ETV Bharat / city

ಪತಿ ಸತ್ತ 45 ನಿಮಿಷಕ್ಕೆ ಕಣ್ಣುಮುಚ್ಚಿದ ಪತ್ನಿ; ಸಾವಿನಲ್ಲೂ ಒಂದಾದ ವೃದ್ಧ ಶಿಕ್ಷಕ ದಂಪತಿ - ಬೆಳಗಾವಿಯ ಭಾಗ್ಯ ನಗರ

ಬೆಳಗಾವಿಯ ಭಾಗ್ಯ ನಗರದ ನಿವಾಸಿಗಳಾಗಿದ್ದ ನಿವೃತ್ತ ಶಿಕ್ಷಕ ವೃದ್ಧ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಪತಿ ಸತ್ತ ಕೇವಲ 45 ನಿಮಿಷಗಳ ಅಂತರದಲ್ಲಿಯೇ ಪತ್ನಿಯೂ ಇಹಲೋಕ ತ್ಯಜಿಸಿದ್ದಾರೆ. ಪತ್ನಿಯೂ ಸಾವನ್ನಪ್ಪಿದ್ದಾರೆ. ಆ ಮೂಲಕ ದಂಪತಿ, ಸಾವಿನ ಬಳಿಕವೂ ಒಂದಾಗಿದೆ.

ಸಾವಿನಲ್ಲೂ ಒಂದಾದ ವೃದ್ಧ ದಂಪತಿ
author img

By

Published : Sep 27, 2019, 9:19 AM IST

ಬೆಳಗಾವಿ: ಪತಿಯ ಸಾವಿನ ಸುದ್ದಿ ತಿಳಿದು ಕೇವಲ ಒಂದೇ ತಾಸಿನಲ್ಲಿ ಪತ್ನಿಯೂ ಹೃದಯಾಘಾತದಿಂದ ನಿಧನರಾಗಿದ್ದು, ಸಾವಿನಲ್ಲೂ ವೃದ್ಧ ದಂಪತಿ ಒಂದಾಗಿದ್ದಾರೆ.

ಜಿಲ್ಲೆಯ ಭಾಗ್ಯ ನಗರದ ನಿವಾಸಿಗಳಾಗಿದ್ದ ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ (89) ಹಾಗೂ ಇವರ ಪತ್ನಿ ನಿವೃತ್ತ ಶಿಕ್ಷಕಿ ಅಲ್ಕಾ ಗುರುರಾಜ ಅಧ್ಯಾಪಕ (84) ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಪತಿ ಗುರುರಾಜ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ಪತ್ನಿಗೆ ಬರಸಿಡಿಲು ಬಡಿದಂತಾಗಿದೆ. ಈ ಆಘಾತದಿಂದ ಚೇತರಿಸಿಕೊಳ್ಳದ ಅಲ್ಕಾ ಅವರು, ಪತಿ ಸತ್ತ ಕೇವಲ 45 ನಿಮಿಷಗಳ ಅಂತರದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಆ ಮೂಲಕ ದಂಪತಿ, ಸಾವಿನ ಬಳಿಕವೂ ಒಂದಾಗಿದ್ದಾರೆ. ಸಾವಿನ ಸುದ್ದಿ ತಿಳಿದ ಸ್ಥಳೀಯರು ಅವರ ಮನೆಗೆ ತೆರಳಿ ದಂಪತಿಯ ಮೃತದೇಹದ ಅಂತಿಮ ದರ್ಶನ ಪಡೆದರು.

ಗುರುರಾಜ ಅವರು ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರೆ, ಅಲ್ಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತ ವೃದ್ಧ ದಂಪತಿಯ ಅಂತ್ಯಸಂಸ್ಕಾರ ಇಂದು ನಡೆಯಲಿದೆ.

Intro:ಬೆಳಗಾವಿ:
ವೃದ್ಧ ದಂಪತಿ‌ ಸಾವಿನಲ್ಲೂ ಒಂದಾಗಿರುವ ಘಟನೆ ಇಲ್ಲಿಯ‌ಭಾಗ್ಯ ನಗರದಲ್ಲಿ ತಡರಾತ್ರಿ ನಡೆದಿದೆ.
ಪತಿಯ ಸಾವಿನ ಸುದ್ದಿ ತಿಳಿದು ಕೇವಲ ಒಂದೇ ತಾಸಿನಲ್ಲಿ ಪತ್ನಿಯೂ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ (89) ಹಾಗೂ ಇವರ ಪತ್ನಿ ನಿವೃತ್ತ ಶಿಕ್ಷಕಿ ಅಲ್ಕಾ ಗುರುರಾಜ ಅಧ್ಯಾಪಕ (84) ನಿಧನರಾಗಿದ್ದಾರೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಪತಿ ಗುರುರಾಜ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ಪತ್ನಿಗೆ ಬರಸಿಡಿಲು ಬಡೆದಂತಾಗಿದೆ. ಈ ಆಘಾತದಿಂದ ಚೇತರಿಸಿಕೊಳ್ಳದೇ ಅಲ್ಕಾ ಅವರು ಕೇವಲ 45 ನಿಮಿಷಗಳ ಅಂತರದಲ್ಲಿಯೇ ಸಾವನ್ನಪ್ಪಿದ್ದಾರೆ. ಆ ಮೂಲಕ ದಂಪತಿ ಸಾವಿನ ಬಳಿಕವೂ ಒಂದಾಗಿದೆ.
ದಂಪತಿ ಸಾವಿನ ಸುದ್ದಿ ತಿಳಿದ ಸ್ಥಳೀಯರು ಅವರ ಮನೆಗೆ ತೆರಳಿ ದಂಪತಿಯ ಅಂತಿಮ ದರ್ಶನ ಪಡೆದರು. ಗುರುರಾಜ ಅವರು ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರೆ, ಅಲ್ಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತ ವೃದ್ಧ ದಂಪತಿಯ ಅಂತ್ಯಸಂಸ್ಕಾರ ಇಂದು ನಡೆಯಲಿದೆ
--
KN_BGM_1_27_Savinallu_Ondad_Vrudha_Dampati_7201786

KN_BGM_1_27_Savinallu_Ondad_Vrudha_Dampati_photo_1

KN_BGM_1_27_Savinallu_Ondad_Vrudha_Dampati_photo_2
Body:ಬೆಳಗಾವಿ:

Conclusion:ಬೆಳಗಾವಿ:
ವೃದ್ಧ ದಂಪತಿ‌ ಸಾವಿನಲ್ಲೂ ಒಂದಾಗಿರುವ ಘಟನೆ ಇಲ್ಲಿಯ‌ ಭಾಗ್ಯ ನಗರದಲ್ಲಿ ತಡರಾತ್ರಿ ನಡೆದಿದೆ.
ಪತಿಯ ಸಾವಿನ ಸುದ್ದಿ ತಿಳಿದು ಕೇವಲ ಒಂದೇ ತಾಸಿನಲ್ಲಿ ಪತ್ನಿಯೂ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿವೃತ್ತ ಶಿಕ್ಷಕ ಗುರುರಾಜ ಅಧ್ಯಾಪಕ (89) ಹಾಗೂ ಇವರ ಪತ್ನಿ ನಿವೃತ್ತ ಶಿಕ್ಷಕಿ ಅಲ್ಕಾ ಗುರುರಾಜ ಅಧ್ಯಾಪಕ (84) ನಿಧನರಾಗಿದ್ದಾರೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಪತಿ ಗುರುರಾಜ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಪತಿಯ ಸಾವಿನ ಸುದ್ದಿ ಪತ್ನಿಗೆ ಬರಸಿಡಿಲು ಬಡೆದಂತಾಗಿದೆ. ಈ ಆಘಾತದಿಂದ ಚೇತರಿಸಿಕೊಳ್ಳದೇ ಅಲ್ಕಾ ಅವರು ಕೇವಲ 45 ನಿಮಿಷಗಳ ಅಂತರದಲ್ಲಿಯೇ ಸಾವನ್ನಪ್ಪಿದ್ದಾರೆ. ಆ ಮೂಲಕ ದಂಪತಿ ಸಾವಿನ ಬಳಿಕವೂ ಒಂದಾಗಿದೆ.
ದಂಪತಿ ಸಾವಿನ ಸುದ್ದಿ ತಿಳಿದ ಸ್ಥಳೀಯರು ಅವರ ಮನೆಗೆ ತೆರಳಿ ದಂಪತಿಯ ಅಂತಿಮ ದರ್ಶನ ಪಡೆದರು. ಗುರುರಾಜ ಅವರು ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರೆ, ಅಲ್ಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತ ವೃದ್ಧ ದಂಪತಿಯ ಅಂತ್ಯಸಂಸ್ಕಾರ ಇಂದು ನಡೆಯಲಿದೆ
--
KN_BGM_1_27_Savinallu_Ondad_Vrudha_Dampati_7201786

KN_BGM_1_27_Savinallu_Ondad_Vrudha_Dampati_photo_1

KN_BGM_1_27_Savinallu_Ondad_Vrudha_Dampati_photo_2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.