ETV Bharat / city

ಶಾಸಕ ಸೋಮಶೇಖರ ರೆಡ್ಡಿ ನಂಬರ್ ಒನ್.....? ​​: ಕುಡುತಿನಿ ಶ್ರೀನಿವಾಸ್ ಆಕ್ರೋಶ - , ಚಿತ್ತೂರಿಂದ ಬಂದು ಈ ಸಂಸ್ಕೃತಿಯನ್ನು ಬಳ್ಳಾರಿಯಲ್ಲಿ ಬೆಳೆಸಿದ್ದೀರಿ

ಬಿಜೆಪಿಯಲ್ಲಿ ನಂಬರ್ ಒನ್ ಬೆಕೋಫ್​ ಎಂದ್ರೇ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಎಂದು ಕಾಂಗ್ರೆಸ್​​ ಮುಖಂಡ ಕುಡುತಿನಿ ಶ್ರೀನಿವಾಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kn_bly_05_060120_kuduthisrinivanews_ka10007
ಶಾಸಕ ಜಿ. ಸೋಮಶೇಖರ ರೆಡ್ಡಿ ನಂಬರ್ ಒನ್ ಬೆಕೋಫ: ಕುಡುತಿನಿ ಶ್ರೀನಿವಾಸ್ ವ್ಯಂಗ್ಯ
author img

By

Published : Jan 6, 2020, 12:43 PM IST

ಬಳ್ಳಾರಿ: ಬಿಜೆಪಿಯಲ್ಲಿ ನಂಬರ್ ಒನ್ (ಬೆಕೋಫ) ಎಂದ್ರೇ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಎಂದು ಕಾಂಗ್ರೆಸ್​​​ ಮುಖಂಡ ಕುಡುತಿನಿ ಶ್ರೀನಿವಾಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಜಿ. ಸೋಮಶೇಖರ ರೆಡ್ಡಿ ನಂಬರ್ ಒನ್ .....?: ಕುಡುತಿನಿ ಶ್ರೀನಿವಾಸ್ ಆಕ್ರೋಶ

ಸೋಮಶೇಖರ್ ರೆಡ್ಡಿ ಜಾತಿಗಳ ಮಧ್ಯೆ ಮಾತನಾಡಿ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಬಿಜೆಪಿಯಲ್ಲಿ ಇದುವರೆಗೂ ಯಾವ ಶಾಸಕ, ಸಂಸದ, ಸಚಿವರು ಯಾರೂ ಈ‌ ರೀತಿಯ ಕೋಮುಗಲಭೆ ವಿಚಾರವಾಗಿ ಪ್ರಚೋದನಾಕಾರಿ‌ ಹೇಳಿಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆ ಪ್ರಕರಣ ಸಿಬಿಐ ಗೆ ಕೊಡಿ ಮತ್ತು ನಮ್ಮ ಪ್ರಕರಣಗಳು ಇದ್ರೇ ಕೊಡಿ ಎಂದು ಓಪನ್ ಚಾಲೆಂಜ್ ಹಾಕಿದರು. ನ್ಯಾಯಾದೀಶನನ್ನು ಖರೀದಿಸಿ ಕೊಲೆ ಮಾಡಿದವರು ನೀವು, ಚಿತ್ತೂರಿಂದ ಬಂದು ಈ ಸಂಸ್ಕೃತಿಯನ್ನು ಬಳ್ಳಾರಿಯಲ್ಲಿ ಬೆಳೆಸಿದ್ದೀರಿ ಎಂದು ಟೀಕಿಸಿದರು.

Intro:kn_bly_05_060120_kuduthisrinivanews_ka10007.

ಶಾಸಕ ಜಿ.ಸೋಮಶೇಖರ ರೆಡ್ಡಿ ನಂಬರ್ ಒನ್ ಬೆಕೋಫ್ : ಕುಡುತಿನಿ ಶ್ರೀನಿವಾಸ್ ವ್ಯಂಗ್ಯ.

