ETV Bharat / business

ಲೋಕಸಭೆಯಲ್ಲಿ ಸ್ಥಾಯಿ ಸಮಿತಿಗಳ 6 ವರದಿಗಳು ಮಂಡನೆ: ಯಾವುವು ಆ ವರದಿಗಳು? - ಸಂಸತ್ತು ಅಧಿವೇಶನ

ಕಾನೂನು ಸಚಿವಾಲಯ ನಿರ್ವಹಿಸುವ ಒಂಬತ್ತು ಕ್ಯಾಬಿನೆಟ್ ಮಂತ್ರಿಗಳು ರೈಲ್ವೆ, ಗಣಿ, ರಕ್ಷಣಾ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ, ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವಾಲಯವು ಸಂಜೆ 4 ಗಂಟೆಗೆ ಸದನ ಸೇರಿದ ನಂತರ ವರದಿಯನ್ನು ಸದಸ್ಯರ ಮುಂದೆ ಇರಿಸಲಾಗುತ್ತದೆ.

LS
LS
author img

By

Published : Feb 3, 2021, 12:42 PM IST

ನವದೆಹಲಿ: ಹಣಕಾಸು ವಿಷಯದಿಂದ ಹಿಡಿದು ಹವಾಮಾನ ಬದಲಾವಣೆ ತನಕ ಆರು ಸ್ಥಾಯಿ ಸಮಿತಿ ವರದಿಗಳನ್ನು ಸಂಸತ್ತಿನ ಮುಂದೆ ಇರಿಸಲು ಸರ್ಕಾರ ನಿರ್ಧರಿಸಿದೆ. ಹಿಂದಿನ ದಿನ ಇದ್ದಂತೆ ಕೃಷಿ ಕಾಯ್ದೆಗಳ ಬಗ್ಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ನಿರೀಕ್ಷಿಸಲಾಗಿದೆ.

ಕಾನೂನು ಸಚಿವಾಲಯ ನಿರ್ವಹಿಸುವ ಒಂಬತ್ತು ಕ್ಯಾಬಿನೆಟ್ ಮಂತ್ರಿಗಳು ರೈಲ್ವೆ, ಗಣಿ, ರಕ್ಷಣಾ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ, ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವಾಲಯವು ಸಂಜೆ 4 ಗಂಟೆಗೆ ಸದನ ಸೇರಿದ ನಂತರ ವರದಿಯನ್ನು ಸದಸ್ಯರ ಮುಂದೆ ಇರಿಸಲಾಗುತ್ತದೆ.

ಇದನ್ನೂ ಓದಿ: ಕುಸಿದು ಬಿದ್ದು ಮೇಲೆದ್ದ ಗೂಳಿ: 487 ಅಂಕ ಜಿಗಿದ ಸೆನ್ಸೆಕ್ಸ್​

ಕೆಳಮನೆಯಲ್ಲಿನ ಹಣಕಾಸು ಕುರಿತ ಸಮಿತಿಗಳ ವರದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಾರ್ಮಿಕ, ಉದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಂಬಂಧಿತ ವರದಿಗಳು ಒಳಗೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.