ETV Bharat / city

ಗೋಕಾಕ್​​ ಹೊರವಲಯದ ಲೋಳಸೂರ ಸೇತುವೆ ಮುಳುಗಡೆ: ವಾಹನ ಸವಾರರ ಪರದಾಟ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಹಿಡಕಲ್ ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು, ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್​​ ನೀರನ್ನು ಬಿಡುಗಡೆಯಾಗಿದೆ.

bridge Drowning in Belagavi district
ಲೋಳಸೂರ ಸೇತುವೆ ಮುಳುಗಡೆ
author img

By

Published : Aug 17, 2020, 12:13 PM IST

ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ‌ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಹಿಡಕಲ್ ಜಲಾಶಯ ತುಂಬುವ ಹಂತಕ್ಕೆ ತಲುಪಿದೆ.

ಜಲಾಶಯದಿಂದ ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್​​​ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಗೋಕಾಕ್​​​​​​-ಘಟಪ್ರಭಾ ಸಂಪರ್ಕಿಸುವ ಲೋಳಸುರ ಜಲಾಶಯ ಮುಳುಗಡೆಯಾಗಿದೆ. ಅಪಾಯದಲ್ಲೇ ಸೇತುವೆ ಮೇಲೆ ವಾಹನ ಸವಾರರು ದಾಟುತ್ತಿದ್ದಾರೆ.

ಲೋಳಸೂರ ಸೇತುವೆ ಮುಳುಗಡೆ

ಜಲಾಶಯದಿಂದ ನೀರು ಹರಿಸಿದರೆ ಸೇತುವೆ ಸಂಪೂರ್ಣ ಮುಳುಗಡೆ ಆಗಲಿದೆ. ಅಲ್ಲದೆ ಗೋಕಾಕ್​​-ಘಟಪ್ರಭಾ ಮಾರ್ಗದಲ್ಲಿ ಸಂಚಾರ ‌ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕಳೆದ ವರ್ಷ ಪ್ರವಾಹದ ವೇಳೆಯೂ ಈ ಸೇತುವೆ ಒಂದು ತಿಂಗಳ ‌ಕಾಲ ಮಳುಗಡೆಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.