ಬಿಜೆಪಿಯಲ್ಲಿ ನಂಬರ್ ಒನ್ ಬೆಕೋಫ್ ಎಂದ್ರೇ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಎಂದು ಕಾಂಗ್ರೇಸ್ ಮುಖಂಡ ಕುಡುತಿನಿ ಶ್ರೀನಿವಾಸ ದೂರಿದರು.

Body:
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕುಡುತಿನಿ ಶ್ರೀನಿವಾಸ್ ಅವರು ಮಾತನಾಡಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಜಾತಿಗಳ ಮಧ್ಯೆ ಮಾತನಾಡಿ ಕೋಮುಗಲಭೆ ಗಳನ್ನು ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಬಿಜೆಪಿಯಲ್ಲಿ ಇದುವರೆಗೂ ಯಾವ ಶಾಸಕ, ಸಂಸದ, ಸಚಿವರು ಯಾರು ಈ‌ರೀತಿಯ ಕೋಮುಗಲಭೆ ವಿಚಾರವಾಗಿ ಪ್ರಚೋದನಾಕಾರಿ‌ ಹೇಳಿಕೆಯನ್ನು ಹೇಳಿಲ್ಲ ನಾವೆಲ್ಲರೂ ಅಣ್ಣ ತಮ್ಮಂದಿರ ತರ ಇದಿವಿ ಎಂದು ತಿಳಿಸಿದರು.

ಬಿಜೆಪಿಯ ಮಾಜಿ ಮೇಯರ್ ಮತ್ತು ಪಾಲಿಕೆಯ ಸದಸ್ಯೆ ಮತ್ತು ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆಯಾಗಿ ಒದ್ದ ಪದ್ಮವತಿ ಯಾದವ್ ಅವರನ್ನು ರಾತ್ರಿ ಕೊಲೆ ಮಾಡಿದವರು.
ರಾಜ್ಯದಲ್ಲಿ‌ ಅಂದು ಬಳ್ಳಾರಿ ಜಿಲ್ಲೆಯಲ್ಲಿ ಮೂರು ಸಚಿವರು ಇದ್ರು ಹಾಗೇ ಕೆ.ಎಂ.ಎಫ್ ನ ಅಧ್ಯಕ್ಷರಾಗಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಇದ್ರು ಈ ಕೇಸ್ ಸಹ ಮುಚ್ಚಿಹಾಕಿದರು ಎಂದು ತಿಳಿಸಿದರು.

ಆ ಪ್ರಕರಣ ಸಿಬಿಐ ಗೆ ಕೊಡಿ ಮತ್ತು ನಮ್ಮ ಪ್ರಕರಣಗಳು ( ಕುಡುತಿನಿ ಶ್ರೀನಿವಾಸ) ಇದ್ರೇ ಕೊಡಿ ಎಂದು ಓಪನ್ ಚಾಲೆಂಜ್ ಜಿ.ಸೋಮಶೇಖರ್ ರೆಡ್ಡಿಗೆ ಮಾಧ್ಯಮ ಮುಂದೆ ತಿಳಿಸಿದರು‌. ನ್ಯಾಯಾದೀಶನನ್ನು ಖರೀದಿಸಿ ಕೊಲೆ ಮಾಡಿದವರು ನೀವು ( ಬಿಜೆಪಿ ) ಅವರು ಎಂದು ಹೇಳಿದರು. ಚಿತ್ತೂರಿಂದ ಬಂದು ಈ ಸಂಸ್ಕೃತಿ ಬಳ್ಳಾರಿಯಲ್ಲಿ ಮಾಡಿದ್ದಿರಿ ಎಂದು ತಿಳಿಸಿದರು

