ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ- 40 ರೂ. ಎಂಝೆಡ್ ಬೀನ್ಸ್-30 ರೂ., ರಿಂಗ್ ಬೀನ್ಸ್-30 ರೂ., ಎಲೆಕೋಸು ಚೀಲಕ್ಕೆ-300 ರೂ., ಬೀಟ್ರೂಟ್-16 ರೂ., ಹೀರೆಕಾಯಿ-36 ರೂ., ಬೆಂಡೆಕಾಯಿ-40 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-30 ರೂ., ಬಣ್ಣದ ಸೌತೆ-30 ರೂ., ಜವಳಿಕಾಯಿ-40 ರೂ., ತೊಂಡೆಕಾಯಿ-50 ರೂ., ನವಿಲುಕೋಸು-16 ರೂ., ಮೂಲಂಗಿ-16 ರೂ., ದಪ್ಪಮೆಣಸು-50 ರೂ., ಕ್ಯಾರೆಟ್-24 ರೂ., ನುಗ್ಗೆಕಾಯಿ-140 ರೂ., ಹೂ ಕೋಸು-300 ರೂ ಚೀಲಕ್ಕೆ, ಟೊಮೊಟೋ -8-12 ರೂ., ನಿಂಬೆಹಣ್ಣು 100 ಕ್ಕೆ 250 ರೂ., ಈರುಳ್ಳಿ-15-24 ರೂ., ಆಲೂಗೆಡ್ಡೆ-26 ರೂ., ಬೆಳ್ಳುಳ್ಳಿ-60 ರೂ., ಸೀಮೆ ಬದನೆಕಾಯಿ-20 ರೂ., ಬದನೆಕಾಯಿ-26 ರೂ., ಪಡುವಲಕಾಯಿ-30 ರೂ., ಕುಂಬಳಕಾಯಿ-26 ರೂ., ಹಸಿ ಶುಂಠಿ-40 ರೂಪಾಯಿ ಇದೆ.
ಸೊಪ್ಪಿನ ದರ ಏರಿಕೆ: ಕೊತ್ತಂಬರಿ ಸೊಪ್ಪು 100 ಕ್ಕೆ- 120 ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ 120 ರೂ., ಮೆಂತೆಸೊಪ್ಪು- 100 ಕ್ಕೆ 120 ರೂ., ಪಾಲಕ್ ಸೂಪ್ಪು-100 ಕ್ಕೆ 120 ರೂ., ಸೊಪ್ಪು- 100 ಕ್ಕೆ 100 ರೂ., ಪುದಿನ ಸೊಪ್ಪು 100 ಕ್ಕೆ -120 ರೂಪಾಯಿ ಏರಿಕೆಯಾಗಿದೆ.
ದಾವಣಗೆರೆ ತರಕಾರಿ ದರ: ಟೊಮೊಟೋ-12 ರೂ., ಬೀನ್ಸ್- 30 ರೂ., ದಪ್ಪ ಮೆಣಸಿನ ಕಾಯಿ-48 ರೂ., ಎಲೆಕೋಸು- 12 ರೂ., ಬೀಟ್ರೂಟ್-16 ರೂ., ಬೆಂಡೆಕಾಯಿ-40 ರೂ., ಹೀರೆಕಾಯಿ-38 ರೂ., ಮೂಲಂಗಿ- 12 ರೂ., ಹಾಗಲಕಾಯಿ- 28 ರೂ., ಜವಳಿಕಾಯಿ-40 ರೂ., ಎಳೆ ಸೌತೆಕಾಯಿ-28 ರೂ., ಕ್ಯಾರೆಟ್-22 ರೂ., ಬದನೆಕಾಯಿ-16 ರೂ., ಸೀಮೆ ಬದನೆಕಾಯಿ-16 ರೂ., ಆಲೂಗೆಡ್ಡೆ-22 ರೂ., ಹೂ ಕೋಸು 12 ರೂ., ನವಿಲು ಕೋಸು-20 ರೂ., ಸೋರೆಕಾಯಿ-28 ರೂ., ಪಡುವಲಕಾಯಿ-28 ರೂ., ಮೆಣಸಿನಕಾಯಿ-36 ರೂ., ನಿಂಬೆಹಣ್ಣು-100 ಕ್ಕೆ 250 ರೂಪಾಯಿ ಇದೆ.
ಹುಬ್ಬಳ್ಳಿ ತರಕಾರಿ ದರ: ಕ್ಯಾರೆಟ್- 30 ರೂ., ಬೀನ್ಸ್- 40 ರೂ., ಟೊಮೆಟೋ 10 ರೂ., ದಪ್ಪ ಮೆಣಸು- 40 ರೂ., ಬೆಂಡೆಕಾಯಿ-14 ರೂ., ಸೌತೆಕಾಯಿ- 27 ರೂ., ಬದನೆ- 20 ರೂ., ಈರುಳ್ಳಿ-15 ರೂ., ಕುಂಬಳಕಾಯಿ- 10 ರೂ., ಹೀರೆಕಾಯಿ- 20 ರೂ., ಪಡವಲಕಾಯಿ- 20 ರೂ., ತೊಂಡೆಕಾಯಿ- 35 ರೂ., ಹಾಗಲಕಾಯಿ- 25 ರೂ., ಸೋರೆಕಾಯಿ- 12 ರೂ., ಬದನೆಕಾಯಿ ವೈಟ್- 8 ರೂ., ಕೋಸು- 10 ರೂ., ಕಾಲಿಫ್ಲವರ್- 20 ರೂಪಾಯಿ ಇದೆ.
ಇದನ್ನೂ ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..