ETV Bharat / business

ಬಜೆಟ್​ಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: 3,000 ಅಂಕ ಪತನ

ಕಳೆದ ಐದು ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದ್ದು, ಇಂದು ಕೂಡ ತೀವ್ರವಾಗಿ ಕ್ಷೀಣಿಸಿತು. ದುರ್ಬಲ ಜಾಗತಿಕ ಮಾರುಕಟ್ಟೆಗಳ ಮಧ್ಯೆ ಐದು ದಿನಗಳ ಮಾರಾಟದಲ್ಲಿ ಸೆನ್ಸೆಕ್ಸ್ ಇಂದು 588 ಅಂಕ ಕುಸಿದು 46,821 ಅಂಕಗಳಿಗೆ ತಲುಪಿದೆ. ಈ ಅವಧಿಯಲ್ಲಿ ಬಿಎಸ್​ಇ ಸುಮಾರು 3,000 ಅಂಕಗಷ್ಟು ಇಳಿಕೆಯಾಗಿದೆ.

Sensex
Sensex
author img

By

Published : Jan 28, 2021, 4:20 PM IST

ಮುಂಬೈ: ಫ್ಯೂಚರ್ಸ್ ಆ್ಯಂಡ್​ ಆಪ್ಷನ್​ (ಎಫ್ & ಒ) ಒಪ್ಪಂದದ ಜನವರಿ ಸರಣಿಯ ಮುಕ್ತಾಯ, ಲಾಭದ ಬುಕ್ಕಿಂಗ್ ಮತ್ತು ಮುಂದಿನ ವಾರ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಈಕ್ವಿಟಿ ಬೆಂಚ್​ಮಾರ್ಕ್​ ಕೆಂಪು ಬಣ್ಣದಲ್ಲಿ ಕೊನೆಗೊಂಡಿತು.

ಕಳೆದ ಐದು ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದ್ದು, ಇಂದು ಕೂಡ ತೀವ್ರವಾಗಿ ಕ್ಷೀಣಿಸಿತು. ದುರ್ಬಲ ಜಾಗತಿಕ ಮಾರುಕಟ್ಟೆಗಳ ಮಧ್ಯೆ ಐದು ದಿನಗಳ ಮಾರಾಟದಲ್ಲಿ ಸೆನ್ಸೆಕ್ಸ್ ಇಂದು 588 ಅಂಕ ಕುಸಿದು 46,821 ಅಂಕಗಳಿಗೆ ತಲುಪಿದೆ. ಈ ಅವಧಿಯಲ್ಲಿ ಬಿಎಸ್​ಇ ಸುಮಾರು 3,000 ಅಂಕಗಷ್ಟು ಇಳಿಕೆಯಾಗಿದೆ.

ನಿಫ್ಟಿ ಕೂಡ 149.95 ಅಂಕ ಅಥವಾ ಶೇ 1ರಷ್ಟು ಇಳಿದು 13,834ಕ್ಕೆ ತಲುಪಿದೆ. ರಿಯಾಲ್ಟಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್​ಗಳ ಷೇರುಗಳು ತೀವ್ರ ಕುಸಿತ ದಾಖಲಿಸಿವೆ. ಎಚ್‌ಯುಎಲ್ ಶೇ 3.6ರಷ್ಟು, ಮಾರುತಿ ಸುಜುಕಿ ಶೇ 3.4ರಷ್ಟು, ಎಚ್‌ಸಿಎಲ್ ಟೆಕ್ ಶೇ 2 ರಷ್ಟು, ಬಜಾಜ್ ಫಿನ್‌ಸರ್ವ್ ಶೇ 2ರಷ್ಟು, ಆಕ್ಸಿಸ್ ಬ್ಯಾಂಕ್ ಶೇ 5.5ರಷ್ಟು, ಎಸ್‌ಬಿಐ ಶೇ 2.7ರಷ್ಟು ಮತ್ತು ಐಸಿಐಸಿಐ ಬ್ಯಾಂಕ್ ಶೇ 1.3ರಷ್ಟು ಟಾಪ್​ ಲೂಸರ್​ಗಳಾದವು.

ಇದನ್ನೂ ಓದಿ: ಅಂಬರಕ್ಕೇರಿದ ದರಕ್ಕೆ ನೆಲಕಚ್ಚಿತು ಭಾರತೀಯರ ಚಿನ್ನದ ವ್ಯಾಮೋಹ: 11 ವರ್ಷದಲ್ಲೇ ಕನಿಷ್ಠ ಬೇಡಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.