ETV Bharat / city

ಮತ್ತೊಮ್ಮೆ ಶತಕ ಬಾರಿಸಿದ ಕೊರೊನಾ: ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆ

author img

By

Published : May 26, 2020, 1:52 PM IST

Updated : May 26, 2020, 1:59 PM IST

ಕೋವಿಡ್​ ಬಿಸಿ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನದಲ್ಲಿ 100 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,282ಕ್ಕೆ ಏರಿದೆ.

100-new-corona-cases-found-in-karnataka
ಕೊರೊನಾ

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ವೈರಸ್ ಶತಕ ಬಾರಿಸಿದೆ. ‌ಮಧ್ಯಾಹ್ನದ ವೇಳೆಗೆ 100 ಹೊಸ ಪಾಸಿಟಿವ್ ಕೇಸ್​ಗಳು ದೃಢವಾಗಿದೆ.

ರಾಜ್ಯದಲ್ಲಿ ಈವರಗೆ 2,282ಕ್ಕೆ ಸೋಂಕಿತರ ಸಂಖ್ಯೆ ಏರಿದ್ದು, 722 ಮಂದಿ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. ‌ಉಳಿದ 1514 ಕೊರೊನಾ ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌ಸೋಂಕಿಗೆ 44 ಮಂದಿ ಬಲಿ ಯಾಗಿದ್ದು, ಇಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.

ಕಳೆದೊಂದು ವಾರದಿಂದ ರಾಜ್ಯಕ್ಕೆ ಮಹಾರಾಷ್ಟ್ರ ಕಂಟಕವಾಗಿತ್ತು, ಇದೀಗ ತಮಿಳುನಾಡಿನಿಂದ ಬಂದವರಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಉಡುಪಿ 3, ಬೆಂಗಳೂರಿನಲ್ಲಿ 2, ಕೋಲಾರ 2, ದಕ್ಷಿಣ ಕನ್ನಡ 3, 10 ದಾವಣಗೆರೆ, ಹಾಸನ 13, ಯಾದಗಿರಿ 14, ಬಾಗಲಕೋಟೆ 1, ಬೆಳಗಾವಿ 13, ವಿಜಯಪುರ 5, ಬಳ್ಳಾರಿ 1, ಕೊಪ್ಪಳ 1, ಚಿಕ್ಕಬಳ್ಳಾಪುರ 1, ಬೀದರ್ 10, ಚಿತ್ರದುರ್ಗ 20 ಕೇಸುಗಳು ಪತ್ತೆಯಾಗಿವೆ. ಸಂಜೆ ವೇಳೆಗೆ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Last Updated : May 26, 2020, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.