ETV Bharat / business

ಸ್ಯಾಮ್ ಸಂಗ್​ನಿಂದ ಹೊಸ ಫೋನ್​, ಗ್ಯಾಲಕ್ಸಿ​-ಎ20ಯಲ್ಲಿದೆ 2 ಸೆಲ್ಫಿ ಕ್ಯಾಮೆರಾ... ಬೆಲೆ 12,490 ರೂ - ಸ್ವಂತೀ

ಗ್ಯಾಲಾಕ್ಸಿ ಶ್ರೇಣಿಯಡಿ 'ಗ್ಯಾಲಾಕ್ಸಿ​-ಎ20' ಮೊಬೈಲ್​ ₹ 12,490ಕ್ಕೆ ಗ್ರಾಹಕರ ಕೈಗೆಟುಕಲಿದೆ. 6.4 ಇಂಚಿನ ಎಚ್​ಡಿ+ ವಿ ಸೂಪರ್​ ಆಮ್ಲೋಡ್​ ಡಿಸ್​ಪ್ಲೇ ಮತ್ತು 4,000ಎಂಎಚ್ ಸಾಮರ್ಥ್ಯದ ಬ್ಯಾಟರ್​ ಹೊಂದಿದೆ.

ಸಾಂದರ್ಭಿಕ ಚಿತ್ರ
author img

By

Published : Apr 5, 2019, 2:01 PM IST

ನವದೆಹಲಿ: ಸ್ಯಾಮ್​ಸಂಗ್ ಇಂಡಿಯಾ ಕಂಪನಿ ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಬಜೆಟ್​ ದರದಲ್ಲಿ ಎರಡು ಸೆಲ್ಫಿ ಕ್ಯಾಮೆರಾ ಮೊಬೈಲ್​ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

ಗ್ಯಾಲಾಕ್ಸಿ ಶ್ರೇಣಿಯಡಿ 'ಗ್ಯಾಲಾಕ್ಸಿ​-ಎ20' ಮೊಬೈಲ್​ ₹ 12,490ಕ್ಕೆ ಗ್ರಾಹಕರ ಕೈಗೆಟುಕಲಿದೆ. 6.4 ಇಂಚಿನ ಎಚ್​ಡಿ+ ವಿ ಸೂಪರ್​ ಆಮ್ಲೋಡ್​ ಡಿಸ್​ಪ್ಲೇ ಮತ್ತು 4,000ಎಂಎಚ್ ಸಾಮರ್ಥ್ಯದ ಬ್ಯಾಟರ್​ ಹೊಂದಿದೆ.

ಎ20 ಮೊಬೈಲ್ 13MP + 5MP ಡ್ಯೂಯಲ್ ಹಿಂಬದಿಯ ಕ್ಯಾಮೆರಾ ಮತ್ತು 8MP ಸ್ವಂತೀ ಕ್ಯಾಮೆರಾವಿದೆ. ಗ್ಯಾಲಾಕ್ಸಿ​-ಎ20 ಎಕ್ಸ್ಯನೋಸ್​ (Exynos) 7884 ಆಕ್ಟಾ ಕೋರ್ ಪ್ರೊಸೆಸರ್​ ಜೊತೆಗೆ 3ಜಿಬಿ ರ‍್ಯಾಮ ಮತ್ತು 32ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯವಿದೆ.

ಅಧಿಕಾ ವಿದ್ಯುತ್​ ಸಂಗ್ರಹಣ ಹಾಗೂ ಯುಎಸ್​ಬಿ ಕನೆಕ್ಟಿವಿಟಿ ವೇಗದ ಚಾರ್ಜಿಂಗ್​ಗೆ ನೆರವಾಗಲಿದೆ. ಏಪ್ರಿಲ್ 10ರಿಂದ ದೇಶದ ಎಲ್ಲ ನಗರಗಳಲ್ಲಿ ಮಾರಾಟಕ್ಕೆ ಲಭ್ಯ ಇರಲಿದೆ. ಗ್ರಾಹಕರ ಆಕರ್ಷಣೆಯ ನೀಲಿ, ಕೆಂಪು ಮತ್ತು ಕಪ್ಪು ವರ್ಣದಲ್ಲಿವೆ ಎಂದು ಇಂಡಿಯಾ ಮೊಬೈಲ್ ವ್ಯವಹಾರದ ನಿರ್ದೇಶಕ ಆದಿತ್ಯ ಬಬ್ಬಾರ್ ಹೇಳಿದರು.

Intro:Body:

ಸ್ಯಾಮ್​ಸಂಗ್​ ಗ್ಯಾಲಕ್ಸಿ​-ಎ20 ಡ್ಯುವಲ್ ಕ್ಯಾಮೆರಾ ಫೋನ್​ ಲಾಂಚ್​... ಏನಿದರ ವಿಶೇಷತೆ?

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.