ETV Bharat / city

ಸಾಮಾಜಿಕ ಅಂತರ ಮಾಸ್ಕ್ ಮರೆತು ವಾರದ ಸಂತೆ ಮಾಡಿದ ಬಾಡಗಿ ಗ್ರಾಮಸ್ಥರು - ಬಾಡಗಿ ಕೊರೊನಾ ನಿಯಮ ಉಲ್ಲಂಘನೆ

ಗ್ರಾಮದ ಹೊರವಲಯದಲ್ಲಿ ಜಾಗವಿದ್ದರೂ ಸ್ಥಳೀಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಊರಿನೊಳಗೆ ಜನಜಂಗುಳಿಯ ಸಂತೆ ನಡೆದಿರುವುದು ವಿಪರ್ಯಾಸ ಎಂದು ಕೆಲವು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Athani covid rules violation
Athani covid rules violation
author img

By

Published : May 1, 2021, 6:34 PM IST

ಅಥಣಿ : ಬೆಳಗಾವಿ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷದಿಂದಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಬಾಡಗಿ ಗ್ರಾಮದಲ್ಲಿ ವಾರದ ಸಂತೆ ಬಲು ಬಿರುಸಿನಿಂದ ನಡೆಯಿತು.

ಅಥಣಿ ತಾಲೂಕಿನಾದ್ಯಂತ ಕೆಲವು ವಾರಗಳ ಸಂತೆಗಳನ್ನು ರದ್ದು ಮಾಡಲಾಗಿದೆ ಹಾಗೂ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಸಂತೆಗೆ ಅವಕಾಶ ನೀಡಿ ಜೀವನಾಂಶಕ ವಸ್ತುಗಳ ಮಾರಾಟಕ್ಕೆ ತಾಲೂಕು ಆಡಳಿತ ಅವಕಾಶ ನೀಡಿದೆ.

ಇವತ್ತು ಶನಿವಾರ ವಾರದ ಸಂತೆ ಬಾಡಗಿ ಗ್ರಾಮದಲ್ಲಿ ನಡೆಯಿತು. ಗ್ರಾಮದ ಹೊರವಲಯದಲ್ಲಿ ಜಾಗವಿದ್ದರೂ ಸ್ಥಳೀಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಊರಿನೊಳಗೆ ಜನಜಂಗುಳಿಯ ಸಂತೆ ನಡೆದಿರುವುದು ವಿಪರ್ಯಾಸ ಎಂದು ಕೆಲವು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.