ETV Bharat / city

ಜನವರಿ 28 ರಂದು ವಿಧಾನಸೌಧ ಚಲೋ ರ್ಯಾಲಿ ಹಮ್ಮಿಕೊಂಡಿದ್ದೇವೆ: ಯು.ಬಸವರಾಜ

author img

By

Published : Jan 19, 2020, 10:47 PM IST

ಜನವರಿ 28 ರಂದು ನಗರದ ಶ್ರಮಿಕರ ಭವನದಲ್ಲಿ‌ ವಿಧಾನಸೌಧ ಚಲೋ ಎಂಬ ರಾಜ್ಯಮಟ್ಟದ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.

On January 28, the vidhan Soudha Chalo Rally was held: U. Basavaraja
ಜನವರಿ 28 ರಂದು ವಿಧಾನ ಸೌಧ ಚಲೋ ರ್ಯಾಲಿ ಹಮ್ಮಿಕೊಂಡಿದ್ದೇವೆ: ಯು.ಬಸವರಾಜ

ಬಳ್ಳಾರಿ/ಹೊಸಪೇಟೆ: ಜನವರಿ 28 ರಂದು ನಗರದ ಶ್ರಮಿಕರ ಭವನದಲ್ಲಿ‌ ವಿಧಾನಸೌಧ ಚಲೋ ಎಂಬ ರಾಜ್ಯಮಟ್ಟದ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.

ಜನವರಿ 28 ರಂದು ವಿಧಾನಸೌಧ ಚಲೋ ರ್ಯಾಲಿ ಹಮ್ಮಿಕೊಂಡಿದ್ದೇವೆ: ಯು.ಬಸವರಾಜ

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಸರ್ಕಾರ ಬಗೆಹರಿಸದೇ ಅವರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧ ಮಾಡುವ ಸಂಘಟನೆಯ ಕಾರ್ಯಕರ್ತರಿಗೆ ದಲಿತ ವಿರೋಧಿಗಳು ಎಂದು ಹೇಳುತ್ತಿದ್ದಾರೆ. ನೀವು ಈ ದೇಶದ ಪವಿತ್ರವಾದ ಸಂವಿಧಾನಕ್ಕೆ ಅವಮಾನವನ್ನು ಮಾಡುತ್ತಿದ್ದೀರಿ. ಈ ದೇಶದ ಕೂಲಿ ಕಾರ್ಮಿಕರನ್ನು ಮತ್ತು ದಲಿತರ ಜೀವನ ಹಾಳು ಮಾಡುತ್ತಿದ್ದೀರಿ. ಅದಕ್ಕಾಗಿ ಜನವರಿ 28 ರಂದು ವಿಧಾನಸೌಧ ಚಲೋ ರಾಜ್ಯ ಮಟ್ಟದ ಬೃಹತ್ ರ್ಯಾಲಿ ಆಯೋಜನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Intro:ದೇಶದ ಜನರಿಗೆ ಪೌರತ್ವ ಕಾಯ್ದೆ ತಿದ್ದು ಪಡೆಯ ಅವಶ್ಯಕತೆ ಇಲ್ಲ

ಹೊಸಪೇಟೆ : ದಲಿತರ ಸಮಸ್ಯೆಯನ್ನು ಸರಕಾರ ಬಹೆ ಹರಿಸುತ್ತಿಲ್ಲ. ಕೂಲಿ ಕಾರ್ಮಿಕರ ಸಂಭಳವನ್ನು ಹೆಚ್ಚುಸುತ್ತಿಲ್ಲ. ಸರಕಾರವು ದಲಿತರಿಗೆ ಸರಕಾರಿ ಯೋಜನಗಳನ್ನು ಮುಟ್ಟಿಸುತ್ತಿಲ್ಲ. ಅವರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಡುತ್ತಿದ್ದಾರೆ. ಪೌರತ್ವ ಕಾಯ್ದೆಯಿಂದ ದಲಿತರಿಗೆ ಅನ್ಯಾಯವಾಗುತ್ತದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜ ಮಾತನಾಡಿದರು

Body: ನಗರ ಶ್ರಮಿಕರ ಭವನದಲ್ಲಿ‌ ಇಂದು ವಿಧಾನ ಸೌಧ ಚಲೋ ರಾಜ್ಯಮಟ್ಟದ ಬೃಹತ್ ರಾಲಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಅವರು ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ಕಾಯ್ದೆ ತಿದ್ದುಪಡಿಯನ್ನು ವಿರೋಧ ಮಾಡುವ ಸಂಘಟನೆಯ ಕಾರ್ಯಕರ್ತರಿಗೆ ದಲಿತ ವಿರೋಧಿಗಳು ಎಂದು ಹೇಳುತ್ತಿರಲ್ಲ ನೀವು ಈ ದೇಶದ ಪವಿತ್ರವಾದ ಸಂವಿಧಾನಕ್ಕೆ ಅವಮಾನವನ್ನು ಮಾಡುತ್ತಿದ್ದಿರಿ. ಈ ದೇಶದ ಕೂಲಿ ಕಾರ್ಮಿಕರನ್ನು ಮತ್ತು ದಲಿತರ ಜೀವನವನ್ನು ಹಾಳು ಮಾಡುತ್ತಿದ್ದಿರಿ. ಅದಕ್ಕಾಗಿ ಜನವರಿ 28 ರಂದು ವಿಧಾನ ಸೌಧ ಚಲೋ ರಾಜ್ಯ ಮಟ್ಟದ ಬೃಹತ್ ರಾಲಿ ಆಯೋಜನೆ ಮಾಡಲಾಗಿದೆ ಎಂದು ಅಕ್ರೋಶವನ್ನು ವ್ಯಕ್ತ ಪಡಿಸಿದರು.

ಶನಿವಾರ ನಿಮ್ಮ ಪೌರತ್ವ ತಿದ್ದುಯನ್ನು ವಿರೋಧಿ ನಾಗರಿಕರು ಗೋಬ್ಯಾಕ್ ಅಮಿತ್ ಶಾ ಎಂದು ಘೋಷಣೆಗಳನ್ನು ಹಾಕಿದರು ನಿಮ್ಮ ವಾದವನ್ನು ನೀವು ಸರಿ ಎಂದು ಸಮರ್ಥನೆಯನ್ನು ಮಾಡಿಕೊಳ್ಳುತ್ತಿದ್ದಿರಿ. ಈ ದೇಶದ ನಿವಾಸಿಗಳಿಗೆ ಪೌರತ್ವ ಕಾಯ್ದೆ ತಿದ್ದು ಪಡೆಯ ಅಗತ್ಯವೆ ಇಲ್ಲ. ಅದಕ್ಕಾಗಿ ಸುಮಾರ ಒಂದು ತಿಂಗಳು ದೇಶದ ಜನರು ಪ್ರತಿಭಟನೆಯನ್ನು ಮಾಡಿದರು ನಿಮ್ಮ ಕಿವಿಗಳಿಗೆ ಕೆಳಿಸಲಿಲ್ವ ಎಂದು ಪ್ರಶ್ನಿಸಿದರು.

ದಲಿರಿಗೆ ಹಕ್ಕುಗಳನ್ನು ನೀಡುತ್ತಿಲ್ಲ ಜನಸಂಖ್ಯಾನುಸಾರಾವಾಗಿ ಮೀಸಲಾತಿಯನ್ನು ಕೊಡುತ್ತಿಲ್ಲ‌. ದಲಿತರ ಅಭಿವೃದ್ಧಿಯ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ.ಸರಕಾರಿ ಯೋಜನೆಗಳನ್ನು ತಲುಪಿಸುವಲ್ಲಿ ವಿಫಲರಾಗಿದ್ದಿರಿ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರು ಅವುಗಳನ್ನು ಬಹೆಹರಿಸುವುದನ್ನು ಬಿಟ್ಟು ಅನವಶ್ಯಕ ವಿಷಯಗಳನ್ನು ಚರ್ಚೆ ಮಾಡುವುದು ಎಷ್ಟು ಸರಿ ಎಂದು ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಿದರು.

Conclusion:KN_HPT_1_BJP_PAXDAVRU_DALITAVIRODIGALU_PRESSMEET_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.