ETV Bharat / city

ಚುನಾವಣೆ ಅಧಿಕಾರಿಗಳ ಕಾರ್ಯಾಚರಣೆ: ದಾಖಲೆಯಿಲ್ಲದ 18.5 ಲಕ್ಷ ರೂ ಜಪ್ತಿ

ಮರಡಿಮಠ ಗ್ರಾಮದ ಬಳಿ ಚುನಾವಣೆ ಅಧಿಕಾರಿಗಳು ಬೈಕ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ₹ 18.5 ಲಕ್ಷ ಜಪ್ತಿ‌ ಮಾಡಿದ್ದಾರೆ.

Illegal money foreclosure
ದಾಖಲೆಯಿಲ್ಲದೆ ಹಣ ಸಾಗಾಟ
author img

By

Published : Dec 3, 2019, 11:04 PM IST

ಬೆಳಗಾವಿ: ಜಾರಕಿಹೊಳಿ‌ ಸಹೋದರರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ‌ಮಾರ್ಪಟ್ಟಿರುವ ಗೋಕಾಕ್​​ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗ್ತಿದ್ದಂತೆ ಕಾಂಚಾಣ ಸದ್ದು‌ ಮಾಡುತ್ತಿದೆ.

ತಾಲೂಕಿನ ಮರಡಿಮಠ ಗ್ರಾಮದ ಬಳಿ ಚುನಾವಣೆ ಅಧಿಕಾರಿಗಳು ಬೈಕ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ₹ 18.5 ಲಕ್ಷ ಜಪ್ತಿ‌ ಮಾಡಿದ್ದಾರೆ. ಪ್ಲೈಯಿಂಗ್ ಸ್ಕ್ವಾಡ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿದರು.

