ETV Bharat / business

ಜವಳಿ ಮೇಲಿನ ಜಿಎಸ್‌ಟಿ ದರ ಶೇ.5ರಲ್ಲೇ ಮುಂದುವರಿಸಲು ನಿರ್ಧಾರ.. ಸಚಿವೆ ನಿರ್ಮಲಾ ಸೀತಾರಾಮನ್‌ - ದೆಹಲಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸುದ್ದಿಗೋಷ್ಠಿ

GST Council meeting decisions : ಜವಳಿ ಮೇಲಿನ ಜಿಎಸ್‌ಟಿ ದರವನ್ನು ತೆರಿಗೆ ದರ ತರ್ಕಬದ್ಧಗೊಳಿಸುವ ಸಮಿತಿಗೆ ಕಳುಹಿಸಲಾಗುವುದು. ಅದು ಮುಂದಿನ ವರ್ಷದ ಫೆಬ್ರವರಿಯೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ..

FM Nirmala Sitharaman Press meet on GST Council meeting decisions in Delhi
ಜವಳಿ ಮೇಲಿನ ಜಿಎಸ್‌ಟಿ ದರ ಶೇ.5ರಲ್ಲೇ ಮುಂದುವರಿಸಲು ನಿರ್ಧಾರ - ಸಚಿವೆ ನಿರ್ಮಲಾ ಸೀತಾರಾಮನ್‌
author img

By

Published : Dec 31, 2021, 4:22 PM IST

Updated : Dec 31, 2021, 5:14 PM IST

ನವದಹೆಲಿ : ಜವಳಿ ಮೇಲೆ ಈಗಿರುವ ಶೇ.5ರಷ್ಟು ಜಿಎಸ್‌ಟಿ ದರದವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಜಿಎಸ್‌ಟಿ ಮಂಡಳಿ ಸಭೆ ನಿರ್ಧರಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆ ಬಳಿಕ ಮಾಹಿತಿ ನೀಡಿದ ಅವರು, ಜವಳಿ ಮೇಲಿನ ಜಿಎಸ್‌ಟಿ ದರವನ್ನು ಶೇ.12ಕ್ಕೆ ಏರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜವಳಿ ಮೇಲಿನ ಜಿಎಸ್‌ಟಿ ದರವನ್ನು ತೆರಿಗೆ ದರ ತರ್ಕಬದ್ಧಗೊಳಿಸುವ ಸಮಿತಿಗೆ ಕಳುಹಿಸಲಾಗುವುದು. ಅದು ಮುಂದಿನ ವರ್ಷದ ಫೆಬ್ರವರಿಯೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳು ಯಾವುವು?

Last Updated : Dec 31, 2021, 5:14 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.