ETV Bharat / business

ಬಡ್ಡಿದರ ಹೆಚ್ಚಳದೊಂದಿಗೆ ಗೃಹ ಸಾಲ ಕೂಡ ದುಬಾರಿ... ಎಸ್​​​​ಬಿಐ ವರದಿ

author img

By

Published : Mar 15, 2023, 4:16 PM IST

ಆರ್​ಬಿಐ 250 ಬೇಸಿಸ್​​​ ಪಾಯಿಂಟ್​ ಹೆಚ್ಚಿಸಿದ ಹಿನ್ನೆಲೆ ಗೃಹ ಸಾಲದಲ್ಲಿ ಶೇ 16ರಷ್ಟು ಏರಿಕೆ ಕಂಡಿದೆ.

Home loans are also expensive with rising interest rates; Research by SBI

ಹೈದರಾಬಾದ್​: ರೆಪೋ ದರವನ್ನು ವರ್ಷದೊಳಗೆ 250 ಬೇಸಿಸ್ ಪಾಯಿಂಟ್‌ಗಳಿಂದ ಬೆಂಚ್‌ಮಾರ್ಕ್ ಬಡ್ಡಿ ದರಕ್ಕೆ ಏರಿಸಿದ್ದ ರಿಸರ್ವ್ ಬ್ಯಾಂಕ್ ನಿರ್ಧಾರದಿಂದ ಗೃಹ ಸಾಲದ ಶೇ 16ರಷ್ಟು ಬಡ್ಡಿ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಈ ಬಡ್ಡಿದರಗಳ ಅವಧಿ ಅಥವಾ ಮರು ಪಾವತಿದಾರರ ಪ್ರೊಪೈಲ್​ ಅನುಸರಿಸಿ ಇಎಂಐ ಹೆಚ್ಚಿಸಲಾಗಿದೆ ಎಂದು ಎಸ್​ಬಿಐ ಸಂಶೋಧನಾ ತಂಡ ಲೆಕ್ಕಾಚಾರವನ್ನು ತೋರಿಸಿದೆ.

ದೇಶದಲ್ಲಿ ಚಿಲ್ಲರೆ ಹಣದುಬ್ಬರ ನಿಯಂತ್ರಣಕ್ಕೆ ಸೆಂಟ್ರಲ್ ಬ್ಯಾಂಕ್ ಮೇ 2022ರಿಂದ ರೆಪೊ ದರವನ್ನು ಶೇ 2.5ರಷ್ಟು ಹೆಚ್ಚಿಸಿದೆ. ಪರಿಣಾಮವಾಗಿ ಬ್ಯಾಂಕುಗಳು ಠೇವಣಿ ಮತ್ತು ಕ್ರೆಡಿಟ್ ದರಗಳೆರಡನ್ನು ಹೆಚ್ಚಿಸಿವೆ. ವೈಯಕ್ತಿಕ, ವಾಹನ, ಮನೆ ಖರೀದಿ ಸೇರಿದಂತೆ ಇನ್ನಿತರ ಕಾರಣಗಳಿಗೆ ಸಾಲ ಪಡೆಯುವವರ ಇಎಂಐ ಮೇಲೆ ಇದು ಪರಿಣಾಮ ಹೊಂದಿದೆ. ಏಪ್ರಿಲ್​ 2022ರಿಂದ ಜನವರಿ 2023ರ ಅವಧಿಯಲ್ಲಿ ಗೃಹ ಸಾಲಗಳ ಮೇಲೆ ಎಎಸ್​ಸಿಬಿ ವಸತಿ ಸಾಲಗಳು 1.8 ಲಕ್ಷ ಕೋಟಿ ಹೆಚ್ಚಳಗೊಂಡಿದೆ.

2022ರ ಏಪ್ರಿಲ್​ - ಜೂನ್​ ಅವಧಿಯಲ್ಲಿ ಕೈಗೆಟುಕುವ ಗೃಹ ಸಾಲದ ದರದಲ್ಲಿ 30 ಲಕ್ಷ ರೂವರೆಗೆ ಸಾಲ ಪಡೆಯುವವರ ಸಂಖ್ಯೆ ಶೇ 60ಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಮೇಲೆ ಅಲ್ಲಿ ಆರ್​ಬಿಐ ರೆಪೋದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಇದು ಗಣನೀಯ ಇಳಿಕೆ ಕಂಡಿದೆ. ಶೇ 50 ಲಕ್ಷದ ಮೇಲೆ ಸಾಲ ಪಡೆಯುವವರು ಶೇ 15 ರಿಂದ 25ಕ್ಕೆ ಏರಿಕೆ ಕಂಡಿದ್ದಾರೆ. ಹೊಸ ಸಾಲಗಳನ್ನು ಈ ಆರ್ಥಿಕ ವರ್ಷಗಳಿಂದ ಪ್ರಾರಂಭ ಮಾಡಲಾಗುವುದು ಎಂದು ಹೇಳಲಾಗಿದೆ.

ರೆಪೋ ದರ ಹೆಚ್ಚಳ ಹಿನ್ನೆಲೆಯಲ್ಲಿ ಗೃಹ ಸಾಲ ದುಬಾರಿ ಆಗಿರುವುದು ಗೃಹ ಸಾಲಗಳ ಇಳಿಕೆಗೆ ಕಾರಣವಾಗಿದೆ. ಗೃಹ ಸಾಲಗಳನ್ನು ಅಕ್ಟೋಬರ್ 2019 ರಿಂದ ರೆಪೋ ದರಗಳೊಂದಿಗೆ ಲಿಂಕ್ ಮಾಡಲಾಗಿದೆ. ಹಣದುಬ್ಬರ ಮತ್ತು ಬೆಳವಣಿಗೆಯ ನಿರ್ವಹಣೆ ಲೆಕ್ಕಾಚಾರ ಅನುಸಾರ ಆರ್​ಬಿಐ 2019ರ ಅಕ್ಟೋಬರ್​ನಿಂದ 2020ರ ಮೇವರೆಗೆ ರೇಪೋ ದರವನ್ನು ಕಡಿಮೆ ಮಾಡಿತ್ತು. ಆದರೆ ಸೆಂಟ್ರಲ್​ ಬ್ಯಾಕ್​ ಮತ್ತೆ ಕಳೆದ ಮೇಯಿಂದ ಪಾಲಿಸಿ ದರವನ್ನು ಹೆಚ್ಚಿಸಿದೆ. ಇದಕ್ಕೆ ಇಂಧನಗಳ ಹೆಚ್ಚಳ, ರಷ್ಯಾ-ಉಕ್ರೇನ್​ ಯುದ್ಧದ ಪರಿಣಾ, ಜಾಗತಿಕ ಸರಬರಾಜುಗಳ ದರಗಳು ಮತ್ತು ಜಾಗತಿಕ ಪೂರೈಕೆ ಕೊಂಡಿಗಳು ಕೂಡ ಕಾರಣವಾಗುತ್ತದೆ. ಫಲಿತಾಂಶವಾಗಿ, ರಿಸರ್ವ್​ ಬ್ಯಾಂಕ್​ 2022 ಮೇ ಮತ್ತು ಫೆಬ್ರವರಿ 2023ರಲ್ಲಿ 250 ಬೇಸಿಸ್​ ಪಾಯಿಂಟ್​ ಮೇಲೆ ರೆಪೋ ದರ ಹೆಚ್ಚಿಸಿದೆ.

ಅದರ ಹಣದುಬ್ಬರ ಮತ್ತು ಬೆಳವಣಿಗೆ ನಿರ್ವಹಣಾ ಕಾರ್ಯತಂತ್ರದ ಭಾಗವಾಗಿ, ರಿಸರ್ವ್ ಬ್ಯಾಂಕ್ ಅಕ್ಟೋಬರ್ 2019 ರಿಂದ ಮೇ 2020 ರ ಅವಧಿಯಲ್ಲಿ ರೆಪೋ ದರವನ್ನು ಕಡಿಮೆ ಮಾಡಿತು ಆದರೆ ಹೆಚ್ಚಿನ ಇಂಧನದಿಂದ ಪ್ರಚೋದಿಸಲ್ಪಟ್ಟ ಹೆಚ್ಚಿನ ಚಿಲ್ಲರೆ ಹಣದುಬ್ಬರವನ್ನು ಎದುರಿಸಲು ಸೆಂಟ್ರಲ್ ಬ್ಯಾಂಕ್ ಕಳೆದ ವರ್ಷ ಮೇ ತಿಂಗಳಿನಿಂದ ಮತ್ತೆ ನೀತಿ ದರಗಳನ್ನು ಹೆಚ್ಚಿಸಲು ಪ್ರಾರಂಭಿಸಿತು. ಮತ್ತು ರಷ್ಯಾ-ಉಕ್ರೇನ್ ಯುದ್ಧ ಮತ್ತು ಇತರ ಜಾಗತಿಕ ಪೂರೈಕೆ ಸರಪಳಿ ಅಡ್ಡಿಗಳಿಂದಾಗಿ ಜಾಗತಿಕ ಸರಕು ಬೆಲೆಗಳು. ಇದರ ಪರಿಣಾಮವಾಗಿ, ಮೇ 2022 ಮತ್ತು ಫೆಬ್ರವರಿ 2023 ರ ನಡುವೆ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್ಡ್ ಲೆಂಡಿಂಗ್ ದರಗಳಲ್ಲಿನ (ಇಬಿಎಲ್‌ಆರ್) ಈ ತ್ವರಿತ ಹೆಚ್ಚಳವು ಸಾಲದ ಅವಧಿಯನ್ನು ಹೆಚ್ಚಿಸಲು ಅಥವಾ ಇಎಂಐ ಹೆಚ್ಚಳಕ್ಕೂ ಕಾರಣವಾಗುತ್ತದೆ. ಇದು ಸಾಲಗಾರನ ವಯಸ್ಸು, ಸಾಲದ ಅವಧಿ ಮತ್ತು ಸಾಲದ ಉಳಿದ ಅವಧಿಯನ್ನು ಅವಲಂಭಿಸಿ ನಿರ್ಧಾರವಾಗುತ್ತದೆ. "ನಮ್ಮ ವಿಶ್ಲೇಷಣೆಯು EBLR ಗೆ ಲಿಂಕ್ ಮಾಡಲಾದ ಸುಮಾರು 55 ಲಕ್ಷ ಗೃಹ ಸಾಲ ಖಾತೆಗಳಲ್ಲಿ ಸುಮಾರು 47 ಲಕ್ಷ ಗ್ರಾಹಕರು ಸರಿಸುಮಾರು 8 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮರು ಹೊಂದಿಸಿಕೊಂಡಿದ್ದಾರೆ ಎಂದು ಸೂಚಿಸುತ್ತದೆ" ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರ ಎಂದು ಸೌಮ್ಯ ಕಾಂತಿ ಘೋಷ್ ಹೇಳಿದ್ದಾರೆ.

ರೆಪೋ ದರದಲ್ಲಿ 250 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳದಿಂದ ಒಂದು ವರ್ಷದಲ್ಲಿ ಗೃಹ ಸಾಲದ ಚಿಲ್ಲರೆ ಸಾಲಗಾರನಿಗೆ ಕನಿಷ್ಠ 16 ಪ್ರತಿಶತದಷ್ಟು ಬಡ್ಡಿ ದರವನ್ನು ಹೆಚ್ಚಳವಾಗಲು ಕಾರಣವಾಗಬಹುದು ಎಂದು ಸಂಶೋಧನಾ ತಂಡವು ಮಾಡಿದ ಪ್ರಾಥಮಿಕ ವಿಶ್ಲೇಷಣೆಯಲ್ಲಿ ತೋರಿಸಲಾಗಿದೆ ಎಂದು ಘೋಷ್​ ಹೇಳಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ಸಾಲದ ಬಡ್ಡಿ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.