ETV Bharat / business

₹ 66.22ಕ್ಕೆ ಇಳಿದ ಡೀಸೆಲ್​... ಬೆಂಗಳೂರಲ್ಲಿ ಪೆಟ್ರೋಲ್ ದರವೆಷ್ಟು? - ಡಾಲರ್

ದೇಶದಲ್ಲಿ ಇಂಧನ ಬೆಲೆಯು 15 ದಿನಗಳ ಸರಾಸರಿ ಜಾಗತಿಕ ಕಚ್ಚಾ ಬೆಲೆ ಮತ್ತು ಡಾಲರ್ ಎದುರು ರೂಪಾಯಿ ವಿನಿಮಯ ದರ ಆಧರಿಸಿ ನಿರ್ಧಾರವಾಗುತ್ತದೆ.

ಇಂಧನ
author img

By

Published : Mar 31, 2019, 7:05 PM IST

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಡೀಸೆಲ್ ದರವು ನಾಲ್ಕನೇ ದಿನವೂ ಕುಸಿತ ಕಂಡಿದೆ. ಇಂದು 8 ರಿಂದ 9 ಪೈಸೆಯಷ್ಟು ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಆದರೆ, ಪೆಟ್ರೋಲ್ ದರ ಯಾವುದೇ ಬದಲವಾಣೆ ಆಗದೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಲೀಟರ್​ ಡೀಸೆಲ್​ ಶನಿವಾರ ₹ 66.22 ಇದ್ದು ₹ 66.14ಗೆ ತಲುಪಿದೆ. ಪೆಟ್ರೋಲ್ ₹ 72.86 ದರದಲ್ಲಿ ಮಾರಾಟವಾಗುತ್ತಿದೆ.

ಕೋಲ್ಕತ್ತಾ, ಮುಂಬೈ, ಚೆನ್ನೈ ಹಾಗೂ ಬೆಂಗಳೂರಲ್ಲಿ ಲೀ. ಪೆಟ್ರೋಲ್ & ಡೀಸೆಲ್​ ದರ ಕ್ರಮವಾಗಿ ₹ 67.92 & ₹ 74.93, ₹ 69.27 & 78.48, ₹ 69.88 & 75.67 ಹಾಗೂ ₹ 68.33 & ₹ 75.28 ಇದೆ.

ದೇಶದಲ್ಲಿ ಇಂಧನ ಬೆಲೆಯು 15 ದಿನಗಳ ಸರಾಸರಿ ಜಾಗತಿಕ ಕಚ್ಚಾ ಬೆಲೆ ಮತ್ತು ಡಾಲರ್ ಎದುರು ರೂಪಾಯಿ ವಿನಿಮಯ ದರ ಆಧರಿಸಿ ನಿರ್ಧಾರವಾಗುತ್ತದೆ. ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್​ 67 ಡಾಲರ್​ಗೆ ಮಾರಾಟ ಆಗುತ್ತಿದೆ.

Intro:Body:

Diesel prices down 8-9 paise, petrol unchanged

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.