ಬಿಜೆಪಿ ಮೇಲೆ ಕೇಸ್ ಮಾಡಿ ನಂತರ ನಮ್ಮ ಮೇಲೆ ದಾಖಲಿಸಿ :-

ಕಾಂಗ್ರೇಸ್ ಮತ್ತು‌ ಮುಸ್ಲಿಂ ಜನಾಂಗದ ಸಾರ್ವಜನಿಕರು ಯಾವುದೇ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ್ದಿರಿ. ಪೊಲೀಸ್ ಇಲಾಖೆ ಅವರು ಸಹ ನಿಮ್ಮ ಮೇಲೆ ( ಕಾಂಗ್ರೇಸ್ ಮತ್ತು ಮುಸ್ಲಿಂ ಜನಾಂಗದವರ ) ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಇದಕ್ಕೆ ಏನ್ ಹೇಳತ್ತಿರಿ ಎಂದು ಈಟಿವಿ ಭಾರತ ಪ್ರತಿನಿಧಿ ಪ್ರಶ್ನೆ ಉತ್ತರಿಸಿ ಕಾಂಗ್ರೇಸ್ ಮುಖಂಡ ಹನುಮ ಕಿಶೋರ್ ಮಾತನಾಡಿ ಬಿಜೆಪಿ ಅವರು ಪೊಲೀಸ್ ಅನುಮತಿ ಇಲ್ಲದೇ ವೇದಿಕೆ ಮಾಡಿಕೊಂಡು ಬೆಂಬಲಿಸಿ ಪ್ರತಿಭಟನೆ ಮಾಡಿದವ ವಿರುದ್ಧ ಮೊದಲು ಪ್ರತಿಭಟನೆ ಮಾಡಿ ನಂತರ ನಾವು ಸಿದ್ದ ಇದೀವಿ ಎಂದು ತಿಳಿಸಿದರು.

ಕೆಲ ಬಿಜೆಪಿ ನಾಯಕರು ಜಿಲ್ಲಾ ವಿಭಜನೆ ಕೇಳುತ್ತಾರೆ ಇನ್ನೊಂದು ಕಡೆ ಜಾತಿ ಜಾತಿಗಳನ್ನು, ಮತಗಳನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೂರಿದರು.

ಒಬ್ಬ ಶಾಸಕ ನೇಮಕಾಗಬೇಕಾದ್ರೇ 2 ಲಕ್ಷ ಮತಗಳು ಇರುತ್ತವೆ ಅದರಲ್ಲಿ ಎಲ್ಲಾ ಜನಾಂಗದವರು ಇರುತ್ತಾರೆ.ಯಾವುದೇ ಭೇದ ಬಾವಿವಿಲ್ಲದೇ ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಶಾಸಕ ಹೊಂದಿರಬೇಕು ಎಂದು ತಿಳಿಸಿದರು. ಆದ ಶಾಸಕರ ಸ್ಥಾನಕ್ಕೆ‌ಗೌರವ ದೊರೆಯುತ್ತದೆ ಎಂದು ತಿಳಿಸಿದರು.

ಗಲಾಟೆ ಮಾಡಲು‌ ಮುಂದಾಗುವ ಕಾಂಗ್ರೇಸ್ :-

ಪೊಲೀಸ್ ಕೇಸ್ ಮಾಡಿದ್ದಾರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೇ ಗಲಾಟೆ ಮಾಡುತ್ತವೇ ಎಂದು ಹೇಳಿ ಮತ್ತೆ ಇಲ್ಲ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಮುಖಂಡ ಹನುಮ ಕಿಶೋರ್.

Conclusion:ಈ ಸುದ್ದಿಗೋಷ್ಟಿಯಲ್ಲಿ ಮಹಮ್ಮದ್ ಮಸ್ತಾನ್, ಟಾಪಲ್ ಗಣೇಶ್, ಹನುಮ ಕಿಶೋರ್, ಕುಡುತಿನಿ ಶ್ರೀನಿವಾಸ್ ಇನ್ನಿತರರು ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.