ETV Bharat / business

ಬಂಗಾರಕ್ಕೆ ಬೆಲೆ ಏರಿಕೆಯ ಗುನ್ನ... ಚಿನ್ನಾಭರಣ ಕೊಳ್ಳುವ ಮುನ್ನ ಒಮ್ಮೆ ಯೋಚಿಸಿ..!

ಎಂಸಿಎಕ್ಸ್​ ಫ್ಯೂಚರ್ ಮಾರುಕಟ್ಟೆಯಲ್ಲಿ ಶುಕ್ರವಾರದಂದು ಪ್ರತಿ 10 ಗ್ರಾಂ. ಚಿನ್ನದ ಮೇಲೆ ಶೇ 0.53ರಷ್ಟು ಏರಿಕೆಯಾಗಿದೆ. ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ₹ 1,100 ಏರಿದಂತಾಗಿದೆ. ಪ್ರಸ್ತುತ ₹ 39,087ಗೆ ಮಾರಾಟ ಆಗುತ್ತಿದೆ. ಬೆಳ್ಳಿಯ ಧಾರಣಿಯಲ್ಲಿ ಕೂಡು ಶೇ 0.12ರಷ್ಟು ಹೆಚ್ಚಳವಾಗಿ ಪ್ರತಿ ಕೆ.ಜಿ. ₹ 46,879ರಲ್ಲಿ ಖರೀದಿಯಾಗುತ್ತಿದೆ.

Gold
ಚಿನ್ನ
author img

By

Published : Dec 28, 2019, 5:51 PM IST

ಮುಂಬೈ: ಜಾಗತಿಕ ಚಿನಿವಾರ ಪೇಟೆಯಲ್ಲಿನ ಅನಿಶ್ಚಿತ ಬೆಳವಣಿಗೆಯಿಂದ ಭಾರತೀಯ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆಯಾಗಿದೆ.

ಎಂಸಿಎಕ್ಸ್​ ಫ್ಯೂಚರ್ ಮಾರುಕಟ್ಟೆಯಲ್ಲಿ ಶುಕ್ರವಾರದಂದು ಪ್ರತಿ 10 ಗ್ರಾಂ. ಚಿನ್ನದ ಮೇಲೆ ಶೇ 0.53ರಷ್ಟು ಏರಿಕೆಯಾಗಿದೆ. ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ₹ 1,100 ಏರಿದಂತಾಗಿದೆ. ಪ್ರಸ್ತುತ ₹ 39,087ಗೆ ಮಾರಾಟ ಆಗುತ್ತಿದೆ. ಬೆಳ್ಳಿಯ ಧಾರಣೆಯಲ್ಲಿ ಕೂಡ ಶೇ 0.12ರಷ್ಟು ಹೆಚ್ಚಳವಾಗಿ ಪ್ರತಿ ಕೆ.ಜಿ. ₹ 46,879ರಲ್ಲಿ ಖರೀದಿಯಾಗುತ್ತಿದೆ.

ನ್ಯೂಯಾರ್ಕ್​​ನಲ್ಲಿ ಪ್ರತಿ ಔನ್ಸ್​ ಚಿನ್ನದ ಮೇಲೆ ಶೇ 0.2ರಷ್ಟು ಹೆಚ್ಚಳವಾಗಿ 1,518.10 ಡಾಲರ್​ನಲ್ಲಿ ಮಾರಾಟ ಆಗುತ್ತಿದೆ. ಕಳೆದ ಆಗಸ್ಟ್​ 9ರಿಂದ ಇದುವರೆಗೂ ಶೇ 2.5ರಷ್ಟು ದರ ಏರಿಕೆಯಾಗಿದೆ. ಜಾಗತಿಕ ಪೇಟೆ0ಯಲ್ಲಿ ಪ್ರಸಕ್ತ ವರ್ಷದಲ್ಲಿ ಚಿನ್ನವು ಶೇ 18ರಷ್ಟು ದರ ವೃದ್ಧಿಸಿಕೊಂಡಿದೆ.

Intro:ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷನ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರತಿಭಟನೆBody:

ಚಿಕ್ಕೋಡಿ :

ಮತ್ತೇ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಗಡಿಯಲ್ಲಿ ಶಿವಸೇನೆ ತನ್ನ ಉದ್ಧಟತವನ್ನು ಪ್ರದರ್ಶಿಸಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕನ್ನಡಪರ ಹೋರಾಟಗಾರ ಭೀಮಾಶಂಕರ ಪಾಟೀಲ ಸಚಿವ ಅಂಗಡಿಯವರೆ ತಾಕತ್ತಿದ್ದರೆ ಕನ್ನಡ ವಿರೋಧಿ ಚಟುವಟಿಕೆ ಮಾಡುವ ಎಂ.ಇ.ಎಸ್ ನವರ ಮೇಲೆ ಗುಂಡು ಹಾರಿಸಿ ಅಂತಾ ಹೇಳಿಕೆ ನೀಡಿದ್ದನ್ನು ಖಂಡಿಸಿ ಇಂದು ಮಹಾದ ಕೊಲ್ಲಾಪೂರ ಜಿಲ್ಲೆಯ ಶಿವಸೇನೆ ಕಾರ್ಯಕರ್ತರು ಭೀಮಾಶಂಕರ ಪಾಟೀಲ ಅವರ ಪ್ರತಿಕೃತಿಯ ಶವಯಾತ್ರೆ ಮಾಡಿ ನಂತರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಹಾದ ಗಡಿಭಾಗದಲ್ಲಿ ಕುಂಗನೊಳ್ಳಿ ಹಾಗೂ ಕಾಗಲ್ ನಡುವೆ ಇಂತಹದೊಂದು ಕೃತ್ಯವನ್ನು ಶಿವಸೇನೆ ಮಾಡಿ ಮತ್ತೇ ತನ್ನ ಉದ್ಧಟತನ ಪ್ರದರ್ಶಿಸಿದೆ. ನಮ್ಮ ವಿರುದ್ಧ ನಿಂತವರನ್ನು ಉಳಿಸೋದಿಲ್ಲ ಅಂತಾ ಕೊಲ್ಹಾಪುರ ಜಿಲ್ಲೆಯ ಶಿವಸೇನೆ ಕಾರ್ಯಕರ್ತರು ಆವಾಜ್ ಹಾಕಿದ್ದಾರೆ.

ಬೈಟ್ 1 : ಕನ್ನಡಪರ ಹೋರಾಟಗಾರ ಭೀಮಾಶಂಕರ ಪಾಟೀಲ (ಈ ಕೆಳಗಿನ ಲಿಂಕದಲ್ಲಿ ಹೋರಾಟಗರ ಬಗ್ಗೆ ಮಾಹಿತಿ ಇದೆ)

https://www.etvbharat.com/kannada/karnataka/city/belgavi/injustice-in-the-case-of-mahadayi-protesting-no-water-supply-mps-house-on-jan-dot-16-bhimashankar-patil-belagavi/ka20191226171141465

ಬೈಟ್ 2 : ಶಿವಸೇನಾ ಹೋರಾಟಗಾರ - ಕೊಲ್ಲಾಪೂರ ಜಿಲ್ಲೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.