ETV Bharat / business

₹ 1,800 ಇಳಿದ ಬಂಗಾರ ಇಂದು ಏಕಾಏಕಿ ಜಂಪ್​... 10 ಗ್ರಾಂ. ಚಿನ್ನವೆಷ್ಟು ಗೊತ್ತೆ? - ಬೆಳ್ಳಿ ಬೆಲೆ

ಈ ಹಿಂದಿನ ಎಂಸಿಎಕ್ಸ್​ ವಹಿವಾಟಿನ ದಿನದಂದು ಪ್ರತಿ 10 ಗ್ರಾಂ. ಚಿನ್ನದ ಮೇಲೆ ₹ 1,800 ಇಳಿಕೆಯಾಗಿತ್ತು. ಇಂದು ಶೇ 1.5ರಷ್ಟು ಅಥವಾ ₹ 600 ಏರಿಕೆಯಾಗಿ ₹ 40,460ರಲ್ಲಿ ಮಾರಾಟ ಆಗುತ್ತಿದೆ.

Gold
ಚಿನ್ನ
author img

By

Published : Mar 16, 2020, 8:29 PM IST

ನವದೆಹಲಿ: ಕಳೆದ ವಾರದಿಂದ ಭಾರತೀಯ ಚಿನಿವಾರ ಪೇಟೆಯಲ್ಲಿ ಇಳಿ ಮುಖವಾಗಿದ್ದ ಬಂಗಾರದ ಧಾರಣೆಯಲ್ಲಿ ಇಂದು ಮತ್ತೆ ಏರಿಕೆಯ ಪರ್ವ ಶುರುವಾಗಿದೆ.

ಈ ಹಿಂದಿನ ಎಂಸಿಎಕ್ಸ್​ ವಹಿವಾಟಿನ ದಿನದಂದು ಪ್ರತಿ 10 ಗ್ರಾಂ. ಚಿನ್ನದ ಮೇಲೆ ₹ 1,800 ಇಳಿಕೆಯಾಗಿತ್ತು. ಇಂದು ಶೇ 1.5ರಷ್ಟು ಅಥವಾ ₹ 600 ಏರಿಕೆಯಾಗಿ ₹ 40,460ರಲ್ಲಿ ಮಾರಾಟ ಆಗುತ್ತಿದೆ.

ಈ ಹಿಂದಿನ ನಾಲ್ಕು ಚಿನಿವಾರ ಪೇಟೆಯಲ್ಲಿ ಬಂಗಾರ ಧಾರಣೆಯಲ್ಲಿ ಸತತ ಇಳಿಕೆ ಕಂಡುಬಂದಿತ್ತು. ಶುಕ್ರವಾರದಂದು ಪ್ರತಿ ಕೆ.ಜಿ. ಬೆಳ್ಳಿಯ ಬೆಲೆಯಲ್ಲಿ ಸಹ ₹ 3,500 ಇಳಿಕೆಯಾಗಿತ್ತು. ಆದರೆ, ಇಂದು ಶೇ 1ರಷ್ಟು ಏರಿಕೆಪಯಾಗಿ ₹ 40,932 ಯಲ್ಲಿ ವಹಿವಾಟು ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.