ETV Bharat / city

ಜನರ ಮೇಲೆ ಕಳಕಳಿ: ಲಾಕ್​ಡೌನ್​ ಪರಿಶೀಲಿಸಲು ಬೈಕ್​​ನಲ್ಲಿ ರೌಂಡ್ಸ್​​ ಹಾಕಿದ ಜಾರಕಿಹೊಳಿ - Minister Ramesh Zarakiholi

ಸಚಿವ ರಮೇಶ್​ ಜಾರಕಿಹೊಳಿ ಗೋಕಾಕ ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ಕೈಗೊಂಡ ಸಿದ್ಧತೆಗಳನ್ನು ಬೈಕ್‌ನಲ್ಲಿ ರೌಂಡ್ಸ್ ಹಾಕುವ ಮೂಲಕ ಪರಿಶೀಲಿಸಿದರು.

Minister Ramesh Zarakiholi Rounds on a Bike in Gokak City
ಗೋಕಾಕ್‌ ನಗರದಲ್ಲಿ ಬೈಕ್‌ನಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ರೌಂಡ್ಸ್​
author img

By

Published : Mar 29, 2020, 7:41 PM IST

ಬೆಳಗಾವಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಗೋಕಾಕ ನಗರದಲ್ಲಿ ಕೊರೊನಾ ವೈರಸ್ ಹರಡದಂತೆ ಕೈಗೊಂಡ ಸಿದ್ಧತೆಗಳನ್ನು ಬೈಕ್‌ನಲ್ಲಿ ರೌಂಡ್ಸ್ ಹಾಕುವ ಮೂಲಕ ಪರಿಶೀಲಿಸಿದರು.

Minister Ramesh Zarakiholi Rounds on a Bike in Gokak City
ಗೋಕಾಕ್‌ ನಗರದಲ್ಲಿ ಬೈಕ್‌ನಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ರೌಂಡ್ಸ್​

ಬೈಕ್ ರೌಂಡ್ಸ್‌ಗೂ ಮುನ್ನ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗೋಕಾಕ್ ತಾಲೂಕಿನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವವರ ಮಾಹಿತಿ ಪಡೆದುಕೊಂಡು ನಗರದಲ್ಲಿ ಕೊರೊನಾ ಹರಡದಂತೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಲ್ಲದೇ, ಜನರು ಹೊರಗಡೆ ಹೋಗದೆ ಎಚ್ಚರದಿಂದಿರಲು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.