ETV Bharat / business

ಆ್ಯಂಡ್ರಾಯ್ಡ್ ವರ್ಷನ್​ಗೆ ಇನ್ಮುಂದೆ ಇರಲ್ಲ ತಿಂಡಿಗಳ ಹೆಸರು..! ಹಾಗಿದ್ದರೆ ಮುಂದೇನು...? - ಆ್ಯಂಡ್ರಾಯ್ಡ್ 10

ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಈ ಮೊದಲು ಆಂಗ್ಲಪದಕ್ಕೆ ಸರಿಹೊಂದುವ ಸಿಹಿತಿಂಡಿಗಳ ಹೆಸರನ್ನು ಇಡಲಾಗುತ್ತಿತ್ತು. ಆದರೆ ಆ್ಯಂಡ್ರಾಯ್ಡ್ Q ಮೂಲಕ ಹೊಸತನಕ್ಕೆ ನಾಂದಿ ಹಾಡಲಿದ್ದು, ಇದಕ್ಕೆ ಆ್ಯಂಡ್ರಾಯ್ಡ್ 10 ಎಂದು ಹೆಸರಿಸಿದೆ.

ಆ್ಯಂಡ್ರಾಯ್ಡ್ ವರ್ಷನ್​
author img

By

Published : Aug 25, 2019, 3:13 PM IST

ನವದೆಹಲಿ: ಗೂಗಲ್​ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಹೆಸರಿಡುವ ಸಂಪ್ರದಾಯವನ್ನು ಬ್ರೇಕ್ ಮಾಡಿದ್ದು, ಆ್ಯಂಡ್ರಾಯ್ಡ್ Q ಸಿಹಿತಿಂಡಿ ಹೆಸರನ್ನಿಡದಿರಲು ತೀರ್ಮಾನಿಸಿದೆ.

ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಈ ಮೊದಲು ಆಂಗ್ಲಪದಕ್ಕೆ ಸರಿಹೊಂದುವ ಸಿಹಿತಿಂಡಿಗಳ ಹೆಸರನ್ನು ಇಡಲಾಗುತ್ತಿತ್ತು. ಆದ್ರೆ ಆ್ಯಂಡ್ರಾಯ್ಡ್ Q ಮೂಲಕ ಹೊಸತನಕ್ಕೆ ನಾಂದಿ ಹಾಡಲಿದ್ದು, ಇದಕ್ಕೆ ಆ್ಯಂಡ್ರಾಯ್ಡ್ 10 ಎಂದು ಹೆಸರಿಸಿದೆ.

ಪ್ರತಿ ಬಾರಿ ಆವೃತ್ತಿ ಬಿಡುಗಡೆ ವೇಳೆ ಯಾವುದಾದರೊಂದು ತಿಂಡಿಯ ಹೆಸರನ್ನಿಟ್ಟು ರಿಲೀಸ್ ಮಾಡುತ್ತಿದ್ದೆವು. ಈ ಸಂಪ್ರದಾಯ ಒಂದರ್ಥದಲ್ಲಿ ಖುಷಿಯ ವಿಚಾರವೂ ಆಗಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಈ ಹೆಸರುಗಳು ಜಾಗತಿಕವಾಗಿ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ ಎನ್ನುವ ಪ್ರತಿಕ್ರಿಯೆಗಳು ಬಂದಿತ್ತು. ಇದನ್ನು ಪರಗಣಿಸಿ ಸಂಪ್ರದಾಯಕ್ಕೆ ಕೊನೆ ಹಾಡಿದ್ದೇವೆ ಎಂದು ಕಂಪನಿ ತನ್ನ ಬ್ಲಾಗ್​ನಲ್ಲಿ ಬರೆದುಕೊಂಡಿದೆ.

ಎಲ್ಲಿಂದ ಶುರುವಾಯ್ತು ಹೆಸರಿನ ಪಯಣ:

ಗೂಗಲ್ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗೆ ಹೆಸರಿಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಕಪ್​ಕೇಕ್ ಮೂಲಕ. ನಂತರದಲ್ಲಿ ಡೋನಟ್, ಎಕ್ಲೈರ್​, ಫ್ರೊಯೋ, ಜಿಂಜರ್​ಬ್ರೆಡ್, ಹನಿಕಾಂಬ್​, ಐಸ್​ಕ್ರೀಮ್​​, ಜೆಲ್ಲಿಬೀನ್, ಕಿಟ್​ಕ್ಯಾಟ್​, ಲಾಲಿಪಾಪ್, ಮಾರ್ಶ್​ಮೆಲ್ಲೋ, ನೋಗಟ್, ಓರಿಯೋ ಹಾಗೂ ಕೊನೆಯದಾಗಿ ಪೈ ಹೆಸರಿನಲ್ಲಿ ಆ್ಯಂಡ್ರಾಯ್ಡ್ ಆವೃತ್ತಿಗಳು ಬಿಡುಗಡೆಯಾಗಿದ್ದವು.

Intro:Body:

ಆ್ಯಂಡ್ರಾಯ್ಡ್ ವರ್ಷನ್​ಗೆ ಇನ್ಮುಂದೆ ಇರಲ್ಲ ತಿಂಡಿಗಳ ಹೆಸರು..! ಹಾಗಿದ್ದರೆ ಮುಂದೇನು...?

ನವದೆಹಲಿ: ಗೂಗಲ್​ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಹೆಸರಿಡುವ ಸಂಪ್ರದಾಯವನ್ನು ಬ್ರೇಕ್ ಮಾಡಿದ್ದು ಆ್ಯಂಡ್ರಾಯ್ಡ್ Q ಸಿಹಿತಿಂಡಿ ಹೆಸರನ್ನಿಡದಿರಲು ತೀರ್ಮಾನಿಸಿದೆ.

ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಈ ಮೊದಲು ಆಂಗ್ಲಪದಕ್ಕೆ ಸರಿಹೊಂದುವ ಸಿಹಿತಿಂಡಿಗಳ ಹೆಸರನ್ನು ಇಡುತ್ತಾ ಬಂದಿತ್ತು. ಆದರೆ ಆ್ಯಂಡ್ರಾಯ್ಡ್ Q ಮೂಲಕ ಹೊಸತನಕ್ಕೆ ನಾಂದಿ ಹಾಡಲಿದ್ದು, ಇದಕ್ಕೆ ಆ್ಯಂಡ್ರಾಯ್ಡ್ 10 ಎಂದು ಹೆಸರಿಸಿದೆ.

ಪ್ರತಿ ಬಾರಿ ಆವೃತ್ತಿ ಬಿಡುಗಡೆ ವೇಳೆ ಯಾವುದಾದರೊಂದು ತಿಂಡಿಯ ಹೆಸರನ್ನಿಟ್ಟು ರಿಲೀಸ್ ಮಾಡುತ್ತಿದ್ದೆವು. ಈ ಸಂಪ್ರದಾಯ ಒಂದರ್ಥದಲ್ಲಿ ಖುಷಿಯ ವಿಚಾರವೂ ಆಗಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಈ ಹೆಸರುಗಳು ಜಾತಿಕವಾಗಿ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ ಎನ್ನುವ ಪ್ರತಿಕ್ರಿಯೆಗಳು ಬಂದಿತ್ತು. ಇದನ್ನು ಪರಗಣಿಸಿ ಸಂಪ್ರದಾಯಕ್ಕೆ ಕೊನೆ ಹಾಡಿದ್ದೇವೆ ಎಂದು ಕಂಪೆನಿ ತನ್ನ ಬ್ಲಾಗ್​ನಲ್ಲಿ ಬರೆದುಕೊಂಡಿದೆ.

ಎಲ್ಲಿಂದ ಶುರುವಾಯ್ತು ಹೆಸರಿನ ಪಯಣ:

ಗೂಗಲ್ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗೆ ಹೆಸರಿಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಕಪ್​ಕೇಕ್ ಮೂಲಕ. ನಂತರದಲ್ಲಿ ಡೋನಟ್, ಎಕ್ಲೈರ್​, ಫ್ರೊಯೋ, ಜಿಂಜರ್​ಬ್ರೆಡ್, ಹನಿಕಾಂಬ್​, ಐಸ್​ಕ್ರೀಮ್​​, ಜೆಲ್ಲಿಬೀನ್, ಕಿಟ್​ಕ್ಯಾಟ್​, ಲಾಲಿಪಾಪ್, ಮಾರ್ಶ್​ಮೆಲ್ಲೋ, ನೋಗಟ್, ಓರಿಯೋ ಹಾಗೂ ಕೊನೆಯದಾಗಿ ಪೈ ಹೆಸರಿನಲ್ಲಿ ಆ್ಯಂಡ್ರಾಯ್ಡ್ ಆವೃತ್ತಿಗಳು ಬಿಡುಗಡೆಯಾಗಿದ್ದವು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.