ETV Bharat / city

ಅಥಣಿ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ: ಕೈ ನಾಯಕರಿಗೆ ಟಿಕೆಟ್ ಹಂಚಿಕೆ ತಲೆನೋವು

ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು ಹೊರಗಿನ ಅಭ್ಯರ್ಥಿಗೆ ಟಿಕೆಟ್ ನೀಡದೇ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡ ಬೇಕೆಂದು ಕೈ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಅಥಣಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ: ಕೈ ನಾಯಕರಿಗೆ ಕಗ್ಗಂಟಾಗಿರುವ ಟಿಕೆಟ್ ಹಂಚಿಕೆ
author img

By

Published : Nov 16, 2019, 10:30 AM IST

ಅಥಣಿ: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಕೈ ಕಾರ್ಯಕರ್ತರು ಒತ್ತಾಯಿಸಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಥಣಿ ಕಾಂಗ್ರೆಸ್‌ನಲ್ಲಿ ಅಸಮಾಧಾನ, ನಾಯಕರಿಗೆ ತಲೆನೋವಾದ ಟಿಕೆಟ್ ಹಂಚಿಕೆ

ಡಿಸೆಂಬರ್‌ 5 ರಂದು ಅಥಣಿ ಉಪಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆ ಕೊನೆಯ ಹಂತಕ್ಕೆ ಬಂದು ತಲುಪಿದೆ. ಆದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಕಾಂಗ್ರೆಸ್‌ನಲ್ಲಿ 12 ಜನ ಟಿಕೆಟ್ ಆಕಾಂಕ್ಷಿಗಳು ಇರುವುದರಿಂದ ಯಾರಿಗೆ ಟಿಕೆಟ್ ನೀಡಬೇಕು ಅನ್ನೋದು ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಮಾಜಿ ಶಾಸಕ ಸಹಜಾನ ಡೊಂಗರಗಾವ, ಗಜಾನನ ಮಂಗಸುಳಿ, ಸದಾಶಿವ ಬುಟಾಳೆ ಎಂಬ ನಾಯಕರು ಮೂರು ಬಣಗಳಲ್ಲಿದ್ದು ಬಿ ಫಾರಂ ನಮಗೆ ಬೇಕು ಅಂತ ಪಟ್ಟು ಹಿಡಿದಿದ್ದಾರೆ.

Intro:ಅಥಣಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ, ಹೊರಗಿನ ಅಭ್ಯರ್ಥಿಗು ನೋ ಎಂಟ್ರಿ, ಲೋಕಲ್ ಅಭ್ಯರ್ಥಿಗಳಲ್ಲಿ ಪ್ರತಿಷ್ಠೆ ಪ್ರಶ್ನೆ ನನಗೆ ಟಿಕೆಟ್ ನಿಡಿ ಎಂದು ಪ್ರತಿ ಟಿಕೆಟ್ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ.ಸದ್ಯ ಅಥಣಿ ಕಾಂಗ್ರೆಸ್ ನಲ್ಲಿ ಬಂಡಾಯ ಕಾಣಿಸಿಕೊಳ್ಳುತ್ತಿದೆ
Body:
ಅಥಣಿ ವರದಿ:
*ಅಥಣಿ ಕಾಂಗ್ರೆಸ್ ನಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ, ಹೊರಗಿನ ಅಭ್ಯರ್ಥಿಗು ನೋ ಎಂಟ್ರಿ, ಲೋಕಲ್ ಅಭ್ಯರ್ಥಿಗಳಲ್ಲಿ ಪ್ರತಿಷ್ಠೆ ಪ್ರಶ್ನೆ*

ಅಥಣಿ ಉಪಚುನಾವಣೆ ನಾಮಪತ್ರ ಸಲ್ಲಿಕೆ ಕೊನೆ ಹಂತಕ್ಕೆ ಬಂದರು ಅಥಣಿ ವಿಧಾನಸಭಾ ಕಾಂಗ್ರೆಸ್ ಟಿಕೆಟ್ ಗೊಂದಲ ನಿವಾರಣೆಗೆ ಸಾಧ್ಯವಾಗುತ್ತಿಲ್ಲ.

ಅಥಣಿ ಕಾಂಗ್ರೆಸ್ ಟಿಕೆಟ್ ರಾಜ್ಯ ನಾಯಕರಿಗೆ ಮುಖಂಡರಿಗೆ ಕಬ್ಬಿನದ ಕಡಲೆ ಯಾಗಿ ಪರಿಣಮಿಸಿದೆ ಎಂದರು ತಪ್ಪೇನಲ್ಲ,

ಅಥಣಿ ವಿಧಾನಸಭಾ ಕ್ಷೇತ್ರಲ್ಲಿ ಕಾಂಗ್ರೆಸ್ ಮುಖಂಡರು ಪ್ರಬಲವಾಗಿ ೧೨ಜನರು ಟಿಕೆಟ್ ಆಕಾಂಕ್ಷಿಗಳು ಇರುವುದರಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ಮಾಧ್ಯಮಗಳ್ಳಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಗಜಾನನ ಮಂಗಸುಳಿ ಟಿಕೆಟ್ ನಿಡಿ ದ್ದಾರೆ ಎಂಬುದು ನೊಡಿ ಇನ್ನುಳಿದ ಅಥಣಿ ಕಾಂಗ್ರೆಸ್ ಮುಖಂಡರು ಅಥಣಿ ಕಾಂಗ್ರೆಸ್ ಮೂರು ಗುಂಪುಗಳಾಗಿ ಏರ್ಪಟ್ಟಿದೆ.

ಪ್ರತಿ ಒಂಬ ಮುಖಂಡರು ತಮ್ಮದೇ ಆದಂತಹ ಮಾತುಗಳನ್ನು ಹೇಳುತ್ತಿದ್ದಾರೆ,
ಒಂದು ಬಣ ಮಾಜಿ ಶಾಸಕ ಸಹಜಾನ ಡೊಂಗರಗಾವ, ಎರಡನೇ ಬಣ ಗಜಾನನ ಮಂಗಸುಳಿ, ಮೂರನೇ ಬಣ ಸದಾಶಿವ ಬುಟಾಳೆ .ಹಿಗೆ ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲದೆ,ಬಿ ಫಾರಂ ನಮಗೆ ಬೇಕು ಅಂತ ಪಟ್ಟು ಹಿಡಿದಿದ್ದಾರೆ

ಸದ್ಯ ಅಥಣಿ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಸದಾಶಿವ ಬುಟಾಳೆ ಅಥಣಿ ತುಂಬಾ ಚೆನ್ನಾಗಿದೆ ಚಿರಪರಿಚಿತರು ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಸದಾಶಿವ ಬುಟಾಳೆ ಟಿಕೆಟ್ ನಿಡಿ ಎಂದು ಸತೀಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ,

ಕಾಂಗ್ರೆಸ್ ನಲ್ಲಿ ಬಂಡಾಯ* ಸದಾಶಿವ ಬುಟಾಳೆ ಮಾಧ್ಯಮದವರ ಜೊತೆ ತಮ್ಮ ಮನದಾಳದ ಮಾತು ಹಂಚಿಕೊಂಡು ನಾನು ಪಕ್ಷಕ್ಕಾಗಿ ತುಂಬಾ ದಿನದಿಂದ ಕೆಲಸ ಮಾಡಿದ್ದೇನೆ,ನಮಗೆ ಈಗಲಾದರೂ ಟಿಕೆಟ್ ನೀಡಲಿ, ರಾಜಕೀಯ ದಿಂದ ನಾವು ಏಳುಬೀಳುಗಳನ್ನು ಕಂಡಿದ್ದೇವೆ, ಶ್ರಮ ಪಟ್ಟಿದ್ದೇವೆ ನನಗೆ ೪ಜನ ಅಣ್ಣ ತಮ್ಮಂದರು ನಾವು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ನಮಗೆ ಬಿ ಫಾರಂ ಕೊಡಬೇಕು ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ಏನಾದರೂ ನಮಗೆ ಟಿಕೆಟ್ ನಿಡದೆ ಇದ್ದರೆ ನಮ್ಮ ಕಾರ್ಯಕರ್ತರ ಜೋತೆ ಮಾತನಾಡಿದ ಮುಂದಿನ ದಾರಿ ನಮಗೆ ಎಂದು ರಾಜ್ಯ ನಾಯಕರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಹಿಂದೆ ಸರಿಯಲ್ಲ ಎನ್ನೋ ದಾಟಿಯಲ್ಲಿ ಮಾತನಾಡುವ ಲಕ್ಷಣಗಳು ಕಾಣಿಸಿಕೊಳ್ಳತಿದ್ದವು. ಏನಾದ್ರೂ ಸದಾಶಿವ ಬುಟಾಳೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ಉಂಟಾಗುತ್ತದೆ.ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.