ETV Bharat / business

ಕಚ್ಚಾ ತೈಲ ಬಿದ್ದರೂ ಒಂದು ಪೈಸೆಯೂ ಕೆಳಗಿಳಿಯದ ಪೆಟ್ರೋಲ್, ಡೀಸೆಲ್​: ಮೆಟ್ರೋ ನಗರಗಳ ಇಂಧನ ಬೆಲೆ ಹೀಗಿದೆ! - ಇಂದಿನ ಡೀಸೆಲ್ ದರ

ಸತತ ಮೂರನೇ ವಾರದಲ್ಲಿಯೂ ಇಂಧನ ದರಗಳು ಬದಲಾಗದೇ ಉಳಿದಿವೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 91.17 ರೂ.ಯಲ್ಲಿ ಖರೀದಿ ಆಗುತ್ತಿದ್ದರೇ ಡೀಸೆಲ್ ಪ್ರತಿ ಲೀಟರ್‌ಗೆ 81.47 ರೂ.ಯಷ್ಟಿದೆ. ಮುಂಬೈಯಲ್ಲಿ ಪೆಟ್ರೋಲ್‌ 97.57 ರೂ. ಯಷ್ಟಿದೆ. ಇಂಧನ ಬೆಲೆಗಳನ್ನು ಪ್ರತಿದಿನ ಅಂತಾರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸುತ್ತವೆ.

Petrol
Petrol
author img

By

Published : Mar 22, 2021, 1:14 PM IST

ನವದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್​ನ ಚಿಲ್ಲರೆ ದರ ಯಥಾವತ್ತಾಗಿ ಉಳಿದಿದೆ.

ಸತತ ಮೂರನೇ ವಾರದಲ್ಲಿಯೂ ಇಂಧನ ದರಗಳು ಬದಲಾಗದೇ ಉಳಿದಿವೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 91.17 ರೂ.ಯಲ್ಲಿ ಖರೀದಿ ಆಗುತ್ತಿದ್ದರೇ ಡೀಸೆಲ್ ಪ್ರತಿ ಲೀಟರ್‌ಗೆ 81.47 ರೂ.ಯಷ್ಟಿದೆ. ಮುಂಬೈಯಲ್ಲಿ ಪೆಟ್ರೋಲ್‌ 97.57 ರೂ. ಯಷ್ಟಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ನಿತ್ಯ ಅಂತಾರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸುತ್ತವೆ.

ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಯುಪಿ, ಪಂಜಾಬ್, ಹರಿಯಾಣ, ಪುಣೆಯಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆ

ಬೆಂಗಳೂರು: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 94.22 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 86.37 ರೂ.

ಚೆನ್ನೈ: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 93.11 ರೂ; ಡೀಸೆಲ್- ಪ್ರತಿ ಲೀಟರ್‌ಗೆ 86.45 ರೂ.

ಕೋಲ್ಕತ್ತಾ: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 91.35 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 84.35 ರೂ.

ಪುಣೆ: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 97.21 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 86.90 ರೂ.

ಹೈದರಾಬಾದ್: ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 94.79 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 88.86 ರೂ.

ನೋಯ್ಡಾ (ಉತ್ತರ ಪ್ರದೇಶ): ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 89.38; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 81.91 ರೂ.

ಮೊಹಾಲಿ (ಪಂಜಾಬ್): ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 93.05 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 84.03

ಚಂಡೀಗಢ: ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 87.73; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 81.17 ರೂ.

ಗುರುಗ್ರಾಮ್ (ಹರಿಯಾಣ): ಪೆಟ್ರೋಲ್ ಬೆಲೆ - ಪ್ರತಿ ಲೀಟರ್‌ಗೆ 89.11 ರೂ; ಡೀಸೆಲ್ ಬೆಲೆ - ಪ್ರತಿ ಲೀಟರ್‌ಗೆ 82.05 ರೂ.

ಕೊರೊನಾ ರೂಪಾಂತರದಿಂದ ಹಲವು ಪ್ರಮುಖ ನಗರಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಹೀಗಾಗಿ, ಕಚ್ಚಾ ತೈಲ ಬೆಲೆಗಳು ಮತ್ತೊಮ್ಮೆ ಕುಸಿದವು. ಬ್ರೆಂಟ್ ಕಚ್ಚಾ ಇಂಧನ ಬ್ಯಾರೆಲ್‌ಗೆ. 63.93 ಡಾಲರ್​ಗೆ ಇಳಿಯಿತು. ಮತ್ತೊಂದೆಡೆ, ಡಬ್ಲ್ಯುಟಿಐ ಕಚ್ಚಾ ಶೇ 7.1ರಷ್ಟು ಕುಸಿದು ಬ್ಯಾರೆಲ್‌ಗೆ 60.74 ಡಾಲರ್​ನಲ್ಲಿ ವಹಿವಾಟು ನಡೆಸಿದೆ ಎಂದು ವರದಿಯಾಗಿದೆ.

ಲಸಿಕೆ ವಿತರಣೆಯು ಇಂಧನ ಬೇಡಿಕೆಯ ವೃದ್ಧಿಸುತ್ತದೆ. ಮತ್ತೊಂದು ಕಡೆ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಬಗ್ಗೆ ಯುರೋಪಿನಲ್ಲಿ ಆತಂಕಗಳು ಉದ್ಭವಿಸುತ್ತಿರುವುದರಿಂದ ಬೆಲೆಗಳು ಇಳಿಮುಖವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.