ETV Bharat / business

ರಾಜ್ಯದ ಇಂದಿನ ಮಾರುಕಟ್ಟೆ ಮಾಹಿತಿ: ಮಂಗಳವಾರದ ತರಕಾರಿ ದರ ಹೀಗಿದೆ - ಕರ್ನಾಟಕ ತರಕಾರಿ ಬೆಲೆ

ಇಂದಿನ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯೋಣ ಬನ್ನಿ

vegetables price
ಕರ್ನಾಟಕ ತರಕಾರಿ ಬೆಲೆ
author img

By

Published : Jan 24, 2023, 12:15 PM IST

ಪ್ರತಿನಿತ್ಯ ತರಕಾರಿ ಬೆಲೆ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೇಗಿದೆ ಅಂತಾ ನೋಡುವುದಾದರೆ,

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 30 ರೂ., ಎಂಝೆಡ್​​ ಬೀನ್ಸ್- 30 ರೂ., ರಿಂಗ್ ಬೀನ್ಸ್- 35 ರೂ., ಎಲೆಕೋಸು ಚೀಲಕ್ಕೆ- 250 ರೂ., ಬೀಟ್​​ರೂಟ್- 16 ರೂ., ಹೀರೆಕಾಯಿ- 30 ರೂ., ಬೆಂಡೆಕಾಯಿ- 40 ರೂ., ಹಾಗಲಕಾಯಿ- 30 ರೂ., ಎಳೆ ಸೌತೆ- 30 ರೂ., ಬಣ್ಣದ ಸೌತೆ- 30 ರೂ., ಜವಳಿಕಾಯಿ- 40 ರೂ., ತೊಂಡೆಕಾಯಿ- 40 ರೂ., ನವಿಲುಕೋಸು ಚೀಲಕ್ಕೆ- 416 ರೂ., ಮೂಲಂಗಿ- 16 ರೂ., ದಪ್ಪಮೆಣಸು- 50 ರೂ., ಕ್ಯಾರೆಟ್- 26 ರೂ., ನುಗ್ಗೆಕಾಯಿ- 140 ರೂ., ಹೂ ಕೋಸು ಚೀಲಕ್ಕೆ- 250 ರೂ ., ಟೊಮೇಟೊ- 6-16 ರೂ., ನಿಂಬೆಹಣ್ಣು 100ಕ್ಕೆ- 250 ರೂ., ಈರುಳ್ಳಿ- 24 ರೂ., ಆಲೂಗೆಡ್ಡೆ- 30 ರೂ., ಬೆಳ್ಳುಳ್ಳಿ- 60 ರೂ., ಸೀಮೆ ಬದನೆಕಾಯಿ- 16 ರೂ., ಬದನೆಕಾಯಿ- 20 ರೂ., ಪಡುವಲಕಾಯಿ- 26 ರೂ., ಕುಂಬಳಕಾಯಿ- 20 ರೂ., ಹಸಿ ಶುಂಠಿ- 40 ರೂಪಾಯಿ ಇದೆ.

ಸೊಪ್ಪಿನ ದರ: ಕೊತ್ತಂಬರಿ ಸೊಪ್ಪು 100ಕ್ಕೆ- 140 ರೂ., ಸಬ್ಬಾಸಿಕೆ ಸೊಪ್ಪು 100ಕ್ಕೆ- 120 ರೂ., ಮೆಂತೆಸೊಪ್ಪು 100ಕ್ಕೆ- 100 ರೂ., ಪಾಲಕ್ ಸೊಪ್ಪು 100ಕ್ಕೆ- 100 ರೂ., ಸೊಪ್ಪು 100ಕ್ಕೆ- 100 ರೂ., ಪುದೀನ ಸೊಪ್ಪು 100ಕ್ಕೆ- 100 ರೂಪಾಯಿ ಇದೆ.

ದಾವಣಗೆರೆ ತರಕಾರಿ ದರ: ಟೊಮೇಟೊ- 10-18 ರೂ., ಬೀನ್ಸ್- 36 ರೂ., ದಪ್ಪ ಮೆಣಸಿನಕಾಯಿ- 50 ರೂ., ಎಲೆಕೋಸು- 14 ರೂ., ಬೀಟ್​ರೂಟ್- 18 ರೂ., ಬೆಂಡೆಕಾಯಿ- 38 ರೂ., ಹೀರೆಕಾಯಿ- 28 ರೂ., ಮೂಲಂಗಿ- 20 ರೂ., ಹಾಗಲಕಾಯಿ- 40 ರೂ., ಜವಳಿಕಾಯಿ- 40 ರೂ., ಎಳೆ‌‌ ಸೌತೆಕಾಯಿ- 32 ರೂ., ಕ್ಯಾರೆಟ್- 30 ರೂ., ಬದನೆಕಾಯಿ- 26 ರೂ., ಸೀಮೆ ಬದನೆಕಾಯಿ- 20 ರೂ., ಆಲೂಗೆಡ್ಡೆ- 30 ರೂ., ಹೂಕೋಸು- 20 ರೂ., ನವಿಲು ಕೋಸು- 18 ರೂ., ಸೋರೆಕಾಯಿ- 30 ರೂ., ಪಡುವಲಕಾಯಿ- 30 ರೂ., ಮೆಣಸಿನಕಾಯಿ- 36 ರೂ., ನಿಂಬೆಹಣ್ಣು 100ಕ್ಕೆ- 250 ರೂಪಾಯಿ ಇದೆ.

ಹುಬ್ಬಳ್ಳಿ ತರಕಾರಿ ದರ: ಕ್ಯಾರೆಟ್- 30 ರೂ., ಬೀನ್ಸ್- 30 ರೂ., ಟೊಮೇಟೊ- 15 ರೂ., ದಪ್ಪ ಮೆಣಸು- 40 ರೂ., ಬೆಂಡೆಕಾಯಿ- 30 ರೂ., ಸೌತೆಕಾಯಿ- 27 ರೂ., ಬದನೆ- 20 ರೂ., ಈರುಳ್ಳಿ- 15 ರೂ., ಕುಂಬಳಕಾಯಿ- 10 ರೂ., ಹೀರೆಕಾಯಿ- 20 ರೂ., ಪಡುವಲಕಾಯಿ- 20 ರೂ., ತೊಂಡೆಕಾಯಿ- 35 ರೂ., ಹಾಗಲಕಾಯಿ- 30 ರೂ., ಸೋರೆಕಾಯಿ- 25 ರೂ., ಬದನೆಕಾಯಿ ವೈಟ್- 8 ರೂ., ಕೋಸು- 15 ರೂ., ಹೂಕೋಸು- 20 ರೂಪಾಯಿ ಇದೆ.

ಮೈಸೂರು ತರಕಾರಿ ದರ: ಬೀನ್ಸ್- 12 ರೂ., ಟೊಮೇಟೊ- 18 ರೂ., ಬೆಂಡೆಕಾಯಿ- 30 ರೂ., ಸೌತೆಕಾಯಿ- 23 ರೂ., ಗುಂಡು ಬದನೆ- 23 ರೂ., ಕುಂಬಳಕಾಯಿ- 5 ರೂ., ಹೀರೆಕಾಯಿ- 30 ರೂ., ಪಡುವಲಕಾಯಿ- 12 ರೂ., ತೊಂಡೆಕಾಯಿ- 35 ರೂ., ಹಾಗಲಕಾಯಿ- 27 ರೂ., ದಪ್ಪ ಮೆಣಸು- 30 ರೂ., ಸೋರೆಕಾಯಿ- 07 ರೂ., ಬದನೆಕಾಯಿ ವೈಟ್- 35 ರೂ., ಕೋಸು- 05 ರೂ., ಸೀಮೆಬದನೆ- 09 ರೂ., ಬಜ್ಜಿ ಮೆಣಸಿನಕಾಯಿ- 30 ರೂ., ಮೆಣಸಿನಕಾಯಿ- 32 ರೂ., ಹೂಕೋಸು- 11 ರೂಪಾಯಿ ಇದೆ.

ಇದನ್ನೂ ಓದಿ: ಅಮೆರಿಕದಲ್ಲಿರುವ ಶೇ 40 ರಷ್ಟು ಭಾರತೀಯರ ಉದ್ಯೋಗ ನಷ್ಟ: ವರ್ಕಿಂಗ್ ವೀಸಾ ಉಳಿಸಿಕೊಳ್ಳಲು ಪರದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.