ETV Bharat / city

ಅಡುಗೆಗೆ ಪಾತ್ರೆ ತರುತ್ತೇನೆಂದು ಹೋಗಿ ಕೃಷ್ಣಾ ನದಿಗೆ ಬಲಿಯಾದ ಬಡಜೀವ..

ಅಡುಗೆಗೆ ಪಾತ್ರೆಗಳನ್ನು ತರುತ್ತೇನೆಂದು ಹೋಗಿ ಕೃಷ್ಣಾ ನದಿ ದಾಟುತ್ತಿರುವಾಗ ನೀರಿನ ಸುಳಿಗೆ ಸಿಕ್ಕಿ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಮಸಾಲಜಿ ತೋಟದಲ್ಲಿ ಕಂಡು ಬಂದಿದೆ.

ಕೃಷ್ಣಾ ನದಿಗೆ ಬಲಿಯಾದ ಬಡಜೀವ
author img

By

Published : Aug 17, 2019, 10:44 PM IST

ಚಿಕ್ಕೋಡಿ : ಅಡುಗೆಗೆ ಪಾತ್ರೆಗಳನ್ನು ತರುತ್ತೇನೆಂದು ಹೋಗಿ ಕೃಷ್ಣಾ ನದಿ ದಾಟುತ್ತಿರುವಾಗ ನೀರಿನ ಸುಳಿಗೆ ಸಿಕ್ಕಿ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಮಸಾಲಜಿ ತೋಟದಲ್ಲಿ ಕಂಡು ಬಂದಿದೆ.

ಸದಾಶಿವ ತಿಪ್ಪಣ್ಣ ಜಗದಾಳೆ (60) ಮೃತ ವ್ಯಕ್ತಿ. ಈತ ಪಾತ್ರೆ ತರುತ್ತೇನೆಂದು ಹೇಳಿ ನದಿ ದಾಟುವ ಸಾಹಸಕ್ಕೆ ಕೈ ಹಾಕಿದ್ದರು. ಬೆಳಗ್ಗೆ ಪಾತ್ರೆ ತರಲು ನಡುಗಡ್ಡೆಯಾಗಿದ್ದ ತನ್ನ ತೋಟಕ್ಕೆ ಹೋಗಿದ್ದಾನೆ. ಆದರೆ, ನದಿಯ ಸುಳಿಗೆ ಸಿಕ್ಕಿ ಸಾವನ್ನಪ್ಪಿದ್ದು, ಸತತ 5 ಗಂಟೆಯ ಕಾರ್ಯಾಚರಣೆ ನಂತರ ಮೃತ ದೇಹ ಪತ್ತೆಯಾಗಿದೆ. ಮೃತ ದೇಹ ಸಿಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Intro:ಕೇವಲ ಪಾತ್ರೆಗಾಗಿ ಕೃಷ್ಣಾ ನದಿಗೆ ಬಲಿಯಾಯ್ತು ಬಡಜೀವ
Body:
ಚಿಕ್ಕೋಡಿ :

ಪಾತ್ರೆ ಪಗಡೆಗಳ ಬಗ್ಗೆ ಕೊರಗಿ ನೀರಿಗೆ ಹಾರಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಮಸಾಲಜಿ ತೋಟದಲ್ಲಿ ನಿವಾಸಿ ಸಾವನಪ್ಪಿರುವ ಘಟನೆ ನಡೆದಿದೆ.

ಸದಾಶಿವ ತಿಪ್ಪಣ್ಣ ಜಗದಾಳೆ (೬೦) ಮೃತ ವ್ಯಕ್ತಿ. ಇತ ಪಾತ್ರೆ ತರಲು ನದಿ ದಾಟುವ ಸಾಹಸಕ್ಕೆ ಕೈ ಹಾಕಿದ್ದು ಬೆಳಗ್ಗೆ ಪಾತ್ರೆ ತರಲು ನಡುಗಡ್ಡೆಯಾಗಿದ್ದ ತನ್ನ ತೋಟಕ್ಕೆ ತೆರಳಿದ್ದನು.

ನದಿಯ ಸುಳಿವಿಗೆ ಸಿಕ್ಕಿ ಕಾಣೆಯಾಗಿದ್ದ ಸದಾಶಿವ ಜಗದಾಳೆ, ಸತತ ೫ ಗಂಟೆಯ ಕಾರ್ಯಾಚರಣೆಯ ನಂತರ ಮೃತ ದೇಹ ಪತ್ತೆಯಾಗಿದ್ದು, ಮೃತ ದೇಹ ಸಿಗುತ್ತಿದ್ದಂತೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ,

ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.