ETV Bharat / business

ಹೊಸ ಶಿಕ್ಷಣ ನೀತಿ ಭಾರತವನ್ನು ಜಗತ್ತಿನ ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸಲಿದೆ: ಮೋದಿ

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶೈಕ್ಷಣಿಕ ಚೌಕಟ್ಟನ್ನು ಸಹಭಾಗಿತ್ವ ಆಡಳಿತದ ಹೊಳೆಯುವ ಉದಾಹರಣೆಯಾಗಿ ನೆನಪಿಸಿಕೊಳ್ಳಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

Modi
ಮೋದಿ
author img

By

Published : Jul 29, 2020, 9:07 PM IST

ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, 'ಪ್ರವೇಶ, ಈಕ್ವಿಟಿ, ಗುಣಮಟ್ಟ, ಕೈಗೆಟುಕುವಿಕೆ, ಹೊಣೆಗಾರಿಕೆಯ ಆಧಾರಸ್ತಂಭಗಳನ್ನು ಆಧರಿಸಿ, ಭಾರತವನ್ನು ಜ್ಞಾನ ಕೇಂದ್ರವನ್ನಾಗಿ ಮಾಡಲಿವೆ' ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

  • I wholeheartedly welcome the approval of the National Education Policy 2020! This was a long due and much awaited reform in the education sector, which will transform millions of lives in the times to come! #NewEducationPolicyhttps://t.co/N3PXpeuesG

    — Narendra Modi (@narendramodi) July 29, 2020 " class="align-text-top noRightClick twitterSection" data=" ">

ಅಂತರ ಶಿಕ್ಷಣ ಕೋರ್ಸ್‌ಗಳು, ಪದವಿ-ಪೂರ್ವ, ಪದವಿಗಳ ನಿರ್ಗಮಿತ ಅಂಕಗಳನ್ನು ನೀಡುವುದು, ಅನೇಕ ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳನ್ನು ಕಲಿಸುವುದೂ ಸೇರಿದಂತೆ ನೀತಿಯಡಿ ಇರುವ ಉಪಕ್ರಮಗಳನ್ನು ಶ್ಲಾಘಿಸಿದ ಪ್ರಧಾನಿ, “ಶಿಕ್ಷಣವು ನಮ್ಮ ರಾಷ್ಟ್ರವನ್ನು ಬೆಳಗಿಸಿ ಸಮೃದ್ಧಿಯಡೆಗೆ ಕರೆದೊಯ್ಯಲಿ” ಎಂದು ಆಶಿಸಿದರು.

  • Replacing 10+2 structure of school curricula with a 5+3+3+4 curricular structure will benefit the younger children. It will also be in tune with global best practices for development of mental faculties of a child. There are reforms in school curricula and pedagogy too.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.