ETV Bharat / city

ಹೋಗಿದ್ದು ಗೋಡಂಬಿ ಆರಿಸೋಕೆ.. ಆದರೆ, ಜಾಂಬವಂತ ಏಕಾಏಕಿ ಮೇಲೆ ಎರಗಿದ್ದ - undefined

ಯುವಕ ಗೋಡಂಬಿ ಆರಿಸಲು ಹೋದಾಗ ಕರಡಿ ದಾಳಿ ಮಾಡಿದ್ದು, ಘಟನಾ ಸ್ಥಳಕ್ಕೆ ಆರ್‌ಎಫ್‌ಒ ರತ್ನಾಕರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವಕನ ಮೇಲೆ ಕರಡಿ ದಾಳಿ
author img

By

Published : May 6, 2019, 11:55 AM IST

ಬೆಳಗಾವಿ : ಗೋಡಂಬಿ ಆರಿಸಲು ಹೋದಾಗ ಯುವಕನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ತಾವರಗಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ.

ತಾವರಗಟ್ಟಿ ಗ್ರಾಮದ ಗಣೇಶ್ ಪಾಟೀಲ್ ಎಂಬಾತ ಕರಡಿ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಯುವಕ. ಗಣೇಶ್​ನ ತಲೆಗೆ ಗಂಭೀರ ಗಾಯಗಳಾಗಿದ್ದು, ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆರ್‌ಎಫ್ಒ ರತ್ನಾಕರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯುವಕನ ಮೇಲೆ ಕರಡಿ ದಾಳಿ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು ಬೆಳಗಾವಿ : ತಾವರಗಟ್ಟಿ ಗ್ರಾಮದ ಯುವಕ ಗಣೇಶ್ ಪಾಟೀಲ್ ಎಂಬ ಯುವಕ ಗೋಡಂಬಿ ಆರಿಸಲು ಹೋದಾಗ ಕರಡಿ ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡ ಯುವಕನನ್ನು ನಗರದ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾನಾಪುರ ತಾಲೂಕಿನ ಗೋಳಿ‌ಹಳ್ಳಿ ಅರಣ್ಯ ವ್ಯಾಪ್ತಿಯ ತಾವರಗಟ್ಟಿ ಗ್ರಾಮದಲ್ಲಿ ಯುವಕ ಗಣೇಶ್. ಗೋಡಂಬಿ ಆರಿಸಲು ಹೋದ ಸಂದರ್ಭದಲ್ಲಿ ಅಲ್ಲಿ ಕರಡಿ ದಾಳಿ ಮಾಡಿದ್ದು ಆತನಿಗೆ ತಲೆಗೆ ಗಂಭೀರ ಗಾಯಗಳಾಗಿವೆ. ಇತನನ್ನು ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ರವಾನಿಸಲಾಗಿದ್ದು ಘಟನಾ ಸ್ಥಳಕ್ಕೆ ಆರ್.ಎಫ್.ಓ ರತ್ನಾಕರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿನಾಯಕ ಮಠಪತಿ ಬೆಳಗಾವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.