ETV Bharat / city

ಬೊಲೆರೋ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

author img

By

Published : Mar 6, 2021, 4:11 PM IST

ಆ್ಯಂಬುಲೆನ್ಸ್​ ಬರೋದು ತಡವಾಗಿರೋ ಕಾರಣ ಬೊಲೆರೋ ವಾಹನದಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ತರಲಾಗುತ್ತಿತ್ತು. ಸದ್ಯ ತಾಯಿ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

baby
baby

ಹೊಸಪೇಟೆ: ನಗರದ ಅನಂತಶಯನ ಗುಡಿಯ ಬಳಿ ಬೊಲೆರೋ ವಾಹನದಲ್ಲಿ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಅಂಜಲಿ ಬಾಯಿ ಮಗುವಿಗೆ ಜನ್ಮ ನೀಡಿದ ಮಹಿಳೆ.‌

woman gives birth to baby in vehicle
ವಾಹನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಹೆರಿಗೆಗಾಗಿ ಕಡ್ಡಿರಾಂಪುರದಿಂದ ಹೊಸಪೇಟೆಗೆ ಬರುವಾಗ ಮಾರ್ಗದಲ್ಲಿ ಮಗುವಿಗೆ ಜನ್ಮ‌‌ ನೀಡಿದ್ದಾಳೆ. ಆ್ಯಂಬುಲೆನ್ಸ್ ಬರುವುದು ತಡವಾಗಿದ್ದರಿಂದ ಬೊಲೆರೋ ವಾಹನದಲ್ಲಿ ಆಸ್ಪತ್ರೆಗೆ ಕರೆ ತರಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಈಗ ಉಪವಿಭಾಗ ಮಟ್ಟದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗುವನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.