ETV Bharat / business

ಐಷರಾಮಿ ಬೆಂಜ್​ನಿಂದ 2 ಹೊಸ ಕಾರುಗಳು ಭಾರತೀಯ ಮಾರುಕಟ್ಟೆಗೆ ಪರಿಚಯ - Mercedes Benz AMG features

ಮರ್ಸಿಡಿಸ್ ಬೆಂಜ್​ ಎಂಜಿ ಜಿಎಲ್‌ಸಿ 43 ಕೂಪ್ ಮತ್ತು ಎಎಂಜಿ ಎ 35 ಸೆಡಾನ್‌ಗಳು ಮಾತ್ರ ಈ ರೀತಿ ಮಾಡುತ್ತಿವೆ. ಸ್ಟ್ಯಾಂಡರ್ಡ್ ಜಿಎಲ್ಎ ರೂಪಾಂತರವು ಒಟ್ಟು ಮೂರು ಮಾದರಿಗಳಲ್ಲಿ ಬರಲಿದೆ. ಈ ಪೈಕಿ ಜಿಎಲ್‌ಎ 200 ಬೆಲೆ 42.10 ಲಕ್ಷ ರೂ., ಜಿಎಲ್‌ಎ 220 ಡಿ 43.7 ಲಕ್ಷ ರೂ. ಮತ್ತು ಜಿಎಲ್‌ಎ 220 ಡಿ ಮ್ಯಾಟಿಕ್ ದರ 46.7 ಲಕ್ಷ ರೂ.ಯಷ್ಟು ನಿಗದಿಪಡಿಸಲಾಗಿದೆ.

ಮರ್ಸಿಡಿಸ್ ಬೆಂಜ್
ಮರ್ಸಿಡಿಸ್ ಬೆಂಜ್
author img

By

Published : May 25, 2021, 10:49 PM IST

ನವದೆಹಲಿ: ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ಬೆಂಜ್ ಭಾರತದಲ್ಲಿ ಇತ್ತೀಚಿನ ಜಿಎಲ್‌ಎ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಜಿಎಲ್‌ಎ ಮತ್ತು ಎಎಂಜಿ ಜಿಎಲ್‌ಎ 35 ಹೆಸರಿನ ಎರಡು ಹೊಸ ಕಾರುಗಳು ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳ ಬೆಲೆ ಕ್ರಮವಾಗಿ 42.10 ಲಕ್ಷ ಮತ್ತು 57.30 ಲಕ್ಷ ರೂ.ಗಳಿಷ್ಟಿದೆ. ಇದು ಕೇವಲ ಆರಂಭಿಕ ಆಫರ್​ ಬೆಲೆಗಳು ಎಂದು ಕಂಪನಿ ಹೇಳಿದೆ.

ಜುಲೈ 1ರಿಂದ ಬೆಲೆ 1.5 ಲಕ್ಷ ರೂ. ಸ್ಥಳೀಯ ಸರ್ಕಾರಗಳು ವಿಧಿಸಿರುವ ನಿಯಮಗಳಿಗೆ ಅನುಸಾರವಾಗಿ ಜಿಎಲ್‌ಎ ಮಾದರಿ ಲಭ್ಯವಿರಲಿದೆ. ಎರಡೂ ಕಾರುಗಳು ಭಾರತಕ್ಕೆ ಬರಲಿದ್ದು, ಅವುಗಳನ್ನು ಇಲ್ಲಿಯೇ ಜೋಡಿಸಬಹುದು. ಇದು ಭಾರತದಲ್ಲಿ ಜೋಡಿಸಲಾದ ಮೂರನೇ ಎಎಂಜಿ ಮಾದರಿಯಾಗಿದೆ.

ಎಎಂಜಿ ಜಿಎಲ್‌ಸಿ 43 ಕೂಪ್ ಮತ್ತು ಎಎಂಜಿ ಎ 35 ಸೆಡಾನ್‌ಗಳು ಮಾತ್ರ ಈ ರೀತಿ ಮಾಡುತ್ತಿವೆ. ಸ್ಟ್ಯಾಂಡರ್ಡ್ ಜಿಎಲ್ಎ ರೂಪಾಂತರವು ಒಟ್ಟು ಮೂರು ಮಾದರಿಗಳಲ್ಲಿ ಬರಲಿದೆ. ಈ ಪೈಕಿ ಜಿಎಲ್‌ಎ 200 ಬೆಲೆ 42.10 ಲಕ್ಷ ರೂ., ಜಿಎಲ್‌ಎ 220 ಡಿ 43.7 ಲಕ್ಷ ರೂ. ಮತ್ತು ಜಿಎಲ್‌ಎ 220 ಡಿ ಮ್ಯಾಟಿಕ್ ದರ 46.7 ಲಕ್ಷ ರೂ.ಯಷ್ಟು ನಿಗದಿಪಡಿಸಲಾಗಿದೆ.

ಕಾರುಗಳ ಬಿಡುಗಡೆ ವೇಳೆ ಮಾತನಾಡಿದ ಬೆಂಜ್ ಇಂಡಿಯಾ ಎಂಡಿ ಸಿಇಒ ಮಾರ್ಟಿನ್ ಶೆವೆಂಕ್, ನಾವು ಉತ್ತಮ ತಂತ್ರಜ್ಞಾನದೊಂದಿಗೆ ಇತ್ತೀಚಿನ ಜಿಎಲ್‌ಎ ಪರಿಚಯಿಸಿದ್ದೇವೆ. ಗ್ರಾಹಕರು ಇಂತಹ ಉತ್ಪನ್ನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದರು. ಇದು ಭಾರತದಲ್ಲಿ ತಯಾರಿಸಿದ ಎಎಮ್‌ಜಿಯಾಗಿ ಲಭ್ಯವಿದೆ. ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲದೆ 8 ವರ್ಷಗಳ ವಿಸ್ತೃತ ವಾರಂಟಿ ನೀಡಲಾಗುತ್ತದೆ ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ರೂಪಾಂತರಗಳಲ್ಲಿ ಲಭ್ಯವಿದೆ. ಜಿಎಲ್‌ಎದಲ್ಲಿನ 1.3 ಲೀಟರ್ ಪೆಟ್ರೋಲ್ ಎಂಜಿನ್ 161 ಬಿಹೆಚ್‌ಪಿ ಉತ್ಪಾದಿಸುತ್ತದೆ. 2.0 ಲೀಟರ್ ಡೀಸೆಲ್ ಎಂಜಿನ್ 188 ಬಿಹೆಚ್‌ಪಿ ಉತ್ಪಾದಿಸುತ್ತದೆ. 7 ಸ್ಪೀಡ್ ಡಿಸಿಟಿ ಘಟಕವನ್ನು ಹೊಂದಿದೆ. ಎಂಜಿ ಜಿಎಲ್‌ಎ 35 2.0 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಅದು 302 ಬಿಹೆಚ್‌ಪಿ ಉತ್ಪಾದಿಸುತ್ತದೆ. ಇದು 8 ಸ್ಪೀಡ್ ಡಿಸಿಟಿ ಒಳಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.