ETV Bharat / city

ಸವದಿ ಯಾರಿಗೇ ಬೈದಿದ್ದರೂ ನನ್ನ ಮನಸ್ಸಿಗಂತು ನೋವಾಗಿದೆ: ಮಹೇಶ್​​​ ಕುಮಟಳ್ಳಿ - Mahesh Kumathalli

ನಾನು ಉತ್ತರ ಕರ್ನಾಟಕದವನು. ನನಗೂ ಎಲ್ಲಾ ಭಾಷೆ ಗೊತ್ತಿದೆ. ವಿಷ ಕೊಟ್ಟರೂ, ಅದು ನನಗೆ ಅಮೃತವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸವದಿಗೂ ಒಳ್ಳೆಯ ಬುದ್ಧಿ ಕೊಡಲಿ. ಬಾಯಿ ತಪ್ಪಿ ಅವರು ಮಾತನಾಡಿರಬೇಕು. ಆದರೆ ಅವರ ಮಾತುಗಳಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅನರ್ಹ ಶಾಸಕ ಮಹೇಶ್​ ಕುಮಟಳ್ಳಿ ಹೇಳಿದ್ದಾರೆ.

ಮಹೇಶ್​ ಕುಮಠಳ್ಳಿ
author img

By

Published : Sep 29, 2019, 7:34 PM IST

ಬೆಳಗಾವಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತೊಬ್ಬ ಕುಮಟಳ್ಳಿಗೆ ಬೈದಿದ್ದೇನೆ ಎಂದು ಹೇಳಿದ್ದಾರೆ. ಅವರು ಯಾರಿಗೇ ಬೈದಿದ್ದರೂ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅನರ್ಹ ಶಾಸಕ ಮಹೇಶ್​ ಕುಮಟಳ್ಳಿ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೆಲವರು ನನಗೆ ಬೈದಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ನಾನು ವಿಡಿಯೋ ನೋಡಿದಾಗ ಅವರು ಬೈದಿರುವುದು ಕೇಳಿ ನೋವಾಯಿತು. ಮೂರು ಬಾರಿ ಗೆದ್ದವರು, ಸಚಿವರಾದವರು, ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಜವಾಬ್ದಾರಿಯಿಂದ ಮಾತನಾಡಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹೇಶ್​ ಕುಮಟಳ್ಳಿ

ನಾನು ಉತ್ತರ ಕರ್ನಾಟಕದವನು. ನಮಗೂ ಎಲ್ಲಾ ಭಾಷೆ ಗೊತ್ತಿದೆ. ಆದರೆ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ವಿಷ ಕೊಟ್ಟರೂ ಅದು ನನಗೆ ಅಮೃತವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ. ಬಾಯಿ ತಪ್ಪಿ ಲಕ್ಷ್ಮಣ ಸವದಿ ಮಾತನಾಡಿರಬೇಕು. ಅದು ಮುಗಿದು ಹೋದ ಕಥೆ. ಲಕ್ಷ್ಮಣ ಸವದಿ ಕೂಡ ಸೃಷ್ಟನೆ ಕೊಟ್ಟಿದ್ದಾರೆ ಎಂದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ತೀರ್ಪು ಬರುವವರಿಗೂ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ನ್ಯಾಯಾಲಯದ ನಿರ್ಣಯ ಯಾವ ರೀತಿ ಬರುತ್ತದೆ ಎಂದು ನೋಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ಮಾಡುತ್ತೇನೆ ಎಂದು ತಿಳಿಸಿದರು.

Intro:ಸವದಿ ಯಾರ ತಾಯಿಗೆ ಬೈದಿದ್ದರು ನನ್ನ ಮನಸ್ಸಿಗೆ ನೋವಾಗಿದೆ

ಬೆಳಗಾವಿ : ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತೊಬ್ಬ ಕುಮಠಳ್ಳಿಗೆ ಬೈದಿದ್ದೇನೆ ಎಂದು ಹೇಳಿದ್ದಾರೆ. ಬೈದ ಕುಮಠಳ್ಳಿ ಕುಡುಕನಿದ್ದರೆ ಆತ ಹೇಗೆ ಮಾತನಾಡಬೇಕು, ಅವರು ಯಾರ ತಾಯಿಗೆ ಬೈದರು ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅನರ್ಹ ಶಾಸಕ ಮಹೇಶ ಕುಮಠಳ್ಳಿ ಪ್ರಶ್ನಿಸಿದರು.

Body:ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನನಗೆ ಬೈದಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ನಾನು ವಿಡಿಯೋ ನೋಡಿದಾಗ ತಾಯಿ ಬೈದಿರುವುದು ನೋವಾಯಿತು. ಮೂರು ಬಾರಿ ಗೆದ್ದವರು, ಸಚಿವರಾದವರು, ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಜವಾಬ್ದಾರಿಯಿಂದ ಮಾತನಾಡಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಉತ್ತರ ಕರ್ನಾಟಕದವನು. ನಮಗೂ ಎಲ್ಲ ಭಾಷೆ ಗೋತ್ತಿದೆ. ಆದರೆ, ಮಾತು ಆಡಿದ ಹೋಯಿತು. ಮುತ್ತು ಒಡಿದರೆ ಹೋಯಿತು. ವಿಷ ಕೊಟ್ಟರು ನನಗೆ ಅಮೃತವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ. ಬಾಯಿ ತಪ್ಪಿ ಲಕ್ಷ್ಮಣ ಸವದಿ ಮಾತನಾಡಿರಬೇಕು. ಅದು ಮುಗಿದು ಹೋದ ಕಥೆ. ಲಕ್ಷ್ಮಣ ಸವದಿ ಕೂಡ ಸೃಷ್ಟನೆ ಕೊಟ್ಟಿದ್ದಾರೆ ಎಂದರು.

Conclusion:ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ತೀರ್ಪು ಬರುವವರಿಗೂ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. ನ್ಯಾಯಾಲಯದ ನಿರ್ಣಯ ಯಾವ ರೀತಿ ಬರುತ್ತದೆ ನೋಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ಮಾಡುತ್ತೇನೆ ಎಂದು ತಿಳಿಸಿದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.