ಕೊಣ್ಣೂರ ಗ್ರಾಮದ ರಾಜು ಬೆಲಮರಡಿ, ವಿಶಾಲ್ ಹಂಚಿನಮನಿ ಹಣ ಸಾಗಿಸುತ್ತಿದ್ದವರು. ಪ್ರವೀಣ್ ಗುಡ್ಡಕಾಯಿ ಎಂಬಾತನಿಂದ ಹಣ ಪಡೆದು ಪಡೆದು ರಮೇಶ್ ಮರಡಿಮಠ‌ ಎಂಬುವರಿಗೆ ತಲುಪಿಸಲು ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿ ಹಣ ಜಪ್ತಿ ಮಾಡಲಾಗಿದೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಬೆಳಗಾವಿ:
ಜಾರಕಿಹೊಳಿ‌ ಸಹೋದರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ‌ಮಾರ್ಪಟ್ಟಿರುವ ಗೋಕಾಕ ಕ್ಷೇತ್ರದಲ್ಲಿ ಮತದಾನಕ್ಕೆ ಒಂದೇ ದಿನ‌ಬಾಕಿಯಿದ್ದು ಕಾಂಚಾನ ಸದ್ದು‌ ಮಾಡುತ್ತಿದೆ.
ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಬಳಿ ಚುನಾವಣೆ ಅಧಿಕಾರಿಗಳು 18.5 ಲಕ್ಷ ಹಣ ಜಪ್ತಿ‌ ಮಾಡಲಾಗಿದೆ. ಅಕ್ರಮವಾಗಿ ಬೈಕ್ ಮೂಲಕ ಸಾಗಿಸುತ್ತಿದ್ದ 18.5ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.
ಪ್ಲೇಯಿಂಗ್ ಸ್ಕಾಡ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು. ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ರಾಜು ಬೆಲಮರಡಿ, ವಿಶಾಲ್ ಹಂಚಿನಮನಿ ಹಣ ಸಾಗಿಸುತ್ತಿದ್ದ ಆರೋಪಿಗಳು.
ಪ್ರವೀಣ್ ಗುಡ್ಡಕಾಯಿ ಎಂಬಾತನಿಂದ ಹಣ ಪಡೆದು ಪಡೆದು ರಮೇಶ್ ಮರಡಿಮಠ‌ ಎಂಬುವವರಿಗೆ ತಲುಪಿಸಲು ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿ ಹಣ ಜಪ್ತಿ ಮಾಡಲಾಗಿದೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
--
KN_BGM_07_3_EC_Officers_18.5_lakh_Amount_seized_7201786Body:ಬೆಳಗಾವಿ:
ಜಾರಕಿಹೊಳಿ‌ ಸಹೋದರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ‌ಮಾರ್ಪಟ್ಟಿರುವ ಗೋಕಾಕ ಕ್ಷೇತ್ರದಲ್ಲಿ ಮತದಾನಕ್ಕೆ ಒಂದೇ ದಿನ‌ಬಾಕಿಯಿದ್ದು ಕಾಂಚಾನ ಸದ್ದು‌ ಮಾಡುತ್ತಿದೆ.
ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಬಳಿ ಚುನಾವಣೆ ಅಧಿಕಾರಿಗಳು 18.5 ಲಕ್ಷ ಹಣ ಜಪ್ತಿ‌ ಮಾಡಲಾಗಿದೆ. ಅಕ್ರಮವಾಗಿ ಬೈಕ್ ಮೂಲಕ ಸಾಗಿಸುತ್ತಿದ್ದ 18.5ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.
ಪ್ಲೇಯಿಂಗ್ ಸ್ಕಾಡ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು. ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ರಾಜು ಬೆಲಮರಡಿ, ವಿಶಾಲ್ ಹಂಚಿನಮನಿ ಹಣ ಸಾಗಿಸುತ್ತಿದ್ದ ಆರೋಪಿಗಳು.
ಪ್ರವೀಣ್ ಗುಡ್ಡಕಾಯಿ ಎಂಬಾತನಿಂದ ಹಣ ಪಡೆದು ಪಡೆದು ರಮೇಶ್ ಮರಡಿಮಠ‌ ಎಂಬುವವರಿಗೆ ತಲುಪಿಸಲು ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿ ಹಣ ಜಪ್ತಿ ಮಾಡಲಾಗಿದೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
--
KN_BGM_07_3_EC_Officers_18.5_lakh_Amount_seized_7201786Conclusion:ಬೆಳಗಾವಿ:
ಜಾರಕಿಹೊಳಿ‌ ಸಹೋದರ ಸ್ಪರ್ಧೆಯಿಂದ ಹೈವೋಲ್ಟೇಜ್ ಕ್ಷೇತ್ರವಾಗಿ ‌ಮಾರ್ಪಟ್ಟಿರುವ ಗೋಕಾಕ ಕ್ಷೇತ್ರದಲ್ಲಿ ಮತದಾನಕ್ಕೆ ಒಂದೇ ದಿನ‌ಬಾಕಿಯಿದ್ದು ಕಾಂಚಾನ ಸದ್ದು‌ ಮಾಡುತ್ತಿದೆ.
ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಬಳಿ ಚುನಾವಣೆ ಅಧಿಕಾರಿಗಳು 18.5 ಲಕ್ಷ ಹಣ ಜಪ್ತಿ‌ ಮಾಡಲಾಗಿದೆ. ಅಕ್ರಮವಾಗಿ ಬೈಕ್ ಮೂಲಕ ಸಾಗಿಸುತ್ತಿದ್ದ 18.5ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.
ಪ್ಲೇಯಿಂಗ್ ಸ್ಕಾಡ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು. ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ರಾಜು ಬೆಲಮರಡಿ, ವಿಶಾಲ್ ಹಂಚಿನಮನಿ ಹಣ ಸಾಗಿಸುತ್ತಿದ್ದ ಆರೋಪಿಗಳು.
ಪ್ರವೀಣ್ ಗುಡ್ಡಕಾಯಿ ಎಂಬಾತನಿಂದ ಹಣ ಪಡೆದು ಪಡೆದು ರಮೇಶ್ ಮರಡಿಮಠ‌ ಎಂಬುವವರಿಗೆ ತಲುಪಿಸಲು ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿ ಹಣ ಜಪ್ತಿ ಮಾಡಲಾಗಿದೆ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
--
KN_BGM_07_3_EC_Officers_18.5_lakh_Amount_seized_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.