ETV Bharat / business

ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ದರಪಟ್ಟಿ ಇಲ್ಲಿದೆ.

karnataka vegetables rate
ತರಕಾರಿ ದರ
author img

By

Published : Jan 3, 2023, 1:13 PM IST

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 50 ರೂ
  • ಎಂಝೆಡ್ ಬೀನ್ಸ್ - 30 ರೂ.
  • ರಿಂಗ್ ಬೀನ್ಸ್ - 40 ರೂ.
  • ಎಲೆಕೋಸು ಚೀಲಕ್ಕೆ - 200 ರೂ.
  • ಬೀಟ್ ರೂಟ್ - 16 ರೂ.
  • ಹೀರೆ ಕಾಯಿ - 36 ರೂ.
  • ಬೆಂಡೆ ಕಾಯಿ - 40 ರೂ.
  • ಹಾಗಲ ಕಾಯಿ - 40 ರೂ.
  • ಎಳೆ ಸೌತೆ - 30 ರೂ.
  • ಬಣ್ಣದ ಸೌತೆ - 36 ರೂ.
  • ಜವಳಿ ಕಾಯಿ - 40 ರೂ.
  • ತೊಂಡೆ ಕಾಯಿ - 60 ರೂ.
  • ನವಿಲು ಕೋಸು - 20 ರೂ.
  • ಮೂಲಂಗಿ - 16 ರೂ.
  • ದಪ್ಪ ಮೆಣಸು - 50 ರೂ.
  • ಕ್ಯಾರೆಟ್ - 26 ರೂ.
  • ಹೂ ಕೋಸು ಚೀಲಕ್ಕೆ - 300 ರೂ .
  • ಟೊಮೊಟೋ - 6-10 ರೂ.
  • ನಿಂಬೆ ಹಣ್ಣು 100ಕ್ಕೆ - 250 ರೂ.
  • ಈರುಳ್ಳಿ - 15-26 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 16 ರೂ.
  • ಬದನೆಕಾಯಿ - 12 ರೂ.
  • ಪಡುವಲಕಾಯಿ - 20 ರೂ.
  • ಕುಂಬಳಕಾಯಿ - 24ರೂ.
  • ಹಸಿ ಶುಂಠಿ - 40 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ - 100 ರೂ.
  • ಸಬ್ಬಾಸಿಕೆ ಸೊಪ್ಪು 100ಕ್ಕೆ - 100 ರೂ.
  • ಮೆಂತೆ ಸೊಪ್ಪು 100ಕ್ಕೆ - 100 ರೂ.
  • ಪಾಲಕ್ ಸೂಪ್ಪು 100ಕ್ಕೆ - 120 ರೂ
  • ಸೊಪ್ಪು 100ಕ್ಕೆ - 120 ರೂ.
  • ಪುದೀನ ಸೊಪ್ಪು 100ಕ್ಕೆ -160 ರೂ.

ದಾವಣಗೆರೆ ತರಕಾರಿ ದರ:

  • ಟೊಮೇಟೊ - 05-10 ರೂ.
  • ಬೀನ್ಸ್ - 36 ರೂ.
  • ದಪ್ಪ ಮೆಣಸಿನ ಕಾಯಿ - 48 ರೂ.
  • ಎಲೆಕೋಸು - 10 ರೂ
  • ಬೀಟ್ ರೂಟ್ -12 ರೂ.
  • ಬೆಂಡೆ ಕಾಯಿ - 34 ರೂ.
  • ಹೀರೆ ಕಾಯಿ- 38 ರೂ.
  • ಮೂಲಂಗಿ - 14 ರೂ.
  • ಹಾಗಲಕಾಯಿ - 30 ರೂ.
  • ಜವಳಿ ಕಾಯಿ - 38 ರೂ.
  • ಎಳೆ‌‌ ಸೌತೆಕಾಯಿ - 30 ರೂ.
  • ಕ್ಯಾರೆಟ್ - 20 ರೂ.
  • ಬದನೆಕಾಯಿ - 12 ರೂ.
  • ಸೀಮೆ ಬದನೆಕಾಯಿ - 16 ರೂ.
  • ಆಲೂಗೆಡ್ಡೆ - 28 ರೂ.
  • ಹೂ ಕೋಸು - 12 ರೂ.
  • ನವೀಲು ಕೋಸು - 18 ರೂ.
  • ಸೋರೆ ಕಾಯಿ - 30 ರೂ.
  • ಪಡುವಲಕಾಯಿ - 22 ರೂ.
  • ಮೆಣಸಿನಕಾಯಿ - 48 ರೂ.
  • ನಿಂಬೆ ಹಣ್ಣು 100ಕ್ಕೆ - 280 ರೂ.

ಮೈಸೂರು ತರಕಾರಿ ದರ:

  • ಬೀನ್ಸ್ - 25 ರೂ.
  • ಟೊಮೇಟೊ - 12 ರೂ.
  • ಬೆಂಡೆ ಕಾಯಿ - 20 ರೂ.
  • ಸೌತೆ ಕಾಯಿ - 15 ರೂ.
  • ಗುಂಡು ಬದನೆ - 14 ರೂ.
  • ಕುಂಬಳ ಕಾಯಿ - 05 ರೂ.
  • ಹೀರೆ ಕಾಯಿ - 30 ರೂ.
  • ಪಡವಲ ಕಾಯಿ - 12 ರೂ.
  • ತೊಂಡೆ ಕಾಯಿ - 35 ರೂ.
  • ಹಾಗಲ ಕಾಯಿ - 22 ರೂ.
  • ದಪ್ಪ ಮೆಣಸು - 42 ರೂ.
  • ಸೋರೆ ಕಾಯಿ - 12 ರೂ.
  • ಬದನೆಕಾಯಿ ವೈಟ್ - 17 ರೂ.
  • ಕೋಸು - 5 ರೂ.
  • ಸೀಮೆ ಬದನೆ - 8 ರೂ.
  • ಬಜ್ಜಿ ಮೆಣಸಿನಕಾಯಿ - 35 ರೂ.
  • ಮೆಣಸಿನಕಾಯಿ - 38 ರೂ.
  • ಹೂಕೋಸು - 15 ರೂ.

ಇದನ್ನೂ ಓದಿ: ಆನ್​ಲೈನ್​ ಗೇಮಿಂಗ್​ ಕಂಪೆನಿಗಳು ಬೆಟ್ಟಿಂಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ: ರಾಜೀವ್ ಚಂದ್ರಶೇಖರ್‌

ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ - 50 ರೂ
  • ಎಂಝೆಡ್ ಬೀನ್ಸ್ - 30 ರೂ.
  • ರಿಂಗ್ ಬೀನ್ಸ್ - 40 ರೂ.
  • ಎಲೆಕೋಸು ಚೀಲಕ್ಕೆ - 200 ರೂ.
  • ಬೀಟ್ ರೂಟ್ - 16 ರೂ.
  • ಹೀರೆ ಕಾಯಿ - 36 ರೂ.
  • ಬೆಂಡೆ ಕಾಯಿ - 40 ರೂ.
  • ಹಾಗಲ ಕಾಯಿ - 40 ರೂ.
  • ಎಳೆ ಸೌತೆ - 30 ರೂ.
  • ಬಣ್ಣದ ಸೌತೆ - 36 ರೂ.
  • ಜವಳಿ ಕಾಯಿ - 40 ರೂ.
  • ತೊಂಡೆ ಕಾಯಿ - 60 ರೂ.
  • ನವಿಲು ಕೋಸು - 20 ರೂ.
  • ಮೂಲಂಗಿ - 16 ರೂ.
  • ದಪ್ಪ ಮೆಣಸು - 50 ರೂ.
  • ಕ್ಯಾರೆಟ್ - 26 ರೂ.
  • ಹೂ ಕೋಸು ಚೀಲಕ್ಕೆ - 300 ರೂ .
  • ಟೊಮೊಟೋ - 6-10 ರೂ.
  • ನಿಂಬೆ ಹಣ್ಣು 100ಕ್ಕೆ - 250 ರೂ.
  • ಈರುಳ್ಳಿ - 15-26 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ - 60 ರೂ.
  • ಸೀಮೆ ಬದನೆಕಾಯಿ - 16 ರೂ.
  • ಬದನೆಕಾಯಿ - 12 ರೂ.
  • ಪಡುವಲಕಾಯಿ - 20 ರೂ.
  • ಕುಂಬಳಕಾಯಿ - 24ರೂ.
  • ಹಸಿ ಶುಂಠಿ - 40 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ - 100 ರೂ.
  • ಸಬ್ಬಾಸಿಕೆ ಸೊಪ್ಪು 100ಕ್ಕೆ - 100 ರೂ.
  • ಮೆಂತೆ ಸೊಪ್ಪು 100ಕ್ಕೆ - 100 ರೂ.
  • ಪಾಲಕ್ ಸೂಪ್ಪು 100ಕ್ಕೆ - 120 ರೂ
  • ಸೊಪ್ಪು 100ಕ್ಕೆ - 120 ರೂ.
  • ಪುದೀನ ಸೊಪ್ಪು 100ಕ್ಕೆ -160 ರೂ.

ದಾವಣಗೆರೆ ತರಕಾರಿ ದರ:

  • ಟೊಮೇಟೊ - 05-10 ರೂ.
  • ಬೀನ್ಸ್ - 36 ರೂ.
  • ದಪ್ಪ ಮೆಣಸಿನ ಕಾಯಿ - 48 ರೂ.
  • ಎಲೆಕೋಸು - 10 ರೂ
  • ಬೀಟ್ ರೂಟ್ -12 ರೂ.
  • ಬೆಂಡೆ ಕಾಯಿ - 34 ರೂ.
  • ಹೀರೆ ಕಾಯಿ- 38 ರೂ.
  • ಮೂಲಂಗಿ - 14 ರೂ.
  • ಹಾಗಲಕಾಯಿ - 30 ರೂ.
  • ಜವಳಿ ಕಾಯಿ - 38 ರೂ.
  • ಎಳೆ‌‌ ಸೌತೆಕಾಯಿ - 30 ರೂ.
  • ಕ್ಯಾರೆಟ್ - 20 ರೂ.
  • ಬದನೆಕಾಯಿ - 12 ರೂ.
  • ಸೀಮೆ ಬದನೆಕಾಯಿ - 16 ರೂ.
  • ಆಲೂಗೆಡ್ಡೆ - 28 ರೂ.
  • ಹೂ ಕೋಸು - 12 ರೂ.
  • ನವೀಲು ಕೋಸು - 18 ರೂ.
  • ಸೋರೆ ಕಾಯಿ - 30 ರೂ.
  • ಪಡುವಲಕಾಯಿ - 22 ರೂ.
  • ಮೆಣಸಿನಕಾಯಿ - 48 ರೂ.
  • ನಿಂಬೆ ಹಣ್ಣು 100ಕ್ಕೆ - 280 ರೂ.

ಮೈಸೂರು ತರಕಾರಿ ದರ:

  • ಬೀನ್ಸ್ - 25 ರೂ.
  • ಟೊಮೇಟೊ - 12 ರೂ.
  • ಬೆಂಡೆ ಕಾಯಿ - 20 ರೂ.
  • ಸೌತೆ ಕಾಯಿ - 15 ರೂ.
  • ಗುಂಡು ಬದನೆ - 14 ರೂ.
  • ಕುಂಬಳ ಕಾಯಿ - 05 ರೂ.
  • ಹೀರೆ ಕಾಯಿ - 30 ರೂ.
  • ಪಡವಲ ಕಾಯಿ - 12 ರೂ.
  • ತೊಂಡೆ ಕಾಯಿ - 35 ರೂ.
  • ಹಾಗಲ ಕಾಯಿ - 22 ರೂ.
  • ದಪ್ಪ ಮೆಣಸು - 42 ರೂ.
  • ಸೋರೆ ಕಾಯಿ - 12 ರೂ.
  • ಬದನೆಕಾಯಿ ವೈಟ್ - 17 ರೂ.
  • ಕೋಸು - 5 ರೂ.
  • ಸೀಮೆ ಬದನೆ - 8 ರೂ.
  • ಬಜ್ಜಿ ಮೆಣಸಿನಕಾಯಿ - 35 ರೂ.
  • ಮೆಣಸಿನಕಾಯಿ - 38 ರೂ.
  • ಹೂಕೋಸು - 15 ರೂ.

ಇದನ್ನೂ ಓದಿ: ಆನ್​ಲೈನ್​ ಗೇಮಿಂಗ್​ ಕಂಪೆನಿಗಳು ಬೆಟ್ಟಿಂಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ: ರಾಜೀವ್ ಚಂದ್ರಶೇಖರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.