ETV Bharat / business

Crypto Currencies: ಜಗತ್ತಿನಲ್ಲಿರುವ ಅಗ್ರ 10 ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳಿ - ಟೆಥರ್‌ ಕಾಯಿನ್‌

ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಕ್ರಿಪ್ಟೋಕರೆನ್ಸಿಯ ಬಳಕೆ ಅತಿ ವೇಗವಾಗಿ ಬೆಳೆಯುತ್ತಿದೆ. ಇದರ ಮೌಲ್ಯ ನಿರಂತರವಾಗಿ ಹೆಚ್ಚುತ್ತಿದ್ದು ಡಿಜಿಟಲ್ ಕರೆನ್ಸಿಗಳಲ್ಲಿ ಜನರು ಹೂಡಿಕೆ ಮಾಡುತ್ತಿದ್ದಾರೆ. ಆದರೆ ಹಲವರಲ್ಲಿ ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ಮಾತ್ರವೇ ಇದೆ ಎಂಬ ಭಾವನೆ ಇದೆ. ಇದು ತಪ್ಪು. ಏಕೆಂದರೆ, ಇದೇ ರೀತಿಯ ಡಿಜಿಟಲ್ ಕರೆನ್ಸಿಗಳು ಸಾಕಷ್ಟಿವೆ. ಅವುಗಳಲ್ಲಿ ಪ್ರಮುಖ 10 ಕರೆನ್ಸಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

crypto currencies and their values and details
ಜಗತ್ತಿನಲ್ಲಿರುವ ಅಗ್ರ 10 ಕ್ರಿಪ್ಟೋ ಕರೆನ್ಸಿಗಳು ಇವೇ ನೋಡಿ
author img

By

Published : Nov 8, 2021, 5:29 PM IST

ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿಯ ಮೌಲ್ಯ, ಇದಕ್ಕಿರುವ ಜಾಗತಿಕ ಬೇಡಿಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನರು ಇದರಲ್ಲಿ ಹೂಡಿಕೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಎಲ್ಲಾ ಕರೆನ್ಸಿ ವ್ಯವಹಾರಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತವೆ. 'ಬಿಟ್‌ಕಾಯಿನ್' ಎಂಬುದು ಹೆಚ್ಚಿನ ಜನರಿಗೆ ನೆನಪಿರುವ ಏಕೈಕ ಕ್ರಿಪ್ಟೋಕರೆನ್ಸಿ. ಇದರ ಜೊತೆಗೆ, ಮಾರುಕಟ್ಟೆಯಲ್ಲಿ ಹಲವು ರೀತಿಯ ಡಿಜಿಟಲ್ ಕರೆನ್ಸಿಗಳಿವೆ.

1. ಬಿಟ್‌ಕಾಯಿನ್ (Bitcoin)

ಸದ್ಯದ 1 ಬಿಟ್‌ಕಾಯಿನ್ ಮೌಲ್ಯ 61,803.11 ಅಮೆರಿಕನ್ ಡಾಲರ್‌ (ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 45.85 ಲಕ್ಷ ರೂ.)

ಇದರ ಮಾರುಕಟ್ಟೆ ಮೌಲ್ಯ 1.7 ಟ್ರಿಲಿಯನ್ ಡಾಲರ್‌

2009ರಲ್ಲಿ ಬಿಟ್‌ಕಾಯಿನ್ ವಹಿವಾಟು ಪ್ರಾರಂಭವಾಗಿದೆ.

bitcoin
ಬಿಟ್‌ ಕಾಯಿನ್‌

2. ಇಥೆರಿಯಮ್ (Ethereum)

ಒಂದು ಇಥೆರಿಯಮ್‌ ಮೌಲ್ಯ 4582.73 ಯುಎಸ್‌ ಡಾಲರ್‌ (3.39 ಲಕ್ಷ ರೂಪಾಯಿ)

ಇದರ ಒಟ್ಟು ಮಾರುಕಟ್ಟೆ ಮೌಲ್ಯ 520 ಶತಕೋಟಿ ಡಾಲರ್‌

ಇದೂ ಕೂಡ 2009ರಲ್ಲಿ ಪ್ರಾರಂಭವಾಗಿದೆ.

ethereum coin
ಇಥೆರಿಯಮ್

3. ಬೈನಾನ್ಸ್ ಕಾಯಿನ್‌ (Binance)

ಒಂದು ಬೈನಾನ್ಸ್‌ ಕಾಯಿನ್‌ ಬೆಲೆ 661.93 ಡಾಲರ್‌ (49,109.48 ರೂಪಾಯಿ)

ಇದರ ಒಟ್ಟು ಮಾರುಕಟ್ಟೆ ಮೌಲ್ಯ 88 ಶತಕೋಟಿ ಡಾಲರ್‌

2017ರಲ್ಲಿ ಮಾರುಕಟ್ಟೆಗೆ ಪ್ರವೇಶ

binance coin
ಬೈನಾನ್ಸ್ ಕಾಯಿನ್‌

4. ಸೋಲಾನಾ (Solana)

ಒಂದು ಸೋಲಾನಾ ಬೆಲೆ 251.95 ಡಾಲರ್‌ (18,692.51 ರೂಪಾಯಿ)

ಮಾರುಕಟ್ಟೆಯ ಮೌಲ್ಯ 60 ಶತಕೋಟಿ ಡಾಲರ್‌

2018ರಲ್ಲಿ ಆರಂಭ

solana coin
ಸೋಲಾನಾ

5. ಟೆಥರ್ (Tether)

ಒಂದು ಟೆಥರ್ 1 ಡಾಲರ್‌ಗೆ ಸಮ (74.19 ರೂಪಾಯಿ)

ಒಟ್ಟು ಮಾರುಕಟ್ಟೆ ಮೌಲ್ಯ 70 ಶತಕೋಟಿ ಡಾಲರ್‌

2014ರಲ್ಲಿ ಪ್ರಾರಂಭ

tether coin
ಟೆಥರ್

6. ಕಾರ್ಡನೊ (Cardano)

ಒಂದು ಕಾರ್ಡನೊ 1.99 ಡಾಲರ್‌ಗೆ ಸಮ (147.64 ರೂಪಾಯಿ)

ಒಟ್ಟು ಮಾರುಕಟ್ಟೆ ಮೌಲ್ಯ 66 ಶತಕೋಟಿ ಡಾಲರ್‌

2015ರಲ್ಲಿ ಪ್ರಾರಂಭ

cardano coin
ಕಾರ್ಡಾನೊ

7. ಎಕ್ಸ್‌ಆರ್‌ಪಿ (XRP)

ಒಂದು ಎಕ್ಸ್‌ಆರ್‌ಪಿ 1.17 ಡಾಲರ್‌ಗೆ ಸಮ (86.80 ರೂಪಾಯಿ)

ಒಟ್ಟು ಮಾರುಕಟ್ಟೆ ಮೌಲ್ಯವು 50 ಶತಕೋಟಿ ಡಾಲರ್‌

2012ರಲ್ಲಿ ಪ್ರಾರಂಭ

XRP Coin
ಎಕ್ಸ್‌ಆರ್‌ಪಿ

8. ಯುನಿಸ್ವಾಪ್ (Uniswap)

ಒಂದು ಯುನಿಸ್ವಾಪ್ 22.36 ಡಾಲರ್‌ಗಳಿಗೆ ಸಮ (1,662 ರೂ.)

ಒಟ್ಟು ಮಾರುಕಟ್ಟೆ ಮೌಲ್ಯ 13 ಶತಕೋಟಿ ಡಾಲರ್‌

2018ರಲ್ಲಿ ಪ್ರಾರಂಭ

uniswap coin
ಯುನಿಸ್ವಾಪ್

9. ಪೋಲ್ಕಡಾಟ್‌ (Polkadot)

ಒಂದು ಪೋಲ್ಕಡಾಟ್ 52.87 ಡಾಲರ್‌ಗಳಿಗೆ ಸಮ (3,922.50 ರೂಪಾಯಿ)

ಒಟ್ಟು ಮಾರುಕಟ್ಟೆ ಮೌಲ್ಯ 43 ಶತಕೋಟಿ ಡಾಲರ್‌

2016ರಲ್ಲಿ ಪ್ರಾರಂಭ

polkadot coin
ಪೋಲ್ಕಡಾಟ್‌

10. ಡಾಗೆ ಕಾಯಿನ್‌ (Dogecoin)

ಒಂದು ಡಾಗೆ ಕಾಯಿನ್‌ 0.26 ಡಾಲರ್‌ಗೆ ಸಮ (19.48 ರೂಪಾಯಿ)

ಒಟ್ಟು ಮಾರುಕಟ್ಟೆ ಮೌಲ್ಯ 44 ಶತಕೋಟಿ ಡಾಲರ್‌

2007ರಲ್ಲಿ ಪ್ರಾರಂಭ: ಜಗತ್ತಿನ ನಂಬರ್‌ ಒನ್‌ ಶ್ರೀಮಂತ, ಪ್ರಮುಖ ಉದ್ಯಮಿ ಎಲಾನ್‌ ಮಸ್ಕ್ ಅವರಿಂದ ಈ ವರ್ಷ ಡಾಗೆ ಜನಪ್ರಿಯತೆ ಪಡೆದುಕೊಂಡಿದೆ.

dogecoin
ಡಾಗೆ

11. ಯುಎಸ್‌ಡಿ ಕಾಯಿನ್‌ (USD)

ಒಂದು ಯುಎಸ್‌ಡಿ ಕಾಯಿನ್‌ 1 ಡಾಲರ್‌ಗೆ ಸಮ (74.19 ರೂ.)

ಒಟ್ಟು ಮಾರುಕಟ್ಟೆ ಮೌಲ್ಯ 34 ಶತಕೋಟಿ ಡಾಲರ್‌

2018ರಲ್ಲಿ ಪ್ರಾರಂಭ

USD coin
ಯುಎಸ್‌ಡಿ

ಗಮನಿಸಿ: ಈ ಎಲ್ಲಾ ಕ್ರಿಪ್ಟೋಕರೆನ್ಸಿಯ ಮೌಲ್ಯವನ್ನು ನಿನ್ನೆ (7-11-2021) ಲೆಕ್ಕದ ಆಧಾರದಲ್ಲಿ ನೀಡಲಾಗಿದೆ. ಅಂದಿನ ಮಾರುಕಟ್ಟೆಗೆ ಅನುಗುಣವಾಗಿ ಕ್ರಿಪ್ಟೋಕರೆನ್ಸಿಗಳ ಮೌಲ್ಯಗಳು ಏರಿಳಿತವಾಗುತ್ತಲೇ ಇರುತ್ತದೆ.

ಮೂಲ: ಕಾಯಿನ್ ಮಾರ್ಕೆಟ್ ಕ್ಯಾಪ್ ಮತ್ತು ಫೋರ್ಬ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.