ನವದೆಹಲಿ: ಕೆಲವು ಹಳೆಯ ಬ್ಯಾಂಕ್ನೋಟುಗಳನ್ನು ಸರಣಿ ಹಿಂತೆಗೆದುಕೊಳ್ಳುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸ್ಪಷ್ಟನೆ ನೀಡಿದೆ.
ಹಳೆಯ ಸರಣಿ 100, 10 ಮತ್ತು 5 ರೂ. ಮುಖಬೆಲೆ ನೋಟುಗಳನ್ನು ಮುಂದಿನ ದಿನಗಳಲ್ಲಿ ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕುರಿತು ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳು ವರದಿಯಾಗಿವೆ. ಇವು ಸತ್ಯಕ್ಕೆ ದೂರವಾದವು ಎಂದು ಟ್ವೀಟ್ ಮೂಲಕ ಆರ್ಬಿಐ ಸ್ಪಷ್ಟಪಡಿಸಿದೆ.
-
With regard to reports in certain sections of media on withdrawal of old series of ₹100, ₹10 & ₹5 banknotes from circulation in near future, it is clarified that such reports are incorrect.
— ReserveBankOfIndia (@RBI) January 25, 2021 " class="align-text-top noRightClick twitterSection" data="
">With regard to reports in certain sections of media on withdrawal of old series of ₹100, ₹10 & ₹5 banknotes from circulation in near future, it is clarified that such reports are incorrect.
— ReserveBankOfIndia (@RBI) January 25, 2021With regard to reports in certain sections of media on withdrawal of old series of ₹100, ₹10 & ₹5 banknotes from circulation in near future, it is clarified that such reports are incorrect.
— ReserveBankOfIndia (@RBI) January 25, 2021
ನೂತನ 100 ರೂ. ನೋಟು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಾಗಬೇಕೆಂಬ ಉದ್ದೇಶದಿಂದ ಹಳೆಯ 100 ರೂ. ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ಗೆ ಸ್ಥಗಿತಗೊಳಿಸುತ್ತದೆ ಎಂದು ಆರ್ಬಿಐ ಮಹಾಪ್ರಬಂಧಕ ಬಿ.ಎಂ. ಮಹೇಶ್ ಅವರು ಮಂಗಳೂರಲ್ಲಿ ಜನವರಿ 22ರಂದು ಹೇಳಿಕೆ ನೀಡಿದ್ದರು.