ETV Bharat / city

ಚಿಕ್ಕೋಡಿ: ಕೃಷ್ಣಾ ನದಿ ಒಳ ಹರಿವಿನಲ್ಲಿ ಹೆಚ್ಚಳ

ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 35,625 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 4,400 ಕ್ಯೂಸೆಕ್ ನೀರು ಹೀಗೆ ಒಟ್ಟು 40,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.

Increase in flow of Cikodi Krishna River
ಚಿಕ್ಕೋಡಿ: ಕೃಷ್ಣಾ ನದಿ ಒಳ ಹರಿವಿನಲ್ಲಿ ಹೆಚ್ಚಳ
author img

By

Published : Sep 13, 2020, 3:03 PM IST

ಚಿಕ್ಕೋಡಿ: ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಸ್ವಲ್ಪ ಕಡಿಮೆಯಾಗಿದ್ದು, 40,000 ಕ್ಕೂ ಅಧಿಕ ಕ್ಯೂಸೆಕ್‌ ನೀರು ಕೃಷ್ಣಾ ನದಿ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 35,625 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 4,400 ಕ್ಯೂಸೆಕ್ ನೀರು ಹೀಗೆ ಒಟ್ಟು 40,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ-09 ಮಿ.ಮೀ, ನವಜಾ-19 ಮಿ.ಮೀ, ಮಹಾಬಲೇಶ್ವರ - 26 ಮಿ.ಮೀ, ವಾರಣಾ - 07 ಮಿ.ಮೀ, ಕಾಳಮ್ಮವಾಡಿ - 26 ಮಿ.ಮೀ, ರಾಧಾನಗರಿ - 23 ಮಿ.ಮೀ, ಪಾಟಗಾಂವ - 55 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ.

ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ - 4.4 ಮಿ.ಮೀ, ಅಂಕಲಿ - 14.2 ಮಿ.ಮೀ, ನಾಗರಮುನ್ನೊಳಿ - 1.4 ಮಿ.ಮೀ, ಸದಲಗಾ - 6.2 ಮಿ.ಮೀ, ಜೋಡಟ್ಟಿ - 2.2 ಮಿ.ಮೀ, ಮಳೆಯಾಗಿರುವ ವರದಿಯಾಗಿದೆ.

ಸದ್ಯ ಕೊಯ್ನಾ ಜಲಾಶಯ 99%, ವಾರಣಾ ಜಲಾಶಯ 99%, ರಾಧಾನಗರಿ ಜಲಾಶಯ 97%, ಕಣೇರ ಜಲಾಶಯ 98%, ಧೂಮ ಜಲಾಶಯ 98%, ಪಾಟಗಾಂವ 100% ಧೂದಗಂಗಾ 100%, ತುಂಬಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 31,000 ಹಾಗೂ ಆಲಮಟ್ಟಿ ಜಲಾಶಯದಿಂದ 47,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.