ETV Bharat / business

ಜಸ್ಟ್​ ಕಾರಿನ ಗ್ಲಾಸ್​​​ ಬ್ರೇಕ್​​​... ಎಲನ್​ ಮಸ್ಕ್​ಗೆ​​ ಕೋಟ್ಯಂತರ ರೂ ನಷ್ಟ..!

ಟೆಸ್ಲಾ ಸಂಸ್ಥೆಯ ಸೈಬರ್​ಟ್ರಕ್​ ಅನಾವರಣ ಕಾರ್ಯಕ್ರಮದ ಒಂದ ಘಟನೆಯಿಂದ ಕಂಪನಿ ಮುಖ್ಯಸ್ಥ ಎಲನ್ ಮಸ್ಕ್​​ ಆಸ್ತಿಮೌಲ್ಯ ಶೇ.6ರಷ್ಟು ಇಳಿಕೆಯಾಗಿದೆ.

author img

By

Published : Nov 25, 2019, 10:01 AM IST

ಸೈಬರ್​ಟ್ರಕ್​ ಅನಾವರಣ

ಲಾಸ್​ ಏಂಜಲೀಸ್: ಒಂದೇ ಒಂದು ಕಾರ್ಯಕ್ರಮದಿಂದ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲನ್ ಮಸ್ಕ್​​ ಆಸ್ತಿಮೌಲ್ಯ 770 ಮಿಲಿಯನ್ ಡಾಲರ್​​ ಅರ್ಥಾತ್ 77 ಕೋಟಿ ರೂ. ಕುಸಿತ ಕಂಡಿದೆ. ಮಸ್ಕ್​ ಆಸ್ತಿಮೌಲ್ಯ ಏರುಪೇರಾಗಲು ಕಾರಣವೇನು ಅನ್ನೋದನ್ನ ನೋಡೋದಾದರೆ,

ಟೆಸ್ಲಾ ಸಂಸ್ಥೆ ತನ್ನ ಸೈಬರ್​ಟ್ರಕ್​ ಅನಾವರಣವನ್ನು ದಿನದ ಹಿಂದೆ ಲಾಸ್​ ಏಂಜಲೀಸ್​ನಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮ ಹಾಗೂ ಟ್ರಕ್ ಬಗ್ಗೆ ವಿಶ್ವಾದ್ಯಂತ ಭಾರಿ ಕುತೂಹಲವಿತ್ತು. ಟೆಸ್ಲಾ ಸಹ ನಂಬಿಕೆ ಉಳಿಸುಕೊಳ್ಳುವ ನಿಟ್ಟಿನಲ್ಲೇ ಸಾಗಿತ್ತು. ಆದರೆ, ಸಾರ್ವಜನಿಕವಾಗಿ ಸಂಸ್ಥೆ ನಡೆಸಿದ ಪರೀಕ್ಷೆ ಮಸ್ಕ್​ ಆಸ್ತಿಮೌಲ್ಯಕ್ಕೆ ದೊಡ್ಡ ಪೆಟ್ಟು ನೀಡಿದೆ.

  • New TESLA’s Cybertruck window-smashing stunt goes wrong.
    Purported shatterproof “armor glass” windows on the truck cracked up during a show off, yesterday in CA.
    Elon Musk: “Oh my f—ing God. Well, maybe that was a little hard.” pic.twitter.com/Bz0CWEQR0S

    — Abayomi Shogunle (@YomiShogunle) November 22, 2019 " class="align-text-top noRightClick twitterSection" data=" ">

ಸೈಬರ್​​ಟ್ರಕ್​ ಬಲಿಷ್ಠತೆಯನ್ನು ಸಾಬೀತುಪಡಿಸಲು ಸಂಸ್ಥೆ ಮುಂದಾಗಿತ್ತು. ಬಾಸ್ಕೆಟ್​ಬಾಲ್​​ ಮಾದರಿಯ ಲೋಹದ ಚೆಂಡನ್ನು ಟೆಸ್ಲಾ ಸಂಸ್ಥೆಯ ಪ್ರಮುಖ ವಿನ್ಯಾಸಗಾರ ಫ್ರಾಂಜ್​​ ವನ್​​ ಹೊಲ್ಜ್​ಹ್ಯುಸೆನ್​​ ಸೈಬರ್​​ಟ್ರಕ್​​ ಕಿಟಕಿ ಗ್ಲಾಸಿಗೆ ಹೊಡೆದಿದ್ದಾರೆ. ಅಚ್ಚರಿ ಎನ್ನುವಂತೆ ಕಿಟಕಿ ಗ್ಲಾಸ್ ಮುರಿಯಲ್ಪಟ್ಟಿದೆ. ಇನ್ನೊಂದು ಕಿಟಕಿ ಗ್ಲಾಸ್ ಒಡೆದಾಗಲೂ ಅದೇ ಫಲಿತಾಂಶ ಕಂಡುಬಂದಿದೆ. ಅಸಲಿಗೆ ಇದು ಮುರಿಯಲು ಅಸಾಧ್ಯವಾದ(ಅನ್​ಬ್ರೇಕೆಬಲ್​) ಗ್ಲಾಸ್ ಎಂದು ಕಂಪನಿ ಹೇಳಿಕೊಂಡಿತ್ತು.

ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲನ್​ ಮಸ್ಕ್​ ಸಮ್ಮುಖದಲ್ಲಿ ನಡೆದ ಈ ಪರೀಕ್ಷಾರ್ಥ ಪ್ರಯೋಗ ಮಸ್ಕ್ ಮಾತ್ರವಲ್ಲದೇ ಸಂಸ್ಥೆಗೆ ಭಾರಿ ಮುಖಭಂಗವನ್ನುಂಟು ಮಾಡಿತ್ತು. ಕಿಟಕಿ ಗ್ಲಾಸ್​ ಪುಡಿಯಾದ ಬಳಿಕ ಪ್ರತಿಕ್ರಿಯಿಸಿರುವ ಎಲನ್​​ ಮಸ್ಕ್​​​​, ಇದಕ್ಕೂ ಮೊದಲು ಹಲವು ಬಾರಿ ವಿವಿಧ ವಸ್ತುಗಳಿಂದ ಪರೀಕ್ಷೆ ನಡೆಸಿದ್ದೆವು. ಆದರೆ ಕಿಟಕಿ ಗ್ಲಾಸು ಏನೂ ಆಗರಲಿಲ್ಲ. ಆದರೆ ಅನಾವರಣದ ಸಂದರ್ಭದಲ್ಲಿ ಏನಾಯಿತು ಎನ್ನುವುದು ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ ಎಂದಿದ್ದಾರೆ.

Elon Musk net worth falls,ಸೈಬರ್​ಟ್ರಕ್​ ಅನಾವರಣ ಕಾರ್ಯಕ್ರಮ
ಪರೀಕ್ಷಾರ್ಥ ಪ್ರಯೋಗದ ಬಳಿಕ ಸೈಬರ್​ಟ್ರಕ್​ನೊಂದಿಗೆ ಮಸ್ಕ್​​

ಈ ಕಾರ್ಯಕ್ರಮದ ಬಳಿಕ ಎಲನ್ ಮಸ್ಕ್​​ ಷೇರಿನಲ್ಲಿ ಭಾರಿ ಕುಸಿತ ಕಂಡಿದೆ. ಶೇ.6ರಷ್ಟು ಇಳಿಕೆಯಾಗುವ ಮೂಲಕ 770 ಮಿಲಿಯನ್ ಡಾಲರ್​​ ನಷ್ಟ ಅನುಭವಿಸಿದ್ದಾರೆ.

Intro:Body:

ಲಾಸ್​ ಏಂಜಲೀಸ್: ಒಂದೇ ಒಂದು ಕಾರ್ಯಕ್ರಮದಿಂದ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲನ್ ಮಸ್ಕ್​​ ಆಸ್ತಿಮೌಲ್ಯ 770 ಮಿಲಿಯನ್ ಡಾಲರ್​​ ಅರ್ಥಾತ್ 77 ಕೋಟಿ ಕುಸಿತ ಕಂಡಿದೆ. ಮಸ್ಕ್​ ಆಸ್ತಿಮೌಲ್ಯ ಏರುಪೇರಾಗಲು ಕಾರಣವೇನು ಅನ್ನೋದನ್ನ ಮುಂದಕ್ಕೆ ಓದಿ...

ಟೆಸ್ಲಾ ಸಂಸ್ಥೆ ತನ್ನ ಸೈಬರ್​ಟ್ರಕ್​ ಅನಾವರಣವನ್ನು ದಿನದ ಹಿಂದೆ ಲಾಸ್​ ಏಂಜಲೀಸ್​ನಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮ ಹಾಗೂ ಟ್ರಕ್ ಬಗ್ಗೆ ವಿಶ್ವಾದ್ಯಂತ ಭಾರಿ ಕುತೂಹಲವಿತ್ತು. ಟೆಸ್ಲಾ ಸಹ ನಂಬಿಕೆ ಉಳಿಸುಕೊಳ್ಳುವ ನಿಟ್ಟಿನಲ್ಲೇ ಸಾಗಿತ್ತು. ಆದರೆ ಸಾರ್ವಜನಿಕವಾಗಿ ಸಂಸ್ಥೆ ನಡೆಸಿದ ಪರೀಕ್ಷೆ ಮಸ್ಕ್​ ಆಸ್ತಿಮೌಲ್ಯಕ್ಕೆ ದೊಡ್ಡ ಪೆಟ್ಟು ನೀಡಿದೆ.

ಸೈಬರ್​​ಟ್ರಕ್​ ಎಷ್ಟು ಬಲಿಷ್ಠವಾಗಿದೆ ಎನ್ನುವುದನ್ನು ಕಾರ್ಯಕ್ರಮದಲ್ಲಿ ತೋರಿಸಲು ಸಂಸ್ಥೆ ಮುಂದಾಗಿತ್ತು. ಬಾಸ್ಕೆಟ್​ಬಾಲ್​​ ಮಾದರಿಯ ಲೋಹದ ಚೆಂಡನ್ನು ಟೆಸ್ಲಾ ಸಂಸ್ಥೆಯ ಪ್ರಮುಖ ವಿನ್ಯಾಸಗಾರ ಫ್ರಾಂಜ್​​ ವನ್​​ ಹೊಲ್ಜ್​ಹ್ಯುಸೆನ್​​ ಸೈಬರ್​​ಟ್ರಕ್​​ ಕಿಟಕಿಗೆ ಹೊಡೆದಿದ್ದಾರೆ. ಅಚ್ಚರಿ ಎನ್ನುವಂತೆ ಕಿಟಕಿ ಗ್ಲಾಸ್ ಮುರಿಯಲ್ಪಟ್ಟಿದೆ. ಇನ್ನೊಂದು ಕಿಟಕಿ ಗ್ಲಾಸ್ ಹೊಡೆದಾಗಲೂ ಅದೇ ಫಲಿತಾಂಶ ಕಂಡುಬಂದಿದೆ. ಅಸಲಿಗೆ ಇದು ಮುರಿಯಲು ಅಸಾಧ್ಯವಾದ(ಅನ್​ಬ್ರೇಕೆಬಲ್​) ಗ್ಲಾಸ್ ಎಂದು ಕಂಪೆನಿ ಹೇಳಿಕೊಂಡಿತ್ತು.

ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲನ್​ ಮಸ್ಕ್​ ಸಮ್ಮುಖದಲ್ಲಿ ನಡೆದ ಈ ಪರೀಕ್ಷಾರ್ಥ ಪ್ರಯೋಗ ಮಸ್ಕ್ ಮಾತ್ರವಲ್ಲದೆ ಸಂಸ್ಥೆಗೆ ಭಾರಿ ಮುಖಭಂಗವನ್ನುಂಟು ಮಾಡಿತ್ತು. ಕಿಟಕಿ ಗ್ಲಾಸ್​ ಪುಡಿಯಾದ ಬಳಿಕ ಪ್ರತಿಕ್ರಿಯಿಸಿರುವ ಎಲನ್​​  ಮಸ್ಕ್​​​​, ಇದಕ್ಕೂ ಮೊದಲು ಹಲವು ಬಾರಿ ವಿವಿಧ ವಸ್ತುಗಳಿಂದ ಪರೀಕ್ಷೆ ನಡೆಸಿದ್ದೆವು. ಆದರೆ ಕಿಟಕಿ ಗ್ಲಾಸು ಏನೂ ಆಗರಲಿಲ್ಲ. ಆದರೆ ಅನಾವರಣದ ಸಂದರ್ಭದಲ್ಲಿ ಏನಾಯಿತು ಎನ್ನುವುದು ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ ಎಂದಿದ್ದಾರೆ.

ಈ ಕಾರ್ಯಕ್ರಮದ ಬಳಿಕ ಎಲನ್ ಮಸ್ಕ್​​ ಷೇರಿನಲ್ಲಿ ಭಾರಿ ಕುಸಿತ ಕಂಡಿದೆ. ಶೇ.6ರಷ್ಟು ಇಳಿಕೆಯಾಗುವ ಮೂಲಕ 770 ಮಿಲಿಯನ್ ಡಾಲರ್​​ ನಷ್ಟ ಅನುಭವಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.