ETV Bharat / business

ಸೋಮವಾರದ ದುಸ್ವಪ್ನದ ಬಳಿಕ ಚೇತರಿಕೆ ಕಂಡ ದಲಾಲ್​ ಸ್ಟ್ರೀಟ್​

ಕರಾಳ ಸೋಮವಾರದ ಬಳಿಕ ಮುಂಬೈ ಷೇರುಪೇಟೆ ಬುಧವಾರದ ವ್ಯವಹಾರದಲ್ಲಿ ಸುಮಾರು 300 ಅಂಕಗಳ ಏರಿಕೆ ದಾಖಲಿಸಿದೆ. ಇಂದಿನ ವ್ಯವಹಾರದಲ್ಲಿ ರಿಲಯನ್ಸ್​​ ಇಂಡಸ್ಟ್ರೀಸ್​, ಐಸಿಐಸಿಐ, ಹೆಚ್​ಡಿಎಫ್​ಸಿ ಷೇರುಗಳು ಚೇತರಿಕೆ ಕಂಡಿವೆ.

author img

By

Published : Mar 11, 2020, 11:43 AM IST

Mumbai Stock Exchange traded up nearly 300 points  ಮುಂಬೈ ಷೇರುಪೇಟೆ ವ್ಯವಹಾರದಲ್ಲಿ ಸುಮಾರು 300 ಅಂಕಗಳ ಏರಿಕೆ
ಮುಂಬೈ ಷೇರುಪೇಟೆ ವ್ಯವಹಾರದಲ್ಲಿ ಸುಮಾರು 300 ಅಂಕಗಳ ಏರಿಕೆ

ಮುಂಬೈ: ಕರಾಳ ಸೋಮವಾರದ ಬಳಿಕ ಮುಂಬೈ ಷೇರುಪೇಟೆ ಬುಧವಾರದ ವ್ಯವಹಾರದಲ್ಲಿ ಸುಮಾರು 300 ಅಂಕಗಳ ಏರಿಕೆ ದಾಖಲಿಸಿದೆ. ಇಂದಿನ ವ್ಯವಹಾರದಲ್ಲಿ ರಿಲಯನ್ಸ್​​ ಇಂಡಸ್ಟ್ರೀಸ್​, ಐಸಿಐಸಿಐ, ಹೆಚ್​ಡಿಎಫ್​ಸಿ ಷೇರುಗಳು ಚೇತರಿಕೆ ಕಂಡಿವೆ.

ಪ್ರಮುಖ 30 ಷೇರುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದರಲ್ಲಿ 72.14 ಅಂಕಗಳ ಹೆಚ್ಚಳವಾಗಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ ಸಹ 22.20 ಅಂಕಗಳ ಏರಿಕೆ ದಾಖಲಿಸಿದೆ. ಐಟಿಸಿ, ಟಾಟಾ ಸ್ಟೀಲ್​, ಟೆಕ್​ ಮಹೇಂದ್ರ ಸೇರಿದಂತೆ ಇತರ ಷೇರುಗಳೂ ಅಲ್ಪ ಚೇತರಿಕೆ ಕಂಡುಕೊಂಡಿವೆ.

ಸೋಮವಾರ ಸೆನ್ಸೆಕ್ಸ್​​ 1941 ಅಂಕಗಳ ನಷ್ಟ ಹೊಂದಿದರೆ, ಎನ್​ಎಸ್​​ಸಿ 538 ಅಂಶಗಳ ಇಳಿಕೆ ದಾಖಲಿಸಿದ್ದವು. 44 ಸಾವಿರದ ಆಸುಪಾಸಿನಲ್ಲಿದ್ದ ಷೇರುಪೇಟೆ ವ್ಯವಹಾರ ಕೊರೊನಾ, ಜಾಗತಿಕ ಆರ್ಥಿಕ ಹಿಂಜರಿತ, ಕಚ್ಚಾತೈಲ ಬೆಲೆಯಲ್ಲಿನ ಇಳಿಕೆಯಿಂದಾಗಿ ಸುಮಾರು 8 ಸಾವಿರ ಅಂಕಗಳ ನಷ್ಟ ಅನುಭವಿಸುವಂತಾಗಿದೆ.

For All Latest Updates

TAGGED:

BSC
ETV Bharat Logo

Copyright © 2024 Ushodaya Enterprises Pvt. Ltd., All Rights Reserved.