ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ. ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.
ಶಿವಮೊಗ್ಗ ತರಕಾರಿ ದರ ಏರಿಕೆ:
- ಮೆಣಸಿನ ಕಾಯಿ - 30 ರೂ.
- M.Z ಬೀನ್ಸ್ -16 ರೂ.
- ರಿಂಗ್ ಬೀನ್ಸ್ -16 ರೂ.
- ಎಲೆಕೋಸು ಚೀಲಕ್ಕೆ -300 ರೂ.
- ಬೀಟ್ರೂಟ್ -16 ರೂ.
- ಹೀರೆಕಾಯಿ -26 ರೂ.
- ಬೆಂಡೆಕಾಯಿ -20 ರೂ.
- ಹಾಗಲಕಾಯಿ -20 ರೂ.
- ಎಳೆಸೌತೆ -20 ರೂ.
- ಬಣ್ಣದ ಸೌತೆ -10 ರೂ.
- ಜವಳಿಕಾಯಿ -26 ರೂ.
- ತೊಂಡೆಕಾಯಿ - 40 ರೂ.
- ನವಿಲುಕೋಸು - 16 ರೂ.
- ಮೂಲಂಗಿ - 16 ರೂ.
- ದಪ್ಪಮೆಣಸು - 40 ರೂ.
- ಕ್ಯಾರೆಟ್-30 ರೂ.
- ನುಗ್ಗೆಕಾಯಿ - 180 ರೂ.
- ಹೂಕೋಸು - 250 ರೂ ಚೀಲಕ್ಕೆ
- ಟೊಮೆಟೋ - 4 ರಿಂದ 8 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 25 ರೂ.
- ಆಲೂಗೆಡ್ಡೆ - 30 ರೂ.
- ಬೆಳ್ಳುಳ್ಳಿ - 60 ರೂ.
- ಸೀಮೆ ಬದನೆಕಾಯಿ -16 ರೂ.
- ಬದನೆಕಾಯಿ -16 ರೂ.
- ಪಡುವಲಕಾಯಿ - 24 ರೂ.
- ಕುಂಬಳಕಾಯಿ - 30 ರೂ.
- ಹಸಿ ಶುಂಠಿ - 40 ರೂ.
ಸೊಪ್ಪಿನ ದರ:
- ಕೊತ್ತುಂಬರಿ ಸೊಪ್ಪು 100 ಕ್ಕೆ 60 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ 100 ರೂ.
- ಮೆಂತೆ ಸೊಪ್ಪು 100 ಕ್ಕೆ 100 ರೂ.
- ಪಾಲಕ್ ಸೊಪ್ಪು 100 ಕ್ಕೆ 120 ರೂ.
- ಪುದಿನ ಸೊಪ್ಪು100 ಕ್ಕೆ 200 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ - 40 ರೂ.
- ಬೀನ್ಸ್ - 10 ರೂ.
- ಟೊಮೆಟೋ - 10 ರೂ.
- ದಪ್ಪಮೆಣಸು - 40 ರೂ.
- ಬೆಂಡೆಕಾಯಿ - 14 ರೂ.
- ಸೌತೆಕಾಯಿ - 27 ರೂ.
- ಬದನೆಕಾಯಿ - 20 ರೂ.
- ಈರುಳ್ಳಿ - 15 ರೂ.
- ಕುಂಬಳಕಾಯಿ - 10 ರೂ.
- ಹೀರೆಕಾಯಿ - 20 ರೂ.
- ಪಡುವಲಕಾಯಿ - 20 ರೂ.
- ತೊಂಡೆಕಾಯಿ - 35 ರೂ.
- ಹಾಗಲಕಾಯಿ - 25 ರೂ.
- ಸೋರೆಕಾಯಿ - 12 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 10 ರೂ.
- ಕಾಲಿಫ್ಲವರ್ - 20 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ - 10 ರೂ.
- ಟೊಮೆಟೋ - 10 ರೂ.
- ಬೆಂಡೆಕಾಯಿ - 14 ರೂ.
- ಸೌತೆಕಾಯಿ - 20 ರೂ.
- ಗುಂಡು ಬದನೆ - 8 ರೂ.
- ಕುಂಬಳಕಾಯಿ - 5 ರೂ.
- ಹೀರೆಕಾಯಿ - 20 ರೂ.
- ಪಡುವಲಕಾಯಿ - 8 ರೂ.
- ತೊಂಡೆಕಾಯಿ - 35 ರೂ.
- ಹಾಗಲಕಾಯಿ - 20 ರೂ.
- ದಪ್ಪಮೆಣಸು - 35 ರೂ.
- ಸೋರೆಕಾಯಿ - 10 ರೂ.
- ಬದನೆಕಾಯಿ ವೈಟ್ - 8 ರೂ.
- ಕೋಸು - 5 ರೂ.
- ಸೀಮೆಬದನೆ - 8 ರೂ.
- ಬಜ್ಜಿ ಮೆಣಸಿನಕಾಯಿ - 35 ರೂ.
- ಮೆಣಸಿನಕಾಯಿ - 25 ರೂ.
- ಕಾಲಿಫ್ಲವರ್ - 20 ರೂ.
ಇದನ್ನೂ ಓದಿ: ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ ಅಕಾಲಿಕ ಮಳೆ