ETV Bharat / city

ಮಾವ,ಅಳಿಯನನ್ನು ಓಡಿಸಿದಾಗ ಮಾತ್ರ ಗೋಕಾಕ್​ ಕ್ಷೇತ್ರ ಅಭಿವೃದ್ಧಿಯಾಗುತ್ತೆ: ಲಖನ್ ಜಾರಕಿಹೊಳಿ

ನಮ್ಮ ಸ್ಥಳೀಯ ಸಮಸ್ಯೆಗಳೆಂದರೆ ಮಾವ,ಅಳಿಯ ಮತ್ತು ಅವರ ತಂಡ. ಇವರನ್ನು ಓಡಿಸಿದಾಗ ಮಾತ್ರ ಗೋಕಾಕ್ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ
author img

By

Published : Nov 23, 2019, 10:02 PM IST

ಬೆಳಗಾವಿ: ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಮತ್ತು ತಂಡದ ಅಭಿವೃದ್ಧಿ ಜಪ ಕೇವಲ ಡಿಸೆಂಬರ್​ 5ವರೆಗೆ ಮಾತ್ರ. ಹೀಗಾಗಿ ಅವರ ಮಾತುಗಳಿಗೆ ಮರಳಾಗದೆ ಕಾಂಗ್ರೆಸ್ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಮಾವ,ಅಳಿಯನನ್ನು ಓಡಿಸಿದಾಗ ಮಾತ್ರ ಗೋಕಾಕ್​ ಕ್ಷೇತ್ರ ಅಭಿವೃದ್ಧಿಯಾಗುತ್ತೆ: ಲಖನ್ ಜಾರಕಿಹೊಳಿ

ನಗರದಲ್ಲಿ ಹಮ್ಮಿಕೊಂಡ ಸ್ಥಳಿಯ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಕಾಂಗ್ರೆಸ್-ಬಿಜೆಪಿ ಅಲ್ಲ. ಕ್ಷೇತ್ರದ ಸ್ಥಳೀಯ ಕ್ಷೇತ್ರದ ಸುಧಾರಣೆಗಾಗಿ ನಮ್ಮ ಹೋರಾಟ. ನಮ್ಮ ಸ್ಥಳೀಯ ಸಮಸ್ಯೆಗಳೆಂದರೆ ಮಾವ,ಅಳಿಯ ಮತ್ತು ಅವರ ತಂಡ. ಇವರನ್ನು ಓಡಿಸಿದಾಗ ಮಾತ್ರ ಗೋಕಾಕ್ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ. ರಮೇಶ್​ ಹಿಂಬಾಲಕರಾದ ನಾಲ್ಕು ಜನ ನಗರಸಭೆ ಸದಸ್ಯರು,ಅವರಿಗಿಂತ ಹೆಚ್ಚು ಓಡಾಡಿ ಪ್ರಚಾರ ಮಾಡುತ್ತಿದ್ದಾರೆ. ಏಕೆಂದರೆ ನಾಳೆ ನಾನು ಶಾಸಕನಾದರೆ,ಅವರ ಅಭಿವೃದ್ಧಿ ಕುಂಠಿತವಾಗುತ್ತೆ. ಹೀಗಾಗಿ ಅವರ ಮಾತುಗಳಿಗೆ ಮರಳಾಗಬೇಡಿ. 31 ವಾರ್ಡ್​ಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಗೋಕಾಕ್​ನ ವ್ಯಾಪಾರಸ್ಥರು ದಿನಪ್ರತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಧೂಳಿನಿಂದ ಜನರ ಆರೋಗ್ಯ ಹಾಳಾಗಿ ಹೋಗಿದೆ. ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನೀರಿನ ಸಮಸ್ಯೆ ಸೇರಿ ವಿವಿಧ ಮೂಲಭೂತ ಸೌಲಭ್ಯಗಳು ನಗರದಲ್ಲಿ ತಲೆದೂರಿವೆ. 25 ವರ್ಷ ಕಳೆದರೂ ನಾವು ಇಂತಹ ಸಮಸ್ಯೆಗಳ ಬಗ್ಗೆ ಮಾತಾಡುವುದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಕಾಕ್​ ಅಭಿವೃದ್ಧಿಯಾಗಬೇಕೆಂದರೆ ರಮೇಶ್​ ಮತ್ತು ಬಟಾಲಿಯನ್​ನನ್ನು ಓಡಿಸಲೆಬೇಕು. ಈಗ ಚುನಾವಣೆ ಇರುವುದರಿಂದ ಮತದಾರರನ್ನು ಒಳಗೆ ಬಾ ಎಂಬ ಬೋರ್ಡ್ ಹಾಕಿ, ಮತದಾನದ ಬಳಿಕ ನಾಳೆ ಬಾ ಎಂದು ಜಪ ಮಾಡುತ್ತಾರೆ. ಶಾಸಕರನ್ನು ಭೇಟಿಯಾಗಬೇಕೆಂದರೆ 6 ತಿಂಗಳು ಅವರೇ ಕಾಯಬೇಕು. ಇಂತಹದರಲ್ಲಿ ನಿಮ್ಮ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಎಂದು ಪ್ರಶ್ನಿಸಿದರು.

Intro:ಮಾವ ಅಳಿಯನನ್ನು ಓಡಿಸಿದಾಗ ಮಾತ್ರ ಗೋಕಾಕ ಕ್ಷೇತ್ರ ಅಭಿವೃದ್ಧಿ- ಲಖನ ಜಾರಕಿಹೊಳಿBody:ಗೋಕಾಕ: ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮತ್ತು ತಂಡದ ಅಭಿವೃದ್ಧಿ ಜಪ ಕೇವಲ ಡಿ.5 ವರೆಗೆ ಮಾತ್ರ, ಹೀಗಾಗಿ ಅವರ ಮಾತುಗಳಿಗೆ ಮರಳಾಗದೆ ಕಾಂಗ್ರೆಸ್ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಹಮ್ಮಿಕೊಂಡ ಸ್ಥಳಿಯ ಮತದಾರರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಹೋರಾಟ ಕಾಂಗ್ರೆಸ್-ಬಿಜೆಪಿ  ಅಲ್ಲ, ಕ್ಷೇತ್ರದ ಸ್ಥಳಿಯ ಕ್ಷೇತ್ರದ ಸುಧಾರಣೆಗಾಗಿ ನಮ್ಮ ಹೋರಾಟ ಎಂದರು. ನಮ್ಮ ಸ್ಥಳಿಯ  ಸಮಸ್ಯೆಗಳೆಂದರೆ ಮಾವ ಅಳಿಯ ಮತ್ತು ಅವರ ತಂಡ, ಇವರನ್ನು ಓಡಿಸಿದಾಗ ಮಾತ್ರ ಗೋಕಾಕ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತದೆ. ರಮೇಶ ಹಿಂಬಾಲಕರಾದ ನಾಲ್ಕು ಜನ ನಗರಸಭೆ ಸದಸ್ಯರು ಅವರಿಗಿಂತ ಹೆಚ್ಚು ಓಡಾಡಿ ಪ್ರಚಾರ ಮಾಡುತ್ತಿದ್ದಾರೆ. ಏಕೆಂದರೆ ನಾಳೆ ನಾನು ಶಾಸಕನಾದರೆ  ಅವರ ಅಭಿವೃದ್ಧಿ ಕುಂಠಿತವಾಗುತ್ತೆ. ಹೀಗಾಗಿ ಅವರ ಮಾತುಗಳಿಗೆ ಮರಳಾಗಬೇಡಿ. 31 ವಾರ್ಡ್ ಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ನಗರದಲ್ಲಿ ಮಾಸ್ಟರ್ ಪ್ಲಾನ್ ಜಾರಿಯಾಗಿ 5 ವರ್ಷ ಕಳೆದಿವೆ. ಗೋಕಾಕ ವ್ಯಾಪಾರಸ್ಥರು ದಿನಪ್ರತಿ  ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಧೂಳಿನಿಂದ ಜನರ ಆರೋಗ್ಯ ಹಾಳಾಗಿ ಹೋಗಿದೆ.  ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನೀರಿನ ಸಮಸ್ಯೆ ಸೇರಿ ವಿವಿಧ ಮೂಲಭೂತ ಸೌಲಭ್ಯಗಳು ನಗರದಲ್ಲಿ ತಲೆದೂರಿವೆ. 25 ವರ್ಷ ಕಳೆದರೂ ನಾವು ಇಂತಹ ಸಮಸ್ಯೆಗಳ ಬಗ್ಗೆ ಮಾತಾಡುವುದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಕಾಕ ಅಭಿವೃದ್ಧಿಯಾಗಬೇಕೆಂದರೆ ರಮೇಶ ಮತ್ತು ಬಟಾಲಿಯನನನ್ನು ಓಡಿಸಲೆಬೇಕು. ಈಗ ಚುನಾವಣೆ ಇರುವುದರಿಂದ ಮತದಾರರನ್ನು ಒಳಗೆ ಬಾ ಎಂಬ ಬೋರ್ಡ್ ಹಾಕಿ ಮತದಾನದ ಬಳಿಕ ನಾಳೆ ಬಾ ಎಂದು ಜಪ ಮಾಡುತ್ತಾರೆ. ಶಾಸಕರನ್ನು ಭೇಟಿಯಾಗ ಬೇಕೆಂದರೆ 6 ತಿಂಗಳು ಅವರೇ ಕಾಯಬೇಕು. ಇಂತಹದರಲ್ಲಿ ನಿಮ್ಮ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಎಂದು ಪ್ರಶ್ನಿಸಿದರು.

KN_GKK_07_23_LAKHAN_BYTE_VSL_KAC10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.