ETV Bharat / city

ಕೋವಿಡ್​ನಿಂದ ಗುಣಮುಖರಾದವರಿಗೆ ಕೇಕ್ ಕತ್ತರಿಸೋ ಮುಖೇನ ಬೀಳ್ಕೊಡುಗೆ..

author img

By

Published : May 27, 2021, 6:24 PM IST

Updated : May 27, 2021, 7:01 PM IST

ವೈದ್ಯರ ತಂಡವು ಗುಣಮುಖರಾದ ಅಂದಾಜು 300 ಮಂದಿಯ ಯೋಗಕ್ಷೇಮ ವಿಚಾರಿಸೋ ಮುಖೇನ ಹಂತ ಹಂತವಾಗಿ ಆತ್ಮೀಯವಾಗಿ ಬೀಳ್ಕೊಡಲಾಗಿದೆ.

  Farewell party for people who recovered from corona

ಬಳ್ಳಾರಿ: ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ಹೊಸ ಡೆಂಟಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ ನಿಂದ ಈವರೆಗೂ ಕೋವಿಡ್ ಸೋಂಕಿನಿಂದ ಗುಣಮುಖರಾದ ಅಂದಾಜು 300 ಮಂದಿಯನ್ನ ಬಿಡುಗಡೆ ಮಾಡಲಾಗಿದೆ.

ಕೋವಿಡ್​ನಿಂದ ಗುಣಮುಖರಾದವರಿಗೆ ಕೇಕ್ ಕತ್ತರಿಸೋ ಮುಖೇನ ಬೀಳ್ಕೊಡುಗೆ

ಇದಕ್ಕೂ ಮುನ್ನ ವಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನ ವೈದ್ಯರಾದ ಡಾ.ಅನಿಷ್, ಡಾ.ಪ್ರಶಾಂತ, ಡಾ.ಹಳ್ಳಿ ಕರಿಬಸಪ್ಪ, ಡಾ.ಲಿಂಗರಾಜ, ಡಾ.ಗೀತಾ ನೇತೃತ್ವದ ವೈದ್ಯರ ತಂಡವು ಕೇಕ್‌ ಕತ್ತರಿಸೋ ಮುಖೇನ ಗುಣಮುಖರಾದವರನ್ನ ಆತ್ಮೀಯವಾಗಿ ಬೀಳ್ಕೊಟ್ಟರು.

ಬಳಿಕ, ವೈದ್ಯರ ತಂಡವು ಗುಣಮುಖರಾದವರಿಗೆ ಕೇಕ್ ತಿನ್ನಿಸೋ ಮುಖೇನ ಶುಭ ಕೋರಿದರು. ಕೇಕ್ ಮೇಲೆ ಬರೆಸಲಾಗಿದ್ದ COVID RECOVERYವಿಶೇಷ ಗಮನ ಸೆಳೆಯಿತು.

  ಕೋವಿಡ್​ನಿಂದ ಗುಣಮುಖರಾದವರಿಗೆ ಕೇಕ್ ಕತ್ತರಿಸೋ ಮುಖೇನ ಬೀಳ್ಕೊಡುಗೆ..
ಕೋವಿಡ್​ನಿಂದ ಗುಣಮುಖರಾದವರಿಗೆ ಕೇಕ್ ಕತ್ತರಿಸೋ ಮುಖೇನ ಬೀಳ್ಕೊಡುಗೆ..

ಬಳಿಕ ಮಾತನಾಡಿದ ಡಾ.ಅನಿಷ್ ಅವರು, ಈವರೆಗೂ ಕೋವಿಡ್ ಸೋಂಕಿನಿಂದ ಗುಣ ಮುಖರಾದ ಅಂದಾಜು 300 ಮಂದಿಯ ಯೋಗಕ್ಷೇಮ ವಿಚಾರಿಸೋ ಮುಖೇನ ಹಂತ ಹಂತವಾಗಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಇದು ಉಳಿದ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಮತ್ತೊಬ್ಬರಿಗೆ ಸ್ಪೂರ್ತಿ ಆಗಲೆಂದು ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು ಎಂದರು.

Last Updated : May 27, 2021, 7:01 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.