ETV Bharat / business

ಸೇವಾ ವಲಯದ ರಫ್ತಿನಲ್ಲಿ 2021-22 ರಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಭಾರತ

2021-2022ರಲ್ಲಿ ಭಾರತದ ಸೇವಾ ರಫ್ತು ವಲಯ USD 254.4 ಶತಕೋಟಿ (ಸುಮಾರು 19 ಲಕ್ಷ ಕೋಟಿ) ರಫ್ತು ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ ಎಂದು ವಾಣಿಜ್ಯ ಸಚಿವಾಲಯ ಬುಧವಾರ ತಿಳಿಸಿದೆ.

Services exports set a new record of USD 254.4 billion in 2021-22
ಸೇವೆಗಳ ರಫ್ತಿನಲ್ಲಿ 2021-22 ರಲ್ಲಿ ಹೊಸ ದಾಖಲೆ ನಿರ್ಮಾಣ
author img

By

Published : May 4, 2022, 9:15 PM IST

ನವದೆಹಲಿ: 2021-2022ರಲ್ಲಿ ಭಾರತದ ಸೇವಾ ರಫ್ತು ವಲಯ ಸುಮಾರು 19 ಲಕ್ಷ ಕೋಟಿ ರೂ. ರಫ್ತು ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದು ವಾಣಿಜ್ಯ ಸಚಿವಾಲಯ ಬುಧವಾರ ತಿಳಿಸಿದೆ. ಮಾರ್ಚ್‌ನಲ್ಲಿ ಸಾರ್ವಕಾಲಿಕ ಮಾಸಿಕ ಗರಿಷ್ಠವಾದ USD 26.9 ಬಿಲಿಯನ್​ನಷ್ಟು ರಫ್ತು ಮಾಡಲಾಗಿದೆ.

ದೂರಸಂಪರ್ಕ, ಕಂಪ್ಯೂಟರ್, ಮಾಹಿತಿ ಸೇವೆ, ಇತರ ವ್ಯಾಪಾರ ಸೇವೆಗಳು ಮತ್ತು ಸಾರಿಗೆ ರಫ್ತಿಗೆ ಹೆಚ್ಚು ಕೊಡುಗೆ ನೀಡುತ್ತಿವೆ ಎಂದು ಸಚಿವಾಲಯ ಹೇಳಿದೆ. 2019-20 ರಲ್ಲಿ USD 213.2 ಶತಕೋಟಿ ರಫ್ತು ಆಗಿದ್ದು, 2021-22 ರಲ್ಲಿ ಈ ದಾಖಲೆಯನ್ನು ಹಿಂದಿಕ್ಕಲಾಗಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ: RBI ರೆಪೊ ದರ ಏರಿಕೆ: ಗೃಹ ಸಾಲ, ಕಾರುಗಳ EMI ಹೊರೆ ಹೆಚ್ಚಳ.. ಎಫ್​ಡಿ ಹೂಡಿಕೆದಾರರಿಗೆ ಅಚ್ಛೇ ದಿನ್​!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.