ETV Bharat / city

ಆಪರೇಷನ್ ಗಂಗಾ: ಕರ್ನಾಟಕದ 476 ವಿದ್ಯಾರ್ಥಿಗಳ ರಕ್ಷಣೆ

author img

By

Published : Mar 7, 2022, 8:37 PM IST

ಇಂದು ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕದ 65 ವಿದ್ಯಾರ್ಥಿಗಳು ಬಂದಿಳಿದರು. ಉಕ್ರೇನ್​ನಲ್ಲಿರುವ 163 ವಿದ್ಯಾರ್ಥಿಗಳನ್ನು ಸರ್ಕಾರ ಶೀಘ್ರವಾಗಿ ಕರೆ ತರಲಿದೆ ಎಂದು ನೋಡಲ್ ಅಧಿಕಾರಿ ತಿಳಿಸಿದರು.

65 students arrive in Bangalore airport
ನೋಡಲ್​ ಅಧಿಕಾರಿ ಡಾ. ಮನೋಜ್​ ರಾಜನ್​

ಬೆಂಗಳೂರು: ಉಕ್ರೇನ್​ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಅಡಿಯಲ್ಲಿ ಕರೆತರಲಾಗುತ್ತಿದೆ. ಇಲ್ಲಿಯವರೆಗೂ 476 ವಿದ್ಯಾರ್ಥಿಗಳು ಮರಳಿದ್ದು, 163 ವಿದ್ಯಾರ್ಥಿಗಳು ಅಲ್ಲಿದ್ಧಾರೆ ಎಂದು ನೋಡಲ್​ ಅಧಿಕಾರಿ ಡಾ. ಮನೋಜ್​ ರಾಜನ್​ ತಿಳಿಸಿದರು.

ಇಂದು ಬೆಳಿಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 65 ವಿದ್ಯಾರ್ಥಿಗಳು ಆಗಮಿಸಿದರು, ಇಲ್ಲಿಯವರೆಗೂ 51 ವಿಮಾನಗಳಲ್ಲಿ 476 ವಿದ್ಯಾರ್ಥಿಗಳನ್ನು ಕರೆತಲಾಗಿದೆ. 163 ವಿದ್ಯಾರ್ಥಿಗಳು ರೊಮೇನಿಯಾ ಮತ್ತು ಪೋಲೆಂಡ್ ದೇಶಗಳ ಗಡಿಯಲ್ಲಿದ್ದು ಶೀಘ್ರವೇ ಕರೆತರಲು ಸರ್ಕಾರ ವ್ಯವಸ್ಥೆ ಮಾಡಿದೆ ಎಂದರು.ಯ
ಇದನ್ನೂ ಓದಿ: ರಷ್ಯಾ ಯುದ್ಧ ಟ್ಯಾಂಕ್‌ ವಶಕ್ಕೆ ಪಡೆದು ಸ್ವದೇಶದ ಬಾವುಟ ಹಾರಿಸಿದ ಉಕ್ರೇನ್ ಪ್ರಜೆ​​: ವಿಡಿಯೋ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.