೆ ನಿಧನ  ದುನಿಯಾ ವಿಜಯ್​ಗೆ ಪಿತೃ ವಿಯೋಗ  Actor Duniya vijay lost his Fother  Duniya vijay Fother died  Actor Duniya vijay Fother
ದುನಿಯಾ ವಿಜಯ್​ರ​ ತಂದೆ ನಿಧನ
author img

By

Published : Nov 18, 2021, 11:10 AM IST

Updated : Nov 18, 2021, 12:34 PM IST

ಬೆಂಗಳೂರು: ನಟ ದುನಿಯಾ ವಿಜಯ್ (Actor duniya vijay)ಅವರ ತಂದೆ ರುದ್ರಪ್ಪ(81)ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.

ದುನಿಯಾ ವಿಜಯ್​ರ​ ತಂದೆ

ತೀವ್ರ ಅಸ್ವಸ್ಥರಾಗಿದ್ದ ವಿಜಯ್​ ಅವರ ತಂದೆಯನ್ನು 2 ದಿನದ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 7.30ಕ್ಕೆ ನಿಧನ ಹೊಂದಿದ್ದಾರೆ. ಕಳೆದ ಜುಲೈನಲ್ಲಿ ವಿಜಯ್​ ಅವರ ತಾಯಿ ನಾರಾಯಣಮ್ಮ ಅಸುನೀಗಿದ್ದರು. ಇದೀಗ ಅವರ ತಂದೆಯೂ ನಿಧನರಾಗಿದ್ದಾರೆ.

ಇದನ್ನೂ ಓದಿ:PM Modi at Sydney Dialogue: 'ಡಿಜಿಟಲ್ ಯುಗ'ದಲ್ಲಿ ಡೇಟಾ, ತಂತ್ರಜ್ಞಾನವೇ ಹೊಸ ಅಸ್ತ್ರ: ಪ್ರಧಾನಿ ಮೋದಿ

ಮೃತರ ಅಂತ್ಯಕ್ರಿಯೆಯನ್ನು ಆನೇಕಲ್​ನ ಕುಂಬಾರಹಳ್ಳಿಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ 'ಮಿಸ್ ಯೂ ಅಪ್ಪ' ಅಂತಾ ದುನಿಯಾ ವಿಜಯ್​ ಬರೆದುಕೊಂಡಿದ್ದಾರೆ.

Last Updated : Nov 18, 2021, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.