ETV Bharat / business

ಒನ್​ ಪ್ಲಸ್ 7T ಪ್ರೋ ನಾಳೆ ರಿಲೀಸ್​​​​... ಬಹುನಿರೀಕ್ಷಿತ ಮೊಬೈಲ್​​​ ಫೀಚರ್​​ ಹೀಗಿರಲಿದೆ? - OnePlus 7T Pro specifications

ಒನ್ ​ಪ್ಲಸ್ 7T ಮೊಬೈಲ್​​ಗಿಂತ ಒನ್​ ಪ್ಲಸ್ 7T Proನಲ್ಲಿ ಕ್ಯಾಮರಾ ಸೆನ್ಸಾರ್​, ಉತೃಷ್ಟಮಟ್ಟದ ಪ್ರೊಸೆಸರ್(ಸ್ನ್ಯಾಪ್​ ಡ್ರಾಗನ್​ 855 ಪ್ಲಸ್) ಫೀಚರ್​ಗಳು ಇರಲಿವೆ ಎಂದು ವರದಿಯಾಗಿದೆ. ಜೊತೆಗೆ ಬ್ಯಾಟರಿ ಸಾಮರ್ಥ್ಯ ಸಹ ಒನ್​ ಪ್ಲಸ್ 7T ಮೊಬೈಲ್​​ಗಿಂತ ಹೆಚ್ಚಿರಲಿದೆ ಎನ್ನಲಾಗಿದೆ.

ಒನ್​ಪ್ಲಸ್
author img

By

Published : Oct 9, 2019, 6:33 PM IST

ಲಂಡನ್: ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿರುವ ಚೀನಾ ಮೂಲದ ಒನ್​ಪ್ಲಸ್ ಸಂಸ್ಥೆ ಕಳೆದ ತಿಂಗಳಾಂತ್ಯದಲ್ಲಿ ಒನ್​ಪ್ಲಸ್ 7T ರಿಲೀಸ್ ಮಾಡಿತ್ತು. ಇದಾದ ಎರಡೇ ವಾರಕ್ಕೆ ಇದೇ ಕಂಪನಿಯಿಂದ ಮತ್ತೊಂದು ಮೊಬೈಲ್ ಹೊರಬರುತ್ತಿದೆ.

ಹೌದು, ಲಂಡನ್​​ನಲ್ಲಿ ನಾಳೆ(ಅಕ್ಟೋಬರ್ 10) ಒನ್ ​ಪ್ಲಸ್ 7T Pro ಮೊಬೈಲ್ ಬಿಡುಗಡೆಯಾಗಲಿದೆ. ಇದೇ ವೇಳೆ ಒನ್ ​ಪ್ಲಸ್ 7T Pro ಮೆಕ್​ಲಾರೆನ್ ಎಡಿಷನ್​ ಸಹ ರಿಲೀಸ್ ಆಗಲಿದೆ.

ಅಮೇಜಾನ್​ ಮೂಲಕ ಹಬ್ಬ ಆಚರಿಸಿದ ಒನ್​ಪ್ಲಸ್...! ಎರಡೇ ದಿನದಲ್ಲಿ ಕೋಟಿ ಕೋಟಿ ಬಾಚಿದ ಚೀನಾ ಕಂಪನಿ ..

ಒನ್​ ಪ್ಲಸ್ 7T ಮೊಬೈಲ್​​ಗಿಂತ ಒನ್​ಪ್ಲಸ್ 7T Proನಲ್ಲಿ ಕ್ಯಾಮರಾ ಸೆನ್ಸಾರ್​, ಉತೃಷ್ಟಮಟ್ಟದ ಪ್ರೊಸೆಸರ್(ಸ್ನ್ಯಾಪ್​ಡ್ರಾಗನ್​ 855 ಪ್ಲಸ್) ಫೀಚರ್​ಗಳು ಇರಲಿವೆ ಎಂದು ವರದಿಯಾಗಿದೆ. ಜೊತೆಗೆ ಬ್ಯಾಟರಿ ಸಾಮರ್ಥ್ಯ ಸಹ ಒನ್​ಪ್ಲಸ್ 7T ಮೊಬೈಲ್​​ಗಿಂತ ಹೆಚ್ಚಿರಲಿದೆ ಎನ್ನಲಾಗಿದೆ.

ಮೆಕ್​ಲಾರೆನ್​ ಎಡಿಷನ್​ನಲ್ಲಿ ರ‍್ಯಾಮ್​ ಹಾಗೂ ಆಂತರಿಕ ಸ್ಟೋರೆಜ್​ ಹೆಚ್ಚಿರಲಿದೆ. ಕಳೆದ ವರ್ಷದ ಒನ್​​ ಪ್ಲಸ್​ 6T ಮೆಕ್​ಲಾರೆನ್ ಎಡಿಷನ್​ನಲ್ಲಿ 10GB ರ‍್ಯಾಮ್ ಹಾಗೂ 256GB ಆಂತರಿಕ ಸ್ಟೋರೆಜ್ ನೀಡಲಾಗಿತ್ತು. ಹೀಗಾಗಿ ಒನ್​ಪ್ಲಸ್ 7T ಮೆಕ್​ಲಾರೆನ್ ಎಡಿಷನ್​ ಬಗ್ಗೆ ಒಂದಷ್ಟು ನಿರೀಕ್ಷೆಗಳಿವೆ.

Intro:Body:

ಲಂಡನ್: ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಆಳ್ವಿಕೆ ಮಾಡುತ್ತಿರುವ ಚೀನಾ ಮೂಲದ ಒನ್​ಪ್ಲಸ್ ಸಂಸ್ಥೆ ಕಳೆದ ತಿಂಗಳಾಂತ್ಯದಲ್ಲಿ ಒನ್​ಪ್ಲಸ್ 7T ರಿಲೀಸ್ ಮಾಡಿತ್ತು. ಇದಾದ ಎರಡೇ ವಾರಕ್ಕೆ ಇದೇ ಕಂಪೆನಿಯಿಂದ ಮತ್ತೊಂದು ಮೊಬೈಲ್ ಹೊರಬರುತ್ತಿದೆ.

ಹೌದು, ಲಂಡನ್​​ನಲ್ಲಿ ನಾಳೆ(ಅಕ್ಟೋಬರ್ 10) ಒನ್​ಪ್ಲಸ್ 7T Pro ಮೊಬೈಲ್ ಬಿಡುಗಡೆಯಾಗಲಿದೆ. ಇದೇ ವೇಳೆ ಒನ್​ಪ್ಲಸ್ 7T Pro ಮೆಕ್​ಲಾರೆನ್ ಎಡಿಷನ್​ ಸಹ ರಿಲೀಸ್ ಆಗಲಿದೆ.

ಒನ್​ಪ್ಲಸ್ 7T ಮೊಬೈಲ್​​ಗಿಂತ ಒನ್​ಪ್ಲಸ್ 7T Proನಲ್ಲಿ ಕ್ಯಾಮೆರಾ ಸೆನ್ಸಾರ್​, ಉತೃಷ್ಟಮಟ್ಟದ ಪ್ರೊಸೆಸರ್(ಸ್ನ್ಯಾಪ್​ಡ್ರಾಗನ್​ 855 ಪ್ಲಸ್) ಇರಲಿವೆ ಎಂದು ವರದಿಯಾಗಿದೆ. ಜೊತೆಗೆ ಬ್ಯಾಟರಿ ಸಾಮರ್ಥ್ಯ ಸಹ ಒನ್​ಪ್ಲಸ್ 7T ಮೊಬೈಲ್​​ಗಿಂತ ಹೆಚ್ಚಿರಲಿದೆ ಎನ್ನಲಾಗಿದೆ.

ಮೆಕ್​ಲಾರೆನ್​ ಎಡಿಷನ್​ನಲ್ಲಿ ರ‍್ಯಾಮ್​ ಹಾಗೂ ಆಂತರಿಕ  ಸ್ಟೋರೆಜ್​ ಅತ್ಯಂತ ಹೆಚ್ಚಿರಲಿದೆ. ಕಳೆದ ವರ್ಷದ ಒನ್​​ಪ್ಲಸ್​ 6T ಮೆಕ್​ಲಾರೆನ್ ಎಡಿಷನ್​ನಲ್ಲಿ 10GB ರ‍್ಯಾಮ್  ಹಾಗೂ 256GB ಆಂತರಿಕ ಸ್ಟೋರೆಜ್ ನೀಡಲಾಗಿತ್ತು. ಹೀಗಾಗಿ ಒನ್​ಪ್ಲಸ್ 7T ಮೆಕ್​ಲಾರೆನ್ ಎಡಿಷನ್​ ಬಗ್ಗೆ ಒಂದಷ್ಟು ನಿರೀಕ್ಷೆಗಳಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.