ETV Bharat / city

ಜಾರಕಿಹೊಳಿ ಸಹೋದರರು ಒಂದೇ ಎಂದ ಅಣ್ಣನ ಮಗನಿಗೆ ಲಖನ್​ ತಿರುಗೇಟು - belagavi athani politicle news

ಗೋಕಾಕ್​ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ‌ನ್ನು ಬೆಂಬಲಿಸಿದ್ದ ಜನತೆಗೆ ಪತ್ರದ ಮೂಲಕ ಸಂತೋಷ ಧನ್ಯವಾದ ತಿಳಿಸಿದ್ದರು. ಜಾರಕಿಹೊಳಿ ಸಹೋದರರು ಒಂದೇ ಎಂದು ಅವರು ಹೇಳಿಕೊಂಡಿದ್ದರು. ಆದ್ರೆ ಸದ್ಯ ಅಣ್ಣನ ಪುತ್ರನ ಪತ್ರಕ್ಕೆ ಕಾಂಗ್ರೆಸ್​ ಪರಾಜಿತ ಅಭ್ಯರ್ತಿ ಲಖನ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

santhosh jarkiholi lakhan jarkiholi
ಸಂತೋಷ ಜಾರಕಿಹೊಳಿ ಲಖನ್ ಜಾರಕಿಹೊಳಿ
author img

By

Published : Dec 13, 2019, 5:08 PM IST

ಬೆಳಗಾವಿ: ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ ಎಂಬ ರಮೇಶ್ ಜಾರಕಿಹೊಳಿ ಪುತ್ರನ ಪತ್ರಕ್ಕೆ ಲಖನ್​ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಉಪಚುನಾವಣೆ ಮುಗಿದರೂ ಗೋಕಾಕ ಕ್ಷೇತ್ರದ ಜನರಿನ್ನೂ ಗೊಂದಲದಲ್ಲಿದ್ದಾರೆ. ಜಾರಕಿಹೊಳಿ ಸಹೋದರರು ಒಂದೇ ಎಂದು ಪತ್ರವೊಂದರಲ್ಲಿ ರಮೇಶ ‌ಜಾರಕೊಹೊಳಿ ಪುತ್ರ ಸಂತೋಷ್ ಹೇಳಿಕೊಂಡಿದ್ದರು. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

lakhan jarkiholi recation on santhosh jarkiholi post
ಸಂತೋಷ ಜಾರಕಿಹೊಳಿ ಪೊಸ್ಟರ್

ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ‌ನ್ನು ಬೆಂಬಲಿಸಿದ್ದ ಜನತೆಗೆ ಪತ್ರದ ಮೂಲಕ ಸಂತೋಷ ಧನ್ಯವಾದ ತಿಳಿಸಿದ್ದರು. ಜಾರಕಿಹೊಳಿ ಸಹೋದರರು ಒಂದೇ ಎಂದು ಅವರು ಹೇಳಿಕೊಂಡಿದ್ದರು. ಆದ್ರೆ ಸದ್ಯ ಅಣ್ಣನ ಪುತ್ರನ ಪತ್ರಕ್ಕೆ ಕಾಂಗ್ರೆಸ್​ ಪರಾಜಿತ ಅಭ್ಯರ್ತಿ ಲಖನ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಲಖನ್ ಜಾರಕಿಹೊಳಿ ಪೊಸ್ಟರ್

ಜಾರಕಿಹೊಳಿ‌ ಸಹೋದರರು ಒಂದೇ ಅಲ್ಲ. ಸಂತೋಷ ಅವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಅವರ ಮಾತಿಗೆ ಯಾರೂ ಕಿವಿಗೊಡದಂತೆ ಮನವಿ ಮಾಡಿ ತಿರುಗೇಟು ನೀಡಿದ ಪೊಸ್ಟರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Intro:
ಬೆಳಗಾವಿ:
ಉಪಚುನಾವಣೆ ಮುಗಿದರೂ ಗೋಕಾಕ ಕ್ಷೇತ್ರದ ಜನರಿನ್ನೂ ಗೊಂದಲದಲ್ಲಿದ್ದಾರೆ. ಜಾರಕಿಹೊಳಿ ಸಹೋದರರು ಒಂದೇ ಎಂದು ಪತ್ರವೊಂದರಲ್ಲಿ ರಮೇಶ ‌ಜಾರಕೊಹೊಳಿ ಪುತ್ರ ಹೇಳಿಕೊಂಡಿದ್ದರು. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಅಣ್ಣನ ಪುತ್ರನಿಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಜಾರಕಿಹೊಳಿ‌ ಸಹೋದರರು ಒಂದೇ ಅಲ್ಲ. ಸಂತೋಷ ಅವರು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಈ ಕುರಿತಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ‌ನ್ನು ಬೆಂಬಲಿಸಿದ್ದ ಜನತೆಗೆ ಪತ್ರದ ಮೂಲಕ ಸಂತೋಷ ಧನ್ಯವಾದ ತಿಳಿಸಿದ್ದರು. ಜಾರಕಿಹೊಳಿ ಸಹೋದರರು ಒಂದೇ ಎಂದೂ ಅವರು ಹೇಳಿಕೊಂಡಿದ್ದರು. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರನ್ನು ಗೊಂದಲಕ್ಕೀಡುಮಾಡಿತ್ತುಮ
ಸಂತೋಷ್ ಪೋಸ್ಟ್ ಬೆನ್ನಲ್ಲೆ ಲಖನ್ ಜಾರಕಿಹೊಳಿ ಫೋಸ್ಟ್ ಹಾಕಿದ್ದಾರೆ. ಸಂತೋಷ್ ಜಾರಕಿಹೊಳಿ‌ ತಪ್ಪು ಸಂದೇಶ ನೀಡಿದ್ದಾರೆ. ಜಾರಕಿಹೊಳಿ‌ ಸಹೋದರರು ಒಂದೇ ಎಂದು ತಪ್ಪು ಸಂದೇಶ ನೀಡಿದ್ದಾರೆ.
ನಾವು ಬೇರೆ ಬೇರೆ ಅಂತ ಸಾಕಷ್ಟು ಬಾರಿ ಸ್ಪಷ್ಟೀಕರಣ ‌‌ನೀಡಿದ್ದೇವೆ. ಸಂತೋಷ್ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ನೀಡಿದ್ದಾರೆ.ಸಂತೋಷ್ ಮಾತಿಗೆ ಕಿವಿಗೊಡದಂತೆ ಲಖನ್ ಜಾರಕಿಹೊಳಿ‌ ಮನವಿ ಮಾಡಿದ್ದಾರೆ.
--
KN_BGM_04_13_By_Election_Gokak_People_confused_7201786

KN_BGM_04_13_By_Election_Gokak_People_confused_1,2Body:

KN_BGM_04_13_By_Election_Gokak_People_confused_1,2Conclusion:

KN_BGM_04_13_By_Election_Gokak_People_confused_1,2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.