ETV Bharat / city

ಮೂಢನಂಬಿಕೆ ವಿರೋಧಿಸುವ ಸಿದ್ದು ಕೈಯಲ್ಲಿ ನಿಂಬೆಹಣ್ಣು... ಕೈ ಕಾರ್ಯಕರ್ತರು, ಮುಖಂಡರಿಗೆ ಶಾಕ್​! - ಜಿಲ್ಲೆಯ ‌ಸಂಡೂರು ತಾಲೂಕು ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣ

ಮೂಢನಂಬಿಕೆ ವಿರುದ್ಧ ಮಾತನಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೈಯಲ್ಲಿ ನಿಂಬೆಹಣ್ಣು ಕಂಡುಬಂದಿದೆ. ಜಿಲ್ಲೆಯ ‌ಸಂಡೂರು ತಾಲೂಕು ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದರಾಮಯ್ಯನವರ ಕೈಯಲ್ಲಿ ಅಚ್ಚರಿ ಎಂಬಂತೆ ನಿಂಬೆಹಣ್ಣು ಕಾಣಿಸಿದೆ.

siddaramaih-carry-lemon-in-bellary-by-poll-campaign
ಸಿದ್ದು ಕೈಯಲ್ಲಿ ನಿಂಬೆಹಣ್ಣು... ಕೈ ಕಾರ್ಯಕರ್ತರು, ಮುಖಂಡರು ಬೆರಗು!
author img

By

Published : Nov 28, 2019, 3:22 PM IST

ಬಳ್ಳಾರಿ: ಮೂಢನಂಬಿಕೆ ವಿರುದ್ಧ ಮಾತನಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೈಯಲ್ಲಿ ನಿಂಬೆಹಣ್ಣು ಕಂಡುಬಂದಿದೆ. ಜಿಲ್ಲೆಯ ‌ಸಂಡೂರು ತಾಲೂಕು ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದರಾಮಯ್ಯನವರ ಕೈಯಲ್ಲಿ ಅಚ್ಚರಿ ಎಂಬಂತೆ ನಿಂಬೆಹಣ್ಣು ಕಾಣಿಸಿದೆ.

ಸಿದ್ದು ಕೈಯಲ್ಲಿ ನಿಂಬೆಹಣ್ಣು... ಕೈ ಕಾರ್ಯಕರ್ತರು, ಮುಖಂಡರು ಬೆರಗು!

ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಮತಯಾಚನೆಗೆ ಆಗಮಿಸಿದ ಸಿದ್ದರಾಮಯ್ಯ ಅವರ ಕೈಯಲ್ಲಿದ್ದ ಈ ನಿಂಬೆಹಣ್ಣು ನೋಡುಗರ ಗಮನ ಸೆಳೆದಿದೆ.

ಇಂದು ಇಡೀ ದಿನ ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಆದ್ರೆ ಅವರ ಕೈಯಲ್ಲಿನ ನಿಂಬೆಹಣ್ಣು ನೋಡಿ ಕಾರ್ಯಕರ್ತರು, ಪಕ್ಷದ ಮುಖಂಡರು ಮಾತ್ರ ಬೆರಗಾಗಿದ್ದಾರೆ.

Intro:ಟಗರು ಕೈಯಲಿ ಕಾಣಿಸಿಕೊಂಡ ನಿಂಬೆಹಣ್ಣು…!
ಬಳ್ಳಾರಿ: ಜಿಲ್ಲೆಯ ‌ಸಂಡೂರು ತಾಲೂಕಿನ‌ ತೋರಣಗಲ್ಲಿನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವ್ರ ಕೈಯಲಿ ನಿಂಬೆಹಣ್ಣು ರಾರಾಜಿಸಿತು.
Body:ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆಯವ್ರ ಪರವಾಗಿ ಮತಯಾಚನೆಗೆ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯನವ್ರು ನಿಂಬೆಹಣ್ಣಿನ ಪ್ರದರ್ಶನವು ನೋಡುಗರ ವಿಶೇಷ ಗಮನ ಸೆಳೆಯಿತು.
ಜಿಂದಾಲ್ ವಿಮಾನ ನಿಲ್ದಾಣದಲ್ಲಿ ವಿಶೇಷ ಹೆಲಿಕಾಪ್ಟರ್ ನಿಂದ ಕೆಳಗಿಳಿಯುತ್ತಿದ್ದಂತೆ ಮಾಜಿ ಸಿಎಂ ಸಿದ್ರಾಮಯ್ಯ ಕೈಲಿಯಲ್ಲಿರೊ ಈ ನಿಂಬೆಹಣ್ಣು ಮೋಡಿ ಮಾಯಿತು.
ಇಡೀ ದಿನ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಿರುವ ಸಿದ್ದು. ಸಿದ್ದು ಕೈಲಿ ನಿಂಬೆಹಣ್ಣು ನೋಡಿ ಬೆರಗಾದ ಕೈ ನಾಯಕರು, ಕಾರ್ಯಕರ್ತರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_EX_CM_SIDDU_HAND_LEMON_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.