ETV Bharat / business

ಚೀನಾಗೆ ಮತ್ತೊಂದು ಹೊಡೆತ: ಪಬ್​​ಜಿ ಸೇರಿ 118 ಮೊಬೈಲ್ ಆ್ಯಪ್​ ನಿಷೇಧಿಸಿದ ಕೇಂದ್ರ - ಚೀನಾ ಆ್ಯಪ್​ ನಿಷೇಧ

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತ 118 ಮೊಬೈಲ್ ಅಪ್ಲಿಕೇಷನ್‌ಗಳನ್ನು ಸರ್ಕಾರ ನಿರ್ಬಂಧಿಸುತ್ತದೆ. ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

PUBG
ಪಬ್​​ಜಿ
author img

By

Published : Sep 2, 2020, 5:50 PM IST

Updated : Sep 2, 2020, 7:32 PM IST

ನವದೆಹಲಿ: ಬಳಕೆದಾರರ ಮಾಹಿತಿ ರಕ್ಷಣೆ ಮತ್ತು ದೇಶದ ಸುರಕ್ಷತೆ ದೃಷ್ಟಿಯಿಂದ ಚೀನಾ ಮೂಲದ ಆ್ಯಪ್‌ ನಿಷೇಧದ ಕ್ರಮ ಮುಂದುವರೆದಿದೆ.

ಕೇಂದ್ರ ಸರ್ಕಾರ ಬುಧವಾರ ಪಬ್‌ಜಿ, ಲಿವಿಕ್​, ವೀಚಾಟ್​ ಸೇರಿದಂತೆ 118 ಮೊಬೈಲ್​ ಆ್ಯಪ್​ಗಳನ್ನು ನಿಷೇಧಿಸಿದೆ.

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತ 118 ಮೊಬೈಲ್ ಅಪ್ಲಿಕೇಷನ್‌ಗಳನ್ನು ಸರ್ಕಾರ ನಿರ್ಬಂಧಿಸುತ್ತದೆ. ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

  • Government blocks 118 mobile apps which are prejudicial to sovereignty and integrity of India, Defence of India, Security of State and Public Order: Govt of India

    PUBG MOBILE Nordic Map: Livik, PUBG MOBILE LITE, WeChat Work & WeChat reading are among the banned mobile apps. pic.twitter.com/VWrg3WUnO8

    — ANI (@ANI) September 2, 2020 " class="align-text-top noRightClick twitterSection" data=" ">

ಈ ವರ್ಷದ ಜೂನ್‌ನಲ್ಲಿ ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಟಿಕ್‌ಟಾಕ್, ಯುಸಿ ಬ್ರೌಸರ್, ವೀಬೊ, ಬೈದು ಮ್ಯಾಪ್​ ಮತ್ತು ಬೈದು ಸೇರಿದಂತೆ ಚೀನಾದ ಲಿಂಕ್‌ ಹೊಂದಿರುವ 59 ಅಪ್ಲಿಕೇಷನ್‌ಗಳನ್ನು ಭಾರತ ನಿಷೇಧಿಸಿತ್ತು.

Last Updated : Sep 2, 2020, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.