ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.
ಶಿವಮೊಗ್ಗ ತರಕಾರಿ ದರ (ಕೆಜಿಗೆ)
- ಮೆಣಸಿನ ಕಾಯಿ-46 ರೂ.
- M.Z ಬಿನ್ಸ್-40 ರೂ.
- ರಿಂಗ್ ಬಿನ್ಸ್-50 ರೂ.
- ಎಲೆಕೋಸು ಚೀಲಕ್ಕೆ-400 ರೂ.
- ಬಿಟ್ ರೂಟ್-24 ರೂ.
- ಹೀರೆಕಾಯಿ-35 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-30 ರೂ.
- ಬಣ್ಣದ ಸೌತೆ-16 ರೂ.
- ಜವಳಿಕಾಯಿ-40 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-40 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು-50 ರೂ.
- ಕ್ಯಾರೆಟ್-50 ರೂ.
- ನುಗ್ಗೆಕಾಯಿ-40 ರೂ.
- ಹೂ ಕೋಸು-400 ರೂ ಚೀಲಕ್ಕೆ.
- ಟೊಮೊಟೊ -10-14 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗಡ್ಡೆ-26 ರೂ.
- ಬೆಳ್ಳುಳ್ಳಿ-50 ರೂ.
- ಸೀಮೆ ಬದನೆಕಾಯಿ-24 ರೂ.
- ಬದನೆಕಾಯಿ-20 ರೂ.
- ಪಡುವಲಕಾಯಿ-26 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-20 ರೂ.
ಶಿವಮೊಗ್ಗದಲ್ಲಿ ಸೂಪ್ಪಿನ ದರ ಇಳಿಕೆ
- ಕೂತ್ತಂಬರಿ ಸೊಪ್ಪು 100 ಕ್ಕೆ- 160 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
- ಮೆಂತೆ ಸೊಪ್ಪು100 ಕ್ಕೆ -300 ರೂ.
- ಪಾಲಕ್ ಸೊಪ್ಪು-100 ಕ್ಕೆ 200 ರೂ
- ಸೊಪ್ಪು- 100 ಕ್ಕೆ - 300 ರೂ.
- ಪುದಿನ ಸೊಪ್ಪು100 ಕ್ಕೆ - 200 ರೂ.
ಹುಬ್ಬಳ್ಳಿ ತರಕಾರಿ ದರ..
- ಬಿನ್ಸ್ ಕೆಜಿ 50 ರೂ.
- ಎಲೆಕೋಸು 20 ರೂ.
- ಬಿಟ್ ರೂಟ್ 30 ರೂ.
- ಸೊರೆಕಾಯಿ 20 ರೂ.
- ಬದನೆಕಾಯಿ 25 ರೂ.
- ಅವರೆಕಾಯಿ 40 ರೂ.
- ಕ್ಯಾಬಿಜ್ 30 ರೂ.
- ಕ್ಯಾಪ್ಸಿಕಂ 55 ರೂ.
- ಕ್ಯಾರೆಟ್ 50 ರೂ.
- ಹಸಿ ಮೆಣಸಿನಕಾಯಿ 60 ರೂ.
- ಈರುಳ್ಳಿ 20 ರೂ.
- ಮೂಲಂಗಿ 30 ರೂ.
- ಟೊಮ್ಯಾಟೊ 12 ರೂ.
- ಬೆಂಡಿಕಾಯಿ 20 ರೂ.
- ಹೀರೆಕಾಯಿ-30ರೂ.
- ಹಾಗಲಕಾಯಿ-28 ರೂ.
- ತೊಂಡೆಕಾಯಿ-25ರೂ.
- ನವಿಲುಕೋಸು-40 ರೂ.
- ಆಲೂಗೆಡ್ಡೆ-25 ರೂ.
- ಬೆಳ್ಳುಳ್ಳಿ-30-60 ರೂ.
- ಸೀಮೆ ಬದನೆಕಾಯಿ-35 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್ 40 ರೂ.
- ಟೊಮೆಟೊ 16 ರೂ.
- ಬೆಂಡೆಕಾಯಿ 12 ರೂ.
- ಸೌತೆಕಾಯಿ 17 ರೂ.
- ಗುಂಡು ಬದನೆ 10 ರೂ.
- ಕುಂಬಳಕಾಯಿ14 ರೂ.
- ಹೀರೆಕಾಯಿ 27 ರೂ.
- ಪಡವಲಕಾಯಿ 22 ರೂ.
- ತೊಂಡೆಕಾಯಿ 20 ರೂ.
- ಹಾಗಲಕಾಯಿ 25 ರೂ.
- ದಪ್ಪ ಮೆಣಸು 36 ರೂ.
- ಸೋರೆಕಾಯಿ 18 ರೂ.
- ಬದನೆಕಾಯಿ ವೈಟ್ 17 ರೂ.
- ಕೋಸು 12 ರೂ.
- ಸೀಮೆಬದನೆ 20 ರೂ.
- ಬಜ್ಜಿ 25 ರೂ.
- ಮೆಣಸಿನಕಾಯಿ 45 ರೂ.
- ಕಾಲಿಪ್ಲವರ್ 32 ರೂ.