ನವದೆಹಲಿ: ಆ್ಯಪಲ್ ಸಂಸ್ಥೆ ಸೆ.10ರಂದು ಬಿಡುಗಡೆ ಮಾಡಿರುವ ಐಫೋನ್ 11 ಸಿರೀಸ್ ಮೊಬೈಲ್ಗಳು ಇಂದಿನಿಂದ ಭಾರತದಲ್ಲಿ ಲಭ್ಯವಾಗಲಿದೆ.
ಐಫೋನ್ 11, ಐಫೋನ್ 11 ಪ್ರೋ ಹಾಗೂ ಐಫೋನ್ 11 ಪ್ರೋ ಮ್ಯಾಕ್ಸ್ ಹೆಸರಿನಲ್ಲಿ ನೂತನ ಮೊಬೈಲ್ಗಳು ಬಿಡುಗಡೆಯಾಗಿದ್ದು, ಈಗಾಗಲೇ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ.
ಆ್ಯಪಲ್ 11 ರಿಲೀಸ್: ಭಾರತದಲ್ಲಿ ಐಫೋನ್ 7 ಬೆಲೆ ಇಳಿಕೆ..!
ಭಾರತದಲ್ಲಿ ಇಂದಿನಿಂದ ಆನ್ಲೈನ್ ಹಾಗೂ ರಿಟೈಲ್ ಸ್ಟೋರ್ಗಳಲ್ಲಿ ಐಪೋನ್ ನೂತನ ಮೊಬೈಲ್ಗಳು ದೊರೆಯಲಿವೆ. ಐಫೋನ್ ನೂತನ ಮೊಬೈಲ್ಗಳ ದರ ಇಂತಿವೆ.
- ಐಫೋನ್ 11 64GB - ₹64,900
- ಐಫೋನ್ 11 128GB - ₹69,900
- ಐಫೋನ್ 11 256GB - 79,900
- ಐಫೋನ್ 11 Pro 64GB - ₹99,900
- ಐಫೋನ್ 11 Pro 256GB- ₹1,13,900
- ಐಫೋನ್ 11 Pro 512GB - ₹1,31,900
- ಐಫೋನ್ 11 Pro Max 64GB - ₹1,09,900
- ಐಫೋನ್ 11 Pro Max 256GB - ₹1,23,900
- ಐಫೋನ್ 11 Pro Max 512GB - ₹1,